Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಆಹಾರ/ಅಡುಗೆ ಕರ್ನಾಟಕ

ಆನಂದಪುರ: ಬೆಳ್ಳಿ-ಬಂಗಾರ ಕ್ಲೀನ್ ಮಾಡುವ ಸೋಗಿನಲ್ಲಿ ಬಂದ ಕಳ್ಳರಿಂದ 2 ಲಕ್ಷದ ಚಿನ್ನದ ಸರ ಲೂಟಿ!

ಆನಂದಪುರ: ವ್ಯಾಪರ ಸೋಗಿನಲ್ಲಿ ಬಂದ ಕಳ್ಳರು ಹಾಡುಹಗಲೇ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ತಾಲ್ಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರತ್ನಾವತಿ ಎಂಬುವವರೇ ಮೋಸಹೋದ ಮಹಿಳೆ. ಇವರ 2 ಲಕ್ಷ ರೂಪಾಯಿ

ಆಹಾರ/ಅಡುಗೆ

UPI ವಿಫಲವಾದಾಗ ರೈಲು ಪ್ರಯಾಣಿಕನ ಕೈಯಿಂದ ವಾಚ್ ಕಸಿದ ವ್ಯಾಪಾರಿ!

ಮಧ್ಯಪ್ರದೇಶ: ಮಧ್ಯಪ್ರದೇಶದ ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ₹10 ಮೌಲ್ಯದ ಸಮೋಸಾ ಖರೀದಿಯ ಕುರಿತು ಘಟನೆ ನಡೆದಿದೆ. ರೈಲು ಹೊರಡಲು ಸಿದ್ಧವಾಗಿದ್ದಾಗ, ಪ್ರಯಾಣಿಕ ಮಾಡಿದ UPI ಪಾವತಿ ವಿಫಲವಾಯಿತು. ಸಮೋಸಾ ಮಾರಾಟಗಾರ ಸಂದೀಪ್ ಅವರು ಹಣ

ಆಹಾರ/ಅಡುಗೆ ಕರ್ನಾಟಕ

ಕೆಂಗೇರಿಯಲ್ಲಿ ಸೆಕ್ಯೂರಿಟಿ ಕಾನ್‌ಸ್ಟೆಬಲ್ ಅಸಭ್ಯತೆ: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಗಲಾಟೆ, ಹಲ್ಲೆ ಪ್ರಕರಣ

ಬೆಂಗಳೂರು: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿ ಅಸಭ್ಯ ವರ್ತನೆ ತೋರಿರುವಂತಹ ಘಟನೆ ಕೆಂಗೇರಿ ಉಪನಗರದಲ್ಲಿ‌ ನಡೆದಿದೆ. ಮಾರ್ಟ್​​ವೊಂದರಲ್ಲಿ ಕೆಲಸ ಮಾಡುವ ಚಂದ್ರಹಾಸ ಎಂಬಾತನಿಂದ ಕೃತ್ಯವೆಸಗಲಾಗಿದೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ

ಆಹಾರ/ಅಡುಗೆ

ರೆಡಿಮೇಡ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಸುವ ಮುನ್ನ ಎಚ್ಚರ! ಆರೋಗ್ಯಕ್ಕೆ ಹಾನಿಕರ ಸಂರಕ್ಷಕಗಳು

ನಮ್ಮ ಮನೆಯಲ್ಲಿ ಕೆಲವು ಫ್ರೈ, ಕರಿಗಳಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನಿವಾರ್ಯವಾಗಿದೆ. ಇದು ನಮ್ಮ ಮನೆಯಲ್ಲಿ ಇರಲೇಬೇಕಾದ ಪದಾರ್ಥವಾಗಿದೆ. ವಿಶೇಷವಾಗಿ ನಾನ್ ವೆಜ್ ಅಡುಗೆ ಮಾಡುವಾಗ. ಆದರೆ ನೀವು ಬೇಗ ಕೈಗೆ ಸಿಗುತ್ತೆಂದೋ ಅಥವಾ

ಆಹಾರ/ಅಡುಗೆ

“ಹೆಣ್ಣುಮಕ್ಕಳ ಹೃದಯ ಗೆದ್ದ ಪಾನೀಪೂರಿ – ಏಕೆ ಅಷ್ಟೋ ಪ್ರಿಯ? ಇಲ್ಲಿದೆ ಉತ್ತರ!”

ಭಾರತದ ಜನಪ್ರಿಯ ಸ್ಟ್ರೀಟ್ ಫುಡ್, ಹುಡುಗರಿಗಿಂತ ಹುಡುಗಿಯರಿಗೆ ಹೆಚ್ಚು ಪ್ರಿಯವಾದ ತಿಂಡಿ ಎಂಬುದು ಜಗಜ್ಜಾಹೀರು. ಬೇರೆಲ್ಲ ತಿಂಡಿ ಅಷ್ಟಾಗಿ ತಿನ್ನದಿದ್ದರೂ ಹುಡುಗಿಯರಿಗೆ ಪಾನೀಪೂರಿ ಏಕೆ ತಿನ್ನಲು ಇಷ್ಟಪಡ್ತಾರೆ ಎಂಬುದಕ್ಕೆ ಇಲ್ಲಿವೆ ಹತ್ತು ಕಾರಣಗಳು.ಏನೆಂದು ತಿಳಿಯೋಣ.ರುಚಿ

ಆಹಾರ/ಅಡುಗೆ ದೇಶ - ವಿದೇಶ

ಭಾರತದಲ್ಲಿ ಸಾಕಷ್ಟು ಆಹಾರ ಸಂಗ್ರಹವಿದೆ: ಕೇಂದ್ರದ ಭರವಸೆ

ನವದೆಹಲಿ: ಆಹಾರ ಕೊರತೆಯ ಬಗ್ಗೆ ತಪ್ಪು ಮಾಹಿತಿಗೆ ಬಲಿಯಾಗದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ಕಡ್ಡಾಯ ಮಾನದಂಡಗಳಿಗಿಂತ ಸಾಕಷ್ಟು ಆಹಾರ ಸಂಗ್ರಹವಿದೆ ಎಂದು ಪ್ರತಿಪಾದಿಸಿದರು. ಎಕ್ಸ್ (ಹಿಂದೆ ಟ್ವಿಟರ್)

ಆಹಾರ/ಅಡುಗೆ ದೇಶ - ವಿದೇಶ

ಸಸ್ಯಾಹಾರಿ, ಮಾಂಸಾಹಾರಿ ಥಾಲಿಗೆ ಡಿಸ್ಕೌಂಟ್: ಗ್ರಾಹಕರಿಗೆ ರುಚಿಕರ ಸುದ್ದಿ!

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ಮಧ್ಯೆ, ದೇಶದ ಹಣದುಬ್ಬರದ ವಿಷಯದಲ್ಲಿ ಸಮಾಧಾನಕರ ಸುದ್ದಿಯೊಂದು ಬಂದಿದೆ. ಏಪ್ರಿಲ್‌ನಲ್ಲಿ ತರಕಾರಿ ಬೆಲೆಗಳು ಕಡಿಮೆಯಾದ ಕಾರಣ, ವೆಜ್ ಥಾಲಿ ಬೆಲೆ ಕಡಿಮೆಯಾಗಿದೆ. ಏಪ್ರಿಲ್‌ನಲ್ಲಿ

ಆಹಾರ/ಅಡುಗೆ ದೇಶ - ವಿದೇಶ

ಬಿಳಿ ಬ್ರೆಡ್ ನಿಂದ ಕರುಳಿಗೆ ಹೊಡೆತ! ದಿನನಿತ್ಯ ತಿನ್ನುವುದು ಆತಂಕದಾಯಕ ಎನ್ನುತ್ತಾರೆ ತಜ್ಞರು

ಇಂದಿಗೂ ನಮ್ಮಲ್ಲಿ ಹಲವರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಜೊತೆ ಒಂದೆರೆಡು ಪೀಸ್ ಬ್ರೆಡ್ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಕೆಲವರು ಡಯಟ್ ಹೆಸರಿನಲ್ಲಿ ಬೆಳಗ್ಗೆ

ಆಹಾರ/ಅಡುಗೆ

ಮಕ್ಕಳ ಇಷ್ಟದ ಚಾಕೊಲೇಟ್, ಪೆಪ್ಪರಮೆಂಟ್, ಜೇಮ್ಸ್ ಮತ್ತು ಜೆಲ್ಲಿಸ್ : ಆಹಾರ ಇಲಾಖೆ ಎಚ್ಚರಿಕೆ

ಬೆಂಗಳೂರು: ಚಾಕೊಲೇಟ್ ಪೆಪ್ಪರಮೆಂಟ್​​, ಜೇಮ್ಸ್ ಮತ್ತು ಜೆಲ್ಲಿಸ್​​ ಮಕ್ಕಳಿಗೆ ಬಲು ಇಷ್ಟ. ಒಂದು ಪಕ್ಷ ಮಕ್ಕಳು ಊಟ ಬೇಕಾದರೂ ಬಿಡುತ್ತಾರೆ, ಇವುಗಳನ್ನು ತಿನ್ನುವುದು ಮಾತ್ರ ಬಿಡುವುದಿಲ್ಲ. ಆದರೆ ಇವುಗಳನ್ನು ಮಕ್ಕಳಿಗೆ ನೀಡುವುದಕ್ಕೂ ಮುಂಚೆ ಆಹಾರ ಇಲಾಖೆ ಪೋಷಕರಿಗೆ ಎಚ್ಚರಿಕೆ

ಆಹಾರ/ಅಡುಗೆ ದೇಶ - ವಿದೇಶ

ಸಿಹಿಯಾದ ದುಬೈ ಚಾಕೊಲೇಟ್‌ನಲ್ಲಿ ಅಡಗಿದೆಯ ಕ್ಯಾನ್ಸರ್ ?

ಜರ್ಮನಿ:ದುಬೈ ಚಾಕೊಲೇಟ್ ಅಂದ್ರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ವಸ್ತು. ಅದ್ರಲ್ಲೂ ಡಾರ್ಕ್ ಚಾಕೊಲೇಟ್‌ಗಳು, ಸಿಹಿ ತುಂಬಿರುವ ಚಾಕೊಲೇಟ್‌ಗಳೆಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತೆ. ಈಗ ಮಕ್ಕಳು ಚಾಕೊಲೇಟ್ ಸವಿಯದೆ ಇರದ ದಿನವನ್ನು ಊಹಿಸೋದು