Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ ಅಲ್ಜೀರಿಯಾ ನಾಯಕ ರಿಯಾದ್ ಮಹ್ರೆಜ್!

Spread the love

ಹೂಸ್ಟನ್: ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಸ್ವಿಟ್ಸರ್ಲೆಂಡ್ ವಿರುದ್ಧ ಸೋತ ನಂತರ ಅಕ್ಟೋರಿಯಾ ಫುಟ್ಬಾಲ್ ತಂಡದ ನಾಯಕ ರಿಯಾದ್ ಮಪ್ರೆಝ್ ಅಂತರರಾಷ್ಟ್ರೀಯ ಫುಟ್ಬಾಲ್ಡಿಂದ ನಿವೃತ್ತಿ ಘೋಷಿಸಿದರು.
ವಾಂಕೋವರ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸ್ವಿಸ್ ತಂಡವು ಅಲ್ಲೀರಿಯಾ ತಂಡವನ್ನು 2-0 ಅಂತರದಿಂದ ಮಣಿಸಿತ್ತು.
ಪ್ರಸಕ್ತ ಸೌದಿ ಪ್ರೊ ಲೀಗ್ ತಂಡ ಅಲ್ ಅಹ್ಲಿ ಪರ ಆಡುತ್ತಿರುವ ಮಹೆಝ್, 113 ಪಂದ್ಯಗಳಲ್ಲಿ 39 ಗೋಲು ಗಳಿಸಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು.
2026ರ ವಿಶ್ವಕಪ್ ಟೂರ್ನಿಯಲ್ಲಿ ಮಪ್ರೆಝ್ ಅವರು ಆಸ್ಟ್ರಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಅಲ್ಲೀರಿಯಾ ಪರವಾಗಿ ಎರಡು ಗೋಲು ಗಳಿಸಿದ್ದರು. ಇದೀಗ ಒಂದು ದಶಕಕ್ಕೂ ಹೆಚ್ಚು ಅವಧಿಯ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *