Contact Information
The Saffron Productions
3rd Floor Kudvas Granduer
Surathkal Mangalore 575014
- March 28, 2026
Articles By This Author
ದುರಂತ: ನಾಪತ್ತೆಯಾಗಿದ್ದ ಸುಖೋಯ್-30 ಯುದ್ಧವಿಮಾನ ಪತನ; ಇಬ್ಬರು ಪೈಲಟ್‌ಗಳ ಸುಳಿವಿಲ್ಲ
- By Sauram Tv
- . March 6, 2026
ಗುವಾಹತಿ: ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆಗಿ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ಪ್ರಕಟಿಸಿದೆ. ಜೋರ್ಹಟ್ ನಿಂದ 60
ತೆಂಡೂಲ್ಕರ್ ಮನೆಯಲ್ಲಿ ಸಂಭ್ರಮದ ಹಬ್ಬ; ಬಾಲ್ಯದ ಗೆಳತಿ ಸಾನಿಯಾ ಚಾಂದೋಕ್ ಕೈಹಿಡಿದ ಅರ್ಜುನ್
- By Sauram Tv
- . March 5, 2026
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ತಮ್ಮ ಬಹುದಿನಗಳ ಗೆಳತಿ ಸಾನಿಯಾ ಚಾಂದೋಕ್ (Sania Chandok) ಅವರೊಂದಿಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ
ಇರಾನ್ ಯುದ್ಧ ವಿರೋಧಿಸಿ ಕಿರುಚಾಡಿದ ಮಾಜಿ ಸೈನಿಕ; ಸಭೆಯಿಂದ ಹೊರಕ್ಕೆ ಎಳೆದೊಯ್ದ ಭದ್ರತಾ ಪಡೆ
- By Sauram Tv
- . March 5, 2026
ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಯನ್ನು ಖಂಡಿಸಿ ಬುಧವಾರ ಸಶಸ್ತ್ರ ಸೇವೆಗಳ ಉಪಸಮಿತಿಯ ಅಧಿವೇಶನದ ಸಮಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರೊಬ್ಬರನ್ನು ಯುಎಸ್ ಸೆನೆಟ್ ನಿಂದ ಹೊರ ಹಾಕಲಾಗಿದೆ.ಪ್ರತಿಭಟನಾಕಾರರನ್ನು
ದೇವನಹಳ್ಳಿ ಬಳಿ ಭೀಕರ ದರೋಡೆ; ದೊಣ್ಣೆಯಿಂದ ಹೊಡೆದು ಲಕ್ಷಾಂತರ ಹಣದೊಂದಿಗೆ ಕಿರಾತಕರು ಪರಾರಿ.
- By Sauram Tv
- . March 5, 2026
ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ವ್ಯಕ್ತಿಯನ್ನು ಕರೆಸಿಕೊಂಡು 20 ಲಕ್ಷ ರೂ. ಹಣ ದೋಚಿದ (Robbery) ಘಟನೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ನಡೆದಿದೆ. ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ್ ರೆಡ್ಡಿ ಎಂಬಾತನನ್ನು
ಹೈದರಾಬಾದ್: ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ
- By Sauram Tv
- . March 5, 2026
ತೆಲಂಗಾಣ: ಹೈದರಾಬಾದ್ ನ ತಾಜ್ ಕೃಷ್ಣಾ ಹೋಟೆಲ್ ನಲ್ಲಿ ಬುಧವಾರ ಸಂಜೆ ನಡೆದ ಖ್ಯಾತ ನಟ-ನಟಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಆರತಕ್ಷತೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪಾಲ್ಗೊಂಡು
ನೇತ್ರಾವತಿ ನದಿ ತೀರದಲ್ಲಿ ಅನಾಥವಾಗಿ ಬಿದ್ದಿದ್ದ ನೂರಾರು ಆಧಾರ್ ಕಾರ್ಡ್‌ಗಳ ಕಂತೆ ಪತ್ತೆ
- By Sauram Tv
- . March 5, 2026
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್ ಕಾರ್ಡ್ಗಳನ್ನು ಕಂಡು ಸಾರ್ವಜನಿಕರು ಶಾಕ್ ಆಗಿದ್ದು, ಈ
ಯುವಕನ ಹ*ತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಕಿರಾತಕರು!
- By Sauram Tv
- . March 5, 2026
ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿಯಲ್ಲಿ ಯುವಕನ ಭೀಕರ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳು ಯುವಕನ ದೇಹ ಭಾಗವನ್ನು ಹಲವು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೂರ ಎಸೆದು
ಶಿಕ್ಷಕರು ಬೈದಿದ್ದಕ್ಕೆ ಆಕ್ರೋಶ; ಹತ್ತನೇ ತರಗತಿ ಬಾಲಕನಿಂದ ಶಿಕ್ಷಕನ ಮೇಲೆ ಅಟ್ಯಾಕ್
- By Sauram Tv
- . March 5, 2026
ಆಂಧ್ರಪ್ರದೇಶ: ವಿದ್ಯಾರ್ಥಿಗಳಿಗೆ ಹೊಡೆದು ಬುದ್ಧಿ ಹೇಳಿ ಪಾಠ ಕಲಿಸುವುದು ಹಾಗಿರಲಿ, ಈಗಿನ ಮಕ್ಕಳು ಶಿಕ್ಷಕರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದ್ದಾರೆ ಎನ್ನುವುದೇ ಆತಂಕಕಾರಿ ಸಂಗತಿಯಾಗಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವೀರವಳ್ಳಿಯ ಶಾಲೆಯೊಂದರಲ್ಲಿ 10ನೇ
ಬಾವಿಗೆ ಬಿದ್ದ ಮಗಳನ್ನು ತಬ್ಬಿ ಹಿಡಿದು ಪ್ರಾಣ ಕಾಪಾಡಿದ ಧೀರ ತಾಯಿ.
- By Sauram Tv
- . March 5, 2026
ನಂಬಿಯೂರ್: ಮಗಳೆಂಬ ಮಮಕಾರ ಆಕೆ ದಿವ್ಯಾಂಗಳೆಂದು ಹೋದೀತೆ, ಪ್ರೀತಿ ತುಸು ಹೆಚ್ಚೇ ಆದೀತು. ದಿವ್ಯಾಂಗ ಮಗಳು ಬಾವಿ(Well)ಯೊಳಗೆ ಆಯತಪ್ಪಿ ಬಿದ್ದಿದ್ದಕ್ಕೆ, ಕೂಡಲೇ ತಾಯಿಯೂ ಕೂಡ ಹಿಂದೆ ಮುಂದೆ ನೋಡದೆ ಬಾವಿಗೆ ಜಿಗಿದಿರುವ ಘಟನೆ ತಮಿಳುನಾಡಿನಲ್ಲಿ
ಉತ್ತರ ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ಪಡೆಯಿಂದ ದಾಳಿ
- By Sauram Tv
- . March 5, 2026
ಟೆಹ್ರಾನ್: ಉತ್ತರ ಕೊಲ್ಲಿಯಲ್ಲಿ ಗುರುವಾರ ಬೆಳಿಗ್ಗೆ ತನ್ನ ನೌಕಾಪಡೆಯು ಅಮೆರಿಕದ ಟ್ಯಾಂಕರ್ ಮೇಲೆ ದಾಳಿ ಮಾಡಿದೆ ಎಂದು ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ IRGC ಹೇಳಿಕೊಂಡಿದೆ ಎಂದು ಇರಾನ್ ನ ತಸ್ನಿಮ್ ನ್ಯೂಸ್