Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ದೇವದರ್ಶನಕ್ಕೆ ತೆರಳಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಭೀಕರ ಅಪಘಾತಕ್ಕೆ ಬಲಿ

ಚಿತ್ತೂರು: ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರದ ಚಿತ್ತೂರು ಬಳಿ ಅಪಘಾತ(Accident)ಕ್ಕೀಡಾಗಿದ್ದು, ಕರ್ನಾಟಕದ ಐವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಿತ್ತೂರು ಜಿಲ್ಲೆಯ ಪಲಮನೇರು ಬಳಿ ಈ ಘಟನೆ ವರದಿಯಾಗಿದೆ. ಲಾರಿಗೆ ಹಿಂಬದಿಯಿಂದ ಕಾರು

ದೇಶ - ವಿದೇಶ

ಸೌದಿ ಅರೇಬಿಯಾ: ದೇಶದ ವಾಯುಪ್ರದೇಶಕ್ಕೆ ನುಗ್ಗಿದ 9 ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ

ರಿಯಾದ್‌: ಸೌದಿ ಅರೇಬಿಯಾದ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ 9 ಡೋನ್ ಗಳನ್ನು ದೇಶದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ವಾಯು ರಕ್ಷಣಾ ವ್ಯವಸ್ಥೆಗಳು

ಕರ್ನಾಟಕ ಮಂಗಳೂರು

ಸುಜಿತ್ ಮಾಡೂರು ಉಚ್ಚಾಟನೆ ವಿರೋಧಿಸಿ ದೈವದ ಮೊರೆ ಹೋದ ಗ್ರಾಮಸ್ಥರು

ಉಳ್ಳಾಲ ತಾಲೂಕಿನ ಬಲ್ಯ ಬಾಳಿಕೆ ಅರಸು ಮಂಜಿಷ್ಣಾ‌ರ್ ದೈವಸ್ಥಾನದ ಸನ್ನಿಧಿಯಲ್ಲಿ ಗ್ರಾಮಸ್ಥರು ಸುಜಿತ್ ಮಾಡೂರು ಪರವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷವು ಸುಜಿತ್ ಮಾಡೂರು ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದು,

ದೇಶ - ವಿದೇಶ

ಮೃತಪಟ್ಟ ನಾಲ್ವರು ಅಮೆರಿಕನ್ ಸೈನಿಕರ ಹೆಸರು ಬಹಿರಂಗಪಡಿಸಿದ ಪೆಂಟಗನ್

ವಾಷಿಂಗ್ಟನ್‌: ಇರಾನ್ ಜತೆಗಿನ ಸಂಘರ್ಷದ ವೇಳೆ ಕುವೈತ್‌ನಲ್ಲಿ ನಡೆದ ಡೋನ್ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ ಸೈನಿಕರ ಪೈಕಿ ನಾಲ್ವರ ಹೆಸರನ್ನು ಅಮೆರಿಕ ಬಹಿರಂಗಪಡಿಸಿದೆ. ಎಲ್ಲ ನಾಲ್ವರು ಸಂತ್ರಸ್ತರು ಸೇನೆಯ ಮೀಸಲು ಸೈನಿಕರಾಗಿದ್ದು, ಲೋವಾದ

ದೇಶ - ವಿದೇಶ

ಇಬ್ಬರು ವಿದೇಶಿ ಪುರುಷರ ಜೊತೆ ಥಾಯ್ ಮಹಿಳೆ ಮದುವೆ; ವಧುದಕ್ಷಿಣೆಯಾಗಿ ಬಂತು ಬರೋಬ್ಬರಿ 29 ಲಕ್ಷ ರೂಪಾಯಿ.

ಥೈಲ್ಯಾಂಡ್: ಥೈಲ್ಯಾಂಡ್(Thailand)​​ನಲ್ಲಿ ನಡೆದ ಈ ವಿವಾಹವು ಕುತೂಹಲದ ಜತೆ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಥೈಲ್ಯಾಂಡ್​ನ ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ವಿವಾಹ ಕಾರ್ಯಕ್ರಮ ಸಾಧಾರಣವಾಗಿದ್ದರೂ ಆಕೆಗೆ ವರರ ಕಡೆಯಿಂದ 29 ಲಕ್ಷ ರೂ.

ಕರ್ನಾಟಕ

ಕೊಲೆಗಡುಕ ಮಗನ ಕಟುಕತನ: ತಂದೆಯನ್ನೇ ಕಡಿದು ಕೊಂದ ಮೇಲೆ ಬಿರಿಯಾನಿ ತಿಂದು ನಿದ್ರಿಸಿದ

ಛತ್ತೀಸ್​ಗಢ: ಹೋಳಿ(Holi)ಯ ಹಬ್ಬದ ಅಂಗವಾಗಿ ನಡೆಸುವ ಹೋಳಿ ಕಾ ದಹನ್ ಹಬ್ಬದ ರಾತ್ರಿ ನಡೆದ ಕೌಟುಂಬಿಕ ಕಲಹ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛತ್ತೀಸ್​ಗಢದ ಅಂಬಿಕಾಪುರದಲ್ಲಿ ನಡೆದಿದೆ. ಅಲ್ಲಿ ವ್ಯಕ್ತಿಯೊಬ್ಬ ತಂದೆಯನ್ನು ಕೊಡಲಿಯಿಂದ ಕಡಿದು

ದೇಶ - ವಿದೇಶ

ಬಸ್ ಮತ್ತು ವ್ಯಾನ್ ನಡುವೆ ಸಂಭವಿಸಿದ ಭೀಕರ ಢಿಕ್ಕಿ: ಇಬ್ಬರು ದಂಪತಿಗಳು ಸೇರಿದಂತೆ ಆರು ಮಂದಿ ದುರ್ಮರಣ; ಏಳು ಜನರಿಗೆ ಗಾಯ

ಆಗ್ರಾ: ಹೋಳಿ ಹಬ್ಬಕ್ಕಾಗಿ ಮನೆಗೆ ಬರುತ್ತಿದ್ದ ವ್ಯಾನ್ ಗೆ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಎರಡು ದಂಪತಿಗಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ.ಅಪಘಾತದಲ್ಲಿ ಮೃತಪಟ್ಟವರನ್ನು ದಿನೇಶ್ ಸಿಂಗ್

ದೇಶ - ವಿದೇಶ

ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಹಾರಾಡುತ್ತಿದ್ದ ಶಂಕಿತ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ಡೋನ್‌ನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇರಾಕಿ ಸರ್ಕಾರಿ ಸುದ್ದಿ ಸಂಸ್ಥೆ ವರದಿ

ಕರ್ನಾಟಕ

ಜೂಮ್ ಮಾಡಿ ಅಸಭ್ಯ ವಿಡಿಯೋ ಚಿತ್ರೀಕರಣ; ಸಪ್ತಮಿ ಗೌಡ, ರಮ್ಯಾ ಸೇರಿ ಹಲವರಿಂದ ಕಟು ಎಚ್ಚರಿಕೆ.

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಮತ್ತು ವೀವ್ಸ್ ಪಡೆಯುವ ಉದ್ದೇಶದಿಂದ ಜನರು ಇಲ್ಲಸಲ್ಲದ ಗಿಮಿಕ್ ಮಾಡುತ್ತಾರೆ. ಅದರಿಂದಾಗಿ ಕನ್ನಡ ಚಿತ್ರರಂಗದ (Kannada Film Industry) ನಟಿಯರಿಗೆ ತೊಂದರೆ ಆಗಿದೆ. ಸಿನಿಮಾ ಕಾರ್ಯಕ್ರಮಗಳನ್ನು ವರದಿ ಮಾಡಲು

ದೇಶ - ವಿದೇಶ

ರಕ್ಷಣಾ ಜಾಲವಿಲ್ಲದೆ ಕಬ್ಬಿಣದ ತೊಲೆಗಳ ಎತ್ತುತ್ತಿರುವ ಕಾರ್ಮಿಕರು; ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ.

ಹೈದರಾಬಾದ್: ಚಂಚಲಗುಡ-ಸಂತೋಷನಗರ ಮೇಲ್ಸೇತುವೆಯ ನಿರ್ಮಾಣ ಕಾರ್ಮಿಕರು ಸುರಕ್ಷತಾ ಸಾಧನಗಳಿಲ್ಲದೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ, ಇದು ತಮ್ಮನ್ನು ಮತ್ತು ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸುತ್ತದೆ. ವಾಹನಗಳು ಕೆಳಗೆ ಹೋಗುವಾಗ ರಕ್ಷಣಾತ್ಮಕ ಕ್ರಮಗಳಿಲ್ಲದೆ ಭಾರವಾದ ಕಬ್ಬಿಣದ ತೊಲೆಗಳನ್ನು ಎತ್ತುತ್ತಿರುವುದು ಕಂಡುಬಂದಿದೆ.