ಸುರತ್ಕಲ್ ಪೊಲೀಸರ ದಾಳಿ: ಅಕ್ರಮವಾಗಿ ಸಾಗಿಸುತ್ತಿದ್ದ 22 ಗೋವುಗಳ ರಕ್ಷಣೆ!

ಮಂಗಳೂರು: ಅಕ್ರಮ ಗೋಸಾಗಾಟ ತಡೆದ ಪೊಲೀಸರು ಸುರತ್ಕಲ್ ಪೋಲೀಸರ ಮಿಂಚಿನ ಕಾರ್ಯಾಚರಣೆ
ಭಜರಂಗದ ಮಾಹಿತಿಯ ಮೇರೆಗೆ ಕಾರ್ಯಚರಣೆ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತಿದ್ದ 22 ಗೋವುಗಳ ರಕ್ಷಣೆ

The Saffron Productions
3rd Floor Kudvas Granduer
Surathkal Mangalore 575014