Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ರಾಜಕೀಯ

ಬಿಟ್ ಕಾಯಿನ್ ಕೇಸ್: ನಲ್ಪಾಡ್‌ಗೆ ಎಸ್‌ಐಟಿ ನೀಡಿದ ಪ್ರಶ್ನಾರ್ಥಕ ನೋಟಿಸ್ – ವಿಚಾರಣೆಗೆ ಹಾಜರಾಗಲು ಸೂಚನೆ!

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲ್ಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿಮಾಡಿದೆ. ನಲ್ಪಾಡ್ ವಿರುದ್ಧ ಶ್ರೀಕಿ ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಈ

ಅಪರಾಧ

20 ವರ್ಷಗಳ ಹಿಂದೆ ಸುನಾಮಿ ವೇಳೆ ತಾನು ರಕ್ಷಿಸಿದ ಹುಡುಗಿಯ ಮದ್ವೆ ಮಾಡಿಸಿದ ಐಎಎಸ್ ಅಧಿಕಾರಿ.

2004 ರಲ್ಲಿ ಜಪಾನ್, ಇಂಡೋನೇಷ್ಯಾ, ಭಾರತ ಸೇರಿದಂತ ವಿವಿಧ ದೇಶಗಳ ಕರಾವಳಿಗೆ ಬಡಿದ ಸುನಾಮಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ, ಅದೊಂದು ಆ ದಶಕದ ದೊಡ್ಡ ಪ್ರಾಕೃತಿಕ ವಿಕೋಪವೆನಿಸಿತು. ಅನೇಕರು ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡರು

ಅಪರಾಧ

ಬ್ಯಾಂಕ್‌ಗಳು ವಸೂಲಿ ಮಾಡಿರುವ ಲೆಕ್ಕ ಕೋರಿ ವಿಜಯ್ ಮಲ್ಯ ಅರ್ಜಿ; ಬ್ಯಾಂಕ್‌ಗಳು, ಸಾಲ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್.

ಬೆಂಗಳೂರು: ಕಿಂಗ್ ಫಿಷರ್ ಏರ್‌ಲೈನ್ಸ್ ನ ಕಂಪನಿಗಳಿಂದ ಬ್ಯಾಂಕ್ ಗಳು ವಸೂಲಿ ಮಾಡಿರುವ ಲೆಕ್ಕ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್.

ಅಪರಾಧ ದೇಶ - ವಿದೇಶ

ಕೋಲ್ಕತ್ತಾ ಸೆಷನ್ಸ್ ನ್ಯಾಯಾಲಯದಲ್ಲಿ ಭದ್ರತಾ ಅಧಿಕಾರಿಯ ರಕ್ತಸಿಕ್ತ ಶವ ಪತ್ತೆ

ಕೋಲ್ಕತ್ತಾ : ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ಭದ್ರತಾ ಅಧಿಕಾರಿಯ ರಕ್ತಸಿಕ್ತ ಶವ ಪತ್ತೆಯಾಗಿದೆ. ಗುಂಡುಗಳು ಶವದಲ್ಲಿ ಪತ್ತೆಯಾಗಿದ್ದು, ದೇಹ ಛಿದ್ರಗೊಂಡಿದೆ. ಮೃತ ವ್ಯಕ್ತಿಯನ್ನು ಗೋಪಾಲ್​ನಾಥ್ ಎಂದು ಗುರುತಿಸಲಾಗಿದೆ, ಅವರು ಕೋಲ್ಕತ್ತಾ ಸಶಸ್ತ್ರಪಡೆಯ ಭಾಗವಾಗಿದ್ದು, ಸೆಷನ್ಸ್

ಅಪರಾಧ

ಕೇರಳ – ಮದುವೆ ಹಿಂದಿನ ದಿನ ನೇಣಿಗೆ ಶರಣಾದ ಯುವತಿ.

ಕೇರಳ ಫೆಬ್ರವರಿ 05: ಮದುವೆಯ ಹಿಂದಿನ ದಿನವೇ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶೈಮಾ ಸಿನಿವರ್(18) ಎಂದು ಗುರುತಿಸಲಾಗಿದೆ. ಯುವತಿ ಸಾವನಪ್ಪಿದ ಬೆನ್ನಲ್ಲೇ ಆಕೆಯ ಪ್ರಿಯಕರ

ಅಪರಾಧ ಕರ್ನಾಟಕ

ಪತ್ನಿ ಮೇಲೆ ಅನುಮಾನ– ನಡುರಸ್ತೆಯಲ್ಲೇ ಹೆಂಡತಿಯ ಹತ್ಯೆ!

ಆನೇಕಲ್ : ನಡುರಸ್ತೆಯಲ್ಲಿ ಪತಿಯೊಬ್ಬ ಪತ್ನಿಗೆ ಏಳೆಂಟು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಅಮಾನುಷ ಘಟನೆ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. 6 ವರ್ಷದ ಮಗುವನ್ನ ಶಾಲೆಗೆ ಬಿಡಲು ಪತ್ನಿ ತೆರಳಿದ್ದಾಗ ಏಕಾಏಕಿ ಅಟ್ಯಾಕ್ ಮಾಡಿದ

ಅಪರಾಧ ಕಾಸರಗೋಡು ದೇಶ - ವಿದೇಶ

ಹೋಟೆಲ್ ಮಹಡಿಯಿಂದ ಜಿಗಿದು, ಗ್ಯಾಂಗ್ ರೇಪ್ ನಿಂದ ಪಾರಾದ ಮಹಿಳೆ..!

ಕಲ್ಲಿಕೋಟೆ: ತನ್ನ ಮೇಲಾಗುತ್ತಿದ್ದ ಗ್ಯಾಂಗ್ ರೇಪ್ ಯತ್ನವನ್ನುವಿರೋಧಿಸಿ ಹೋಟೆಲೊಂದರಲ್ಲಿ ಮಹಿಳಾ ಉದ್ಯೋಗಿ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಜಿಗಿದ ಘಟನೆ ಆಘಾತಕಾರಿ ನಡೆದಿದೆ. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಉದ್ಯಮಿಯೊಬ್ಬರನ್ನು ತ್ರಿಶೂ‌ರ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ

ಅಪರಾಧ ಕರಾವಳಿ ಕರ್ನಾಟಕ

ಚಿಕ್ಕಮಗಳೂರು: ಕಿಡಿಗೇಡಿಗಳಿಂದ ಪಶ್ಚಿಮ ಘಟ್ಟ ಅರಣ್ಯಕ್ಕೆ ಬೆಂಕಿ – ತನಿಖೆಯಲ್ಲಿ ಕೃತ್ಯ ಬಹಿರಂಗ..!

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ (Western Ghats) ಸಾಲಿನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಮೂಡಿಗೆರೆ (Mudigere) ತಾಲೂಕಿನ ಚಾರ್ಮಾಡಿ ಘಾಟ್​ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ

ಅಪರಾಧ ಕರ್ನಾಟಕ

ಕಾವೇರಿ ಪೋರ್ಟಲ್ ಸಮಸ್ಯೆಯ ಗೊಂದಲ: ಕಂದಾಯ ಇಲಾಖೆಗೆ ಪಿತೂರಿ ಶಂಕೆ..!

ಬೆಂಗಳೂರು: ಕಾವೇರಿ ಪೋರ್ಟಲ್ ಮೂಲಕ ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡುವುದರಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆ ಹಿಂದೆ ಪಿತೂರಿ ನಡೆದಿದೆ ಎಂದು ಕಂದಾಯ ಇಲಾಖೆ ಶಂಕಿಸಿದೆ. ಕಳೆದೊಂದು ತಿಂಗಳಿನಿಂದ ಕಾವೇರಿ ಪೋರ್ಟಲ್ ಸರಿಯಾಗಿ ಕೆಲಸ

ಅಪರಾಧ ದೇಶ - ವಿದೇಶ

ಹಿಂದೂ ಹೆಸರಿನಲ್ಲಿ ಮೋಸ ಮಾಡಿ ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮುಸ್ಲಿಂ ಗ್ಯಾಂಗ್ ನ ಬಂಧನ !

ಬಿಹಾರ: ಬಿಹಾರದ ಪೂರ್ಣಿಯಾ ಇಲ್ಲಿ ಹಿಂದೂ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಗ್ಯಾಂಗ್‌ನ ಮುಸ್ಲಿಂ ಸದಸ್ಯರನ್ನು ಬಂಧಿಸಲಾಗಿದೆ. ಈ ಗ್ಯಾಂಗ್‌ನ ನಾಯಕ ಅಫ್ತಾಬ್ ಎಂದು ಹೇಳಲಾಗುತ್ತದೆ.ಅಫ್ತಾಬ್ ‘ಅಂಕಿತ್ ತಿವಾರಿ’ ಎಂದು ಹೇಳಿಕೊಂಡು ಹಿಂದೂ ಹುಡುಗಿಯರನ್ನು ವಂಚಿಸುತ್ತಿದ್ದ.