Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ಕಾಸರಗೋಡು

ಅರ್ಚಕನೊಂದಿಗೆ ಸೆಕ್ಸ್ ಚ್ಯಾಟ್:10 ಲಕ್ಷ ರೂಪಾಯಿ ವಂಚನೆ,ಮಂಗಳೂರಿನ ಯಕ್ಷಗಾನ ಕಲಾವಿದನ ಬಂಧನ

ಕೇರಳದ ಅರ್ಚಕರೊಬ್ಬರನ್ನು ಫೇಸ್ ಬುಕ್ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಪರಸ್ಪರ ಶೇರ್ ಮಾಡಿಕೊಂಡ ಫೋಟೋ, ವಿಡಿಯೋವನ್ನೇ ಮುಂದಿಟ್ಟುಕೊ0ಡು ಹಣಕ್ಕಾಗಿ ಬ್ಲಾಕ್ ಮೈಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯಕ್ಷಗಾನ ಕಲಾವಿದನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು

ಅಪರಾಧ

ಅದ್ಯಾರೋ ಪುನಿತ್ ಕೆರೆಹಾವು ಅಂತೆ..ಅದ್ಯಾರೋ ಚೈನ್ ಚೈತ್ರಾ ಅಂತೆ ಇವರೆಲ್ಲಾ ಹಿಂದುತ್ವದ ರಾಯಬಾರಿಗಳು – ಕಾಂಗ್ರೇಸ್ ಮುಖಂಡ ಎಂಜಿ ಹೆಗ್ಗಡೆ.

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿನ ಮನೆ ತೆರವು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿಯಿಂದ ಅವಹೇಳನ ಅರೋಪ ಮಾಡಿರುವುದರ ವಿರುದ್ದ ಪುತ್ತೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಪರಾಧ ಕರ್ನಾಟಕ

ಶ್ರೀರಂಗಪಟ್ಟಣದಲ್ಲಿ ಕಿಡಿಗೇಡಿಗಳ ಕೃತ್ಯ: 25 ಎಕರೆ ಅರಣ್ಯ ಭಸ್ಮವಾದ ದಾರುಣ ಘಟನೆ!

ಶ್ರೀರಂಗಪಟ್ಟಣ : ತಾಲೂಕಿನ ಕರೀಘಟ್ಟ ದೇವರ ಕಾಡು ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು 25 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ. ತಾಲೂಕಿನ ಗಣಂಗೂರು ಐಬಿ ಎದುರುಗಿನ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ

ಅಪರಾಧ ಕರ್ನಾಟಕ

ಸರ್ಕಾರ ವೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ವಿರೋಧಿಸಿದ್ದು ಯಾಕೆ?

ಬೆಂಗಳೂರು : ಮೈಕ್ರೋ ಫೈನಾನ್ಸ್​ ಕಿರುಕುಳಕ್ಕೆ ರಾಜ್ಯದಲ್ಲಿ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನಲೆ ರಾಜ್ಯ ಸರ್ಕಾರ ಇದಕ್ಕೆಲ್ಲಾ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಲು ಸಿದ್ದತೆ ನಡೆಸಿತ್ತು. ಈ ಸುಗ್ರೀವಾಜ್ಞೆಯನ್ನು ರಾಜ್ಯಪಾಲರ ಅಂಕಿತಕ್ಕೆ ಎಂದು

ಅಪರಾಧ ಕರ್ನಾಟಕ

ಐಪಿಎಸ್‌ ಅಧಿಕಾರಿಯ ಗದ್ದೆಯಲ್ಲಿ ಅಕ್ರಮ ಮರಳು ರಾಶಿ! ವಕೀಲರಿಂದ ಗೃಹ ಸಚಿವರಿಗೆ ದೂರು

ಬೆಳಗಾವಿ : ಬೆಳಗಾವಿಯ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ, ಐಪಿಎಸ್‌ ಅಧಿಕಾರಿ ರವೀಂದ್ರ ಗದಾಡಿ ಅವರ ತಂದೆ ಹೆಸರಿನಲ್ಲಿರುವ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಬಳಿಯ ಗದ್ದೆಯಲ್ಲಿ ಅಪಾರ ಪ್ರಮಾಣದ ಮರಳು

ಅಪರಾಧ ಕರ್ನಾಟಕ

ಪರಸ್ತ್ರೀಯ ಮೇಲೆ ಗಂಡನ ಕಣ್ಣು : ಸುಪಾರಿ ಕೊಟ್ಟು ಕಾಲು ಮುರಿಸಿದ ಹೆಂಡತಿ

ಕಲಬುರಗಿ : ಪತಿ ಪರಸ್ತ್ರೀ ಸಹವಾಸ ಮಾಡಿದ್ದಾನೆ ಎಂದು ಸ್ವಂತ ಹೆಂಡತಿಯೆ ಗಂಡನ ಕಾಲು ಮುರಿಯಲು 5 ಲಕ್ಷಕ್ಕೆ ಸುಪಾರಿ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಸುಪಾರಿ ಪಡೆದ ಯುವಕರು ಗಂಡನ ಕಾಲು ಮುರಿಯುವಲ್ಲಿ

ಅಪರಾಧ ರಾಜಕೀಯ

ಮುಡಾ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್ ನಿರಾಕರಣೆ, ಸಿದ್ದರಾಮಯ್ಯಗೆ ರಿಲೀಫ್ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಲೋಕಾಯುಕ್ತವು

ಅಪರಾಧ ದೇಶ - ವಿದೇಶ

ದೆಹಲಿ-ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ ಎಲ್ಲಾ ವಿದ್ಯಾರ್ಥಿಗಳು ಮನೆಗೆ ವಾಪಸ್ – ಅಧಿಕಾರಿಗಳಿಂದ ಪರಿಶೀಲನೆ

ನವದೆಹಲಿ: ಹಲಿ ಮತ್ತು ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಪೂರ್ವ ದೆಹಲಿಯ ಅಲ್ಕಾನ್ ಶಾಲೆಗೆ ಮತ್ತು ನೋಯ್ಡಾದ ಶಿವ ನಾಡರ್ ಶಾಲೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ

ಅಪರಾಧ

ರತನ್ ಟಾಟಾ ಅವರ ಇಚ್ಛೆ: ₹500 ಕೋಟಿಗೂ ಹೆಚ್ಚು ಮೂರನೇ ಒಂದು ಭಾಗದ ಆಸ್ತಿ ಗುಪ್ತ ಫಲಾನುಭವಿಗೆ! ಆ ವ್ಯಕ್ತಿ ಯಾರು?

ಇತ್ತೀಚೆಗೆ ತೆರೆದಿರುವ ದಿವಂಗತ ಉದ್ಯಮಿ ರತನ್ ಟಾಟಾ ಅವರ ಉಯಿಲು ಅವರ ನಿಕಟ ವಲಯವನ್ನು ಆಘಾತಕ್ಕೆ ಒಳಪಡಿಸಿದೆ. ದಿವಂಗತ ಕೈಗಾರಿಕೋದ್ಯಮಿ ತನ್ನ ಉಳಿದ ಆಸ್ತಿಯಲ್ಲಿ ಮೂರನೇ ಒಂದು ಭಾಗವನ್ನು ₹500 ಕೋಟಿಗೂ ಹೆಚ್ಚು ಎಂದು

ಅಪರಾಧ ದೇಶ - ವಿದೇಶ

ನಾಲ್ಕು ತಿಂಗಳ ಗರ್ಭಿಣಿಗೆ ರೈಲಿನಲ್ಲಿ ಕ್ರೂರ ಕೃತ್ಯ: ಲೈಂಗಿಕ ಕಿರುಕುಳ ನೀಡಿ ರೈಲಿನಿಂದ ತಳ್ಳಿದ ಘಟನೆ ದುರುಳರು

ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆಕೆಯನ್ನು ರೈಲಿನಿಂದ ಹೊರಗೆಸೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊಯಮತ್ತೂರಿನಿಂದ ಚಿತ್ತೂರಿಗೆ ಪ್ರಯಾಣಿಸುತ್ತಿದ್ದ ಇಂಟರ್​ಸಿಟಿ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿಗೆ ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ