Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕೊಪ್ಪಳ: ಬಸ್ ದರ ಹೆಚ್ಚಳ ಕುರಿತು ವಿವಾದವಾದಲ್ಲಿ ಕುಡಿದ ಪ್ರಯಾಣಿಕನಿಂದ ನಿರ್ವಾಹಕನ ಮೇಲೆ ಹಲ್ಲೆ

ಸರ್ಕಾರಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಅಥವಾ ಕಡಿಮೆ ಸರ್ಕಾರ ಮಾಡುತ್ತದೆ. ಸರ್ಕಾರ ನಿಗದಿ ಮಾಡಿದ ದರದ ಟಿಕೆಟ್ ನೀಡುವುದು ನಿರ್ವಾಹಕರ ಕೆಲಸ. ಆದರೆ, ಕುಡಿದ ಮತ್ತಿನಲ್ಲಿ ಪ್ರಯಾಣಿಕನೋರ್ವ “ಯಾರನ್ನು ಕೇಳಿ ಬಸ್ ದರ

ಅಪರಾಧ ಉಡುಪಿ ಕರಾವಳಿ

ಅಂತರಾಷ್ಟ್ರೀಯ ಮೀನುಗಾರಿಕಾ ದೋಣಿ ವಶ- ಮೂವರ ಬಂಧನ

ಉಡುಪಿ: ಫೆಬ್ರವರಿ 17 ರಂದು ಪೂರ್ವ ಒಮನ್‌ನ ಡುಕ್ಮ್ ಬಂದರಿನಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳಸಿದ್ದ ವಿದೇಶಿ ಮೀನುಗಾರರನ್ನು ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಮಲ್ಪೆ ಕರಾವಳಿಯಿಂದ ಸುಮಾರು

ಅಪರಾಧ ಕರ್ನಾಟಕ ಕಾಸರಗೋಡು

ಕೋಟೆಕಾರ್ ಸಹಕಾರಿ ಸಂಘ ದರೋಡೆ ಪ್ರಕರಣ: ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ಪೊಲೀಸ್ ವಶಕ್ಕೆ

ಉಳ್ಳಾಲ : ಕೋಟೆಕಾರು ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್‌ ಶಾಖೆ ದರೋಡೆಯ ಪ್ರಮುಖ ಕಿಂಗ್‌ ಪಿನ್‌ ಸಹಿತ ಸ್ಥಳೀಯ ಸೂತ್ರದಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿ ಭಾಸ್ಕರ್

ಅಪರಾಧ ಕರ್ನಾಟಕ

ಬೆಳಗಾವಿ: ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ಹಿನ್ನೆಲೆಯಲ್ಲಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ವರ್ಗಾವಣೆ

ಬೆಳಗಾವಿ: ಮರಾಠಿ ಮಾತನಾಡದೆ ಕನ್ನಡ ಮಾತನಾಡಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಮರಾಠಿ ದುರುಳರು ನಿರ್ವಾಹಕನ ವಿರುದ್ಧ ಪಿತೂರಿ ಮಾಡಿ

ಅಪರಾಧ ಕರ್ನಾಟಕ

ಮರಾಠಿ ಪುಂಡರ ಹಲ್ಲೆಗೆ ಪ್ರತಿಭಟನೆ: ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಆಕ್ರೋಶ

ಬೆಳಗಾವಿ : ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಬಸ್‌ ನಿರ್ವಾಹಕನ ಮೇಲೆ ನಡೆದ ಹಲ್ಲೆ, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ರಾಜ್ಯದ ಬಸ್‌ಗಳಿಗೆ ಮಸಿ ಬಳಿದು, ಚಾಲಕನಿಗೆ ತಿಲಕ ಇಟ್ಟು, ಬಲವಂತವಾಗಿ ಜೈ ಕರ್ನಾಟಕ ಘೋಷಣೆ ಕೂಗಿಸಿದ ಮರಾಠಿ

kerala ಅಪರಾಧ

23 ವರ್ಷದ ವ್ಯಕ್ತಿ ತಿರುವನಂತಪುರದಲ್ಲಿ ಐವರು ಕುಟುಂಬ ಸದಸ್ಯರು ಮತ್ತು ಸ್ನೇಹಿತೆಯನ್ನು ಕೊಂದು ಶರಣಾಗಿದ್ದಾನೆ.

ತಿರುವನಂತಪುರ: ಕುಟುಂಬವೊಂದರಲ್ಲಿ ನಡೆದ ಬಹು ಕೊಲೆ ಪ್ರಕರಣದಲ್ಲಿ ತಿರುವನಂತಪುರದ ವೆಂಜರಮೂಡು ಮೂಲದ 23 ವರ್ಷದ ವ್ಯಕ್ತಿಯೊಬ್ಬ ವಿಷ ಸೇವಿಸಿ ತನ್ನ ಕುಟುಂಬದ ಐವರು, ಸ್ನೇಹಿತೆಯನ್ನು ಕೊಂದು ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ,

ಅಪರಾಧ ಕರ್ನಾಟಕ

ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಮಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌

ಬೆಂಗಳೂರು : ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡು ಬಳಿಕ ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಮಾಡಿದ ಆರೋಪದಡಿ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸಂತ್ರಸ್ತೆಯ ತಾಯಿ ನೀಡಿದ ದೂರಿನ

ಅಪರಾಧ ಕರ್ನಾಟಕ

231 ಶಾಲಾ ವಾಹನಗಳ ವಿರುದ್ಧ ಪ್ರಕರಣ, 65 ವಾಹನಗಳು ಜಪ್ತಿ

ಬೆಂಗಳೂರು: ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಸೇವೆ ನೀಡುತ್ತಿದ್ದ 231 ಶಾಲಾ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಪ್ರಕರಣ ದಾಖಲಿಸಿದ್ದು, 65 ವಾಹನಗಳನ್ನು ಜಪ್ತಿ ಮಾಡಲಾಗಿದೆ.ಶಾಲಾ ವಾಹನಗಳಿಂದಾಗುತ್ತಿರುವ ನಿಯಮ ಉಲ್ಲಂಘನೆ ಪರಿಶೀಲಿಸಲು ಬೆಂಗಳೂರು ನಗರ ಜಂಟಿ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

72 ಸಾವಿರ ರೂ.ಗಳೊಂದಿಗೆ ಅಂಚೆ ಪಾಲಕ ನಾಪತ್ತೆ – ಬಂಟ್ವಾಳದಲ್ಲಿ ಸಂಚಲನ

ಬಂಟ್ವಾಳ : ಸಹಾಯಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಅಂಚೆ ಚೀಟಿಯಲ್ಲಿದ್ದ 72 ಸಾವಿರ ರೂ.ಗಳೊಂದಿಗೆ ನಾಪತ್ತೆಯಾದ ಘಟನೆ ಸಜಿಪಪಡು ಗ್ರಾಮದಲ್ಲಿ ನಡೆದಿದೆ. ಸಜಿಪಪಡು ಗ್ರಾಮದಲ್ಲಿ ಸಹಾಯಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ

ಅಪರಾಧ ಕರ್ನಾಟಕ

ಬೆಳಗಾವಿ ಬಸ್ ನಿರ್ವಾಹಕ ಹಲ್ಲೆ – ಪೋಕ್ಸೋ ಪ್ರಕರಣ ಅಸಲಿ ಸತ್ಯ ಏನು?

ಕನಕಪುರ : ಬೆಳಗಾವಿಯಲ್ಲಿ ಕನ್ನಡ ಮಾತಾಡಿ ಎಂದ ಕಾರಣಕ್ಕೆ ಬಸ್ ನಿರ್ವಾಹಕ ಮಹದೇವ್ ಹುಕ್ಕೇರಿ ಯವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮದ್ಯರಾತ್ರಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗೆ ಮಣಿದು ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಿರುವುದು ಕನ್ನಡಿಗರಿಗೆ ಎಸಗಿದ