Contact Information
The Saffron Productions
3rd Floor Kudvas Granduer
Surathkal Mangalore 575014
- March 27, 2026
Articles By This Author
“ಒಗ್ಗಟ್ಟಿನ ಮಂತ್ರ ಜಪಿಸಿದ ಶ್ರೀನಿವಾಸ್ ದಾಸಕರಿಯಪ್ಪ: ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ”
- By Sauram Tv
- . March 19, 2026
ದಾವಣಗೆರೆ : ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ.ಫೆ.1 ರಂದು 1981 ರಲ್ಲಿ ಜನಿಸಿರುವ ಶ್ರೀನಿವಾಸ್
“ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷರ ದಿಢೀರ್ ರಾಜೀನಾಮೆ: ನೈತಿಕ ಸಂಘರ್ಷವೇ ಕಾರಣ ಎಂದ ಅತಾನು ಚಕ್ರವರ್ತಿ”
- By Sauram Tv
- . March 19, 2026
ಹೊಸದಿಲ್ಲಿ: HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಹಾಗೂ ಸ್ವತಂತ್ರ ನಿರ್ದೇಶಕರಾದ ಅತನು ಚಕ್ರವರ್ತಿ ಅವರು ‘ನೈತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬುಧವಾರದಿಂದಲೇ ಅವರ ರಾಜೀನಾಮೆ ಜಾರಿಯಾಗಿದೆ.ಬ್ಯಾಂಕಿನ ಆಡಳಿತ, ನಾಮನಿರ್ದೇಶನ ಮತ್ತು
ಪೊಲೀಸರನ್ನೇ ಓಡಿಸಿದ್ದ ಸಶಸ್ತ್ರ ಗೂಂಡಾಗಳಿಗೆ ನಡುರಸ್ತೆಯಲ್ಲೇ ಲಾಠಿ ಪೂಜೆ
- By Sauram Tv
- . March 19, 2026
ಪಠಾಣ್: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಾರ್ಚ್ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ
“ಸೌದಿ ಅರೇಬಿಯಾ: ಸಮ್ರೆಫ್ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ಪತನ; ತಪ್ಪಿದ ಭಾರಿ ಅನಾಹುತ”
- By Sauram Tv
- . March 19, 2026
ರಿಯಾದ್ : ಸೌದಿ ಅರೇಬಿಯಾದ ಅರಾಮೊದ ಸ್ಯಾಟ್ರಫ್ ಸಂಸ್ಕರಣಾಗಾರದ ಮೇಲೆ ಡೋನ್ ಅಪ್ಪಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬಂದರು
ಡಿ.ಜೆ. ಹಳ್ಳಿಯಲ್ಲಿ ಅಪ್ರಾಪ್ತೆಯ ಭೀಕರ ಕೊ*ಲೆ; ಮದುವೆಯಾಗಬೇಕಿದ್ದವನಿಂದಲೇ ಕತ್ತು ಸೀಳಿ ಹ*ತ್ಯೆ
- By Sauram Tv
- . March 19, 2026
ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಅಪ್ರಾಪ್ತೆ ಕೊಲೆ ಪ್ರಕರಣವು ಅತ್ಯಂತ ಭೀಕರವಾಗಿದ್ದು, ಆರೋಪಿ ಶಬೀಲ್ ಎಂಬಾತನ ಕೃತ್ಯದಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಕೋಲಾರ ಮೂಲದ ಅಪ್ರಾಪ್ತೆಯೊಂದಿಗೆ ಕಳೆದ ಜೂನ್ ತಿಂಗಳಲ್ಲಿ ಶಬೀಲ್‌ನ ನಿಶ್ಚಿತಾರ್ಥ ನಡೆದಿತ್ತು.
“ಜೈಲಿನ ಹೊರಗೆ ರೌಡಿಯ ಬರ್ತ್‌ಡೇ ಸೆಲೆಬ್ರೇಷನ್: ಪಟಾಕಿ ಸಿಡಿಸಿ ಅಟ್ಟಹಾಸ ಮೆರೆದ ಮೂವರು ವಶಕ್ಕೆ”
- By Sauram Tv
- . March 19, 2026
ಕಲ್ಯಾಣ್: ಆಧಾರ್ ವಾಡಿ ಸೆರೆಮನೆಯಲ್ಲಿದ್ದ ಗೂಂಡಾನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಖದಕ್ ಪಾಡ ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾನೆ.ಜೈಲಿನಲ್ಲಿದ್ದ ಉಲ್ಲಾಸನಗರದ ಗೂಂಡಾ ಸತೀಶ್
ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪತನ: ಆರೂ ಮಂದಿ ಪವಾಡಸದೃಶ ಪಾರು
- By Sauram Tv
- . March 19, 2026
ನೇಪಾಳ: ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪತನಗೊಂಡ ಘಟನೆ ನೇಪಾಳದ ಖೋಟಾಂಗ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.‘ಏರ್ ಡೈನಾಸ್ಟಿ’ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್, ಕಾಶ್ಮೀಂಡುವಿನಿಂದ ಮೃತದೇಹವೊಂದನ್ನು
ಇಂದೋರ್ ಭೀಕರ ಅಗ್ನಿ ದುರಂತ: ಶಾರ್ಟ್ ಸರ್ಕ್ಯೂಟ್‌ನಿಂದ ಇವಿ ಸ್ಕೂಟರ್ ಸ್ಫೋಟ
- By Sauram Tv
- . March 19, 2026
ಇಂದೋರ್: ಇವಿ ಚಾರ್ಜಿಂಗ್ ಸ್ಫೋಟಗೊಂಡ ಪರಿಣಾಮ ಬೆಂಕಿ ಮನೆಗೂ ತಗುಲಿದ್ದು, ಇದರ ಪರಿಣಾಮ ಮನೆಯೊಳಗಿದ್ದ 10ಸಿಲಿಂಡರ್ಗಳು ಸ್ಫೋಟಗೊಂಡಿದ್ದು, 7 ಮಂದಿ ಸಜೀವದಹನವಾಗಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
“ಮಧ್ಯಪ್ರಾಚ್ಯ ಸಂಘರ್ಷದ ಎಫೆಕ್ಟ್: ಕುವೈತ್‌ನಲ್ಲಿ ಈದುಲ್ ಫಿತರ್ ಸಾಮೂಹಿಕ ಪ್ರಾರ್ಥನೆ ರದ್ದು”
- By Sauram Tv
- . March 19, 2026
ಕುವೈತ್ : ಪ್ರಸ್ತುತ ಉದ್ವಿಗ್ನ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕುವೈತ್ ನ ಗ್ಯಾಂಡ್ ಮಸೀದಿಯಲ್ಲಿ ಈದುಲ್ ಫಿತ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ. “ಪ್ರಸ್ತುತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈದುಲ್ ಫಿತ್ ಪ್ರಾರ್ಥನೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ” ಎಂದು ಮಸೀದಿ
“ಶಾಲೆಯಲ್ಲೂ ಇಷ್ಟು ಪರ್ಸೆಂಟ್ ಬಂದಿರಲಿಲ್ಲ: ಗೆಲುವಿನ ದಾಖಲೆಯ ಬಗ್ಗೆ ಸೂರ್ಯಕುಮಾರ್ ಯಾದವ್ ಹಾಸ್ಯ ಚಟಾಕಿ”
- By Sauram Tv
- . March 19, 2026
ಹೊಸದಿಲ್ಲಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಗೂ ಶೇಕಡಾ 80ರಷ್ಟು ಗೆಲುವಿನ ದಾಖಲೆ ಸಾಧಿಸಿರುವ ಖುಷಿಯಲ್ಲಿದ್ದಾರೆ.ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ