Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಅಪರಾಧ ಕರ್ನಾಟಕ

ಹಾವೇರಿಯ ಆಸ್ಪತ್ರೆಯಲ್ಲಿ ಅಚ್ಚರಿ ಘಟನೆ! ಬಾಲಕನ ಗಾಯಕ್ಕೆ ಹೊಲಿಗೆಯ ಬದಲು ಫೇವಿಕ್ವಿಕ್ ಹಚ್ಚಿದ ನರ್ಸ್

ಹಾವೇರಿ: ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದು ವಾಡಿಕೆ. ಆದರೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶೂಶ್ರುಷಕಿಯೊಬ್ಬರು ಬಾಲಕನ ಕೆನ್ನೆಗೆ ಫೆವಿಕ್ವಿಕ್ ಹಚ್ಚಿ ಕಳುಹಿಸಿದ್ದಾರೆ!

Accident

ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಗನ್ ನಿಂದ ಮಿಸ್ ಫೈರ್ – ಕಾಲಿಗೆ ಗಾಯ.

ಬಂಟ್ವಾಳ ಫೆಬ್ರವರಿ 04:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಿತ್ತರಂಜನ್ ಶೆಟ್ಟಿ ಅವರ ಕಾಲಿಗೆ ಗುಂಡೇಟು ಬಿದ್ದಿದೆ.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಚಿತ್ತರಂಜನ್ ಶೆಟ್ಟಿ ಅವರ ಗನ್

ಕರ್ನಾಟಕ

ಚಿಕನ್ ಬಿರಿಯಾನಿ ಬೇಕು ಎಂದು ಅಂಗನವಾಡಿ ಮಗುವಿನ ವಿಡಿಯೋ ವೈರಲ್ ಗೆ ಸರ್ಕಾರ ಪ್ರತಿಕ್ರಿಯೆ …! ಇನ್ಮುಂದೆ ಸಿಗಲಿದೆಯಾ ಚಿಕನ್ ಬಿರಿಯಾನಿ?

ಪುಟ್ಟ ಮಕ್ಕಳು ಏನು ಮಾಡಿದರು ಚೆಂದವೇ. ಅವುಗಳ ತೊದಲು ನುಡಿಯಿಂದ ಆಡುವ ಒಂದೊಂದು ಮಾತುಗಳು ಅದರಲ್ಲೂ ಅಂಗನವಾಡಿ, ಎಲ್​ಕೆಜಿ ಯುಕೆಜಿ ಮಕ್ಕಳು ಆಡುವ ಮಾತುಗಳು ವೈರಲ್ ಆಗುತ್ತವೆ.ಆದ್ರೆ ಇಲ್ಲೊಬ್ಬ ಕೇರಳದ ಅಂಗನವಾಡಿಯ ಒಂದು ಪುಟ್ಟ

ದೇಶ - ವಿದೇಶ

ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

ನವದೆಹಲಿ: ದೆಹಲಿಯಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಪವಿತ್ರ ಸ್ನಾನ ಮಾಡಲಿದ್ದಾರೆ. ಪ್ರಧಾನಿ ಮೋದಿ ಬೆಳಗ್ಗೆ 10:05 ಕ್ಕೆ

ದೇಶ - ವಿದೇಶ ರಾಜಕೀಯ

“ಕುಂಭಮೇಳಕ್ಕೆ ಹೋಗುವ ಅಗತ್ಯವೇ ಇಲ್ಲ, ನಾನು ಮನೆಯಲ್ಲಿ ಸ್ನಾನ ಮಾಡುತ್ತೇನೆ” – ಫಾರೂಕ್ ಅಬ್ದುಲ್ಲಾ ಟೀಕೆ

ನವದೆಹಲಿ: ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಗಣ್ಯಾತೀಗಣ್ಯರು, ಸಾಧು-ಸಂತರು ಸೇರಿದಂತೆ ಲಕ್ಷಾಂತರ ಭಕ್ತರು ಪುಣ್ಯಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಯಾಗರಾಜ್‌ ನಲ್ಲಿನ ಮಹಾ ಕುಂಭಕ್ಕೆ ಭೇಟಿ ನೀಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ

ಕರಾವಳಿ ದಕ್ಷಿಣ ಕನ್ನಡ

3 ದಶಕಗಳ ಬಳಿಕ ಮಂಗಳೂರು ಕಡಲ ಕಿನಾರೆಗೆ ಬಂದ ಕಡಲಾಮೆಗಳು!!

ಅಳಿವಿನಂಚಿನ ಅತ್ಯಂತ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದಿವೆ. ಕಡಲಲ್ಲಿ ಮೊಟ್ಟೆ ಇಟ್ಟಿವೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್‌ಗೆ ಕಡಲಾಮೆಗಳು ಬಂದಿವೆ. ಸಸಿಹಿತ್ಲು ಕಡಲತಡಿಯಲ್ಲಿ ಮೊಟ್ಟೆ ಇಟ್ಟಿವೆ. ಕಡಲ ತಡಿಗೆ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಒಂದೇ ದಿನದಲ್ಲಿ 1050 ರೂ. ಭಾರೀ ಏರಿಕೆ!

ಬೆಂಗಳೂರು: ಎರಡು ದಿನ ಇಳಿಕೆ ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಜನವರಿ ತಿಂಗಳ ಟ್ರೆಂಡ್ ಮುಂದುವರಿದಿದ್ದು, ಮತ್ತೆ ಭಾರೀ ಏರಿಕೆ ಆಗಿದೆ. ಇಂದು ಒಂದೇ ದಿನ

ಕರ್ನಾಟಕ

ಹಾವೇರಿ:ನಾಡ ಬಾಂಬ್ ಸ್ಫೋಟ, ಎಮ್ಮೆ ಭೀಕರ ಸಾವು..!

ಹಾವೇರಿ: ಎಮ್ಮೆ ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಎಮ್ಮೆ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಬಳಿ ನಡೆದಿದೆ. ಗ್ರಾಮದ ರೈತ ಬಾಷಾಸಾಬ್ ಬಂಕಾಪುರ ಎಂಬ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ದಕ್ಷಿಣ ಕನ್ನಡದಲ್ಲಿ ಮತ್ತೆ ತಲೆ ಎತ್ತಿದ ಚಿಕನ್ ಪಾಕ್ಸ್, ಒಂದೇ ತಾಲ್ಲೂಕಿನಲ್ಲಿ 21 ಪ್ರಕರಣ

ಕಡಬ : ಕರಾವಳಿಯಲ್ಲಿ ತಾಪಮಾನ ಏರೆಕೆಯಾಗುತ್ತಿರುವುದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಚಿಕನ್ ಪಾಕ್ಸ್ (ಸಿಡುಬು) ಆತಂಕ ಎದುರಾಗಿದ್ದು, ಕಡಬ ತಾಲ್ಲೂಕು ಒಂದರಲ್ಲೇ ವಿವಿಧ ಶಾಲೆಗಳ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್

ಅಪರಾಧ ಕರ್ನಾಟಕ

ಅನೈತಿಕ ಸಂಭಂದದ ಶಂಕೆ: ಪತ್ನಿಯ ಕೊಲೆ ಮಾಡಿ ಪೋಲೀಸ್ ಗೆ ಶರಣಾದ ಗಂಡ

ದೇವನಹಳ್ಳಿ : ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಮೃತ ಹೆಂಡತಿಯನ್ನು 32 ವರ್ಷದ ರಾಬೀಯ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಿಜಾಮುದ್ದೀನ್​