Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೆರಿಗೆ ಕೊಠಡಿಯೊಳಗೆ ವೈದ್ಯೆಯ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರ ಹಲ್ಲೆ; ವಿಡಿಯೋ ವೈರಲ್

ಮಧ್ಯಪ್ರದೇಶ: ಹೆಚ್ಚು ಓದುತ್ತಿದ್ದಂತೆ ನಾವುಗಳು ಮನುಷ್ಯತ್ವ ಮರೆತು ವರ್ತಿಸುತ್ತಿದ್ದೇವೆ. ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಮರೆತು ಬಿಟ್ಟಿದ್ದೇವೆ ಎಂದೆನಿಸುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಿದ್ರೂ ತಪ್ಪಿಲ್ಲ. ಹೆರಿಗೆ ಕೊಠಡಿಯೊಳಗೆ ಕರ್ತವ್ಯದಲ್ಲಿದ್ದ

ದೇಶ - ವಿದೇಶ

ಗಂಡ ಹೆಂಡ್ತಿ ಜಗಳ ನಡುಬೀದಿಗೆ; ಪತಿಯನ್ನು ಚರಂಡಿಗೆ ತಳ್ಳಿ ಬಾರಿಸಿದ ಪತ್ನಿ

ಕಾನ್ಪುರ: ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ, ಈಗ ಏನಿದ್ದರೂ ಪತಿಪತ್ನಿಯರ ಜಗಳ ನಡುಬೀದಿಗೆ ಬಂದರೇನೇ ಸಮಾಧಾನ ಎನ್ನುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಹೌದು, ಸಣ್ಣ

ಅಪರಾಧ ದೇಶ - ವಿದೇಶ

‘ನಾನು ಬಿದ್ದೆ ಅಂಕಲ್’: ಬದುಕುಳಿದು ಸಹಾಯ ಬೇಡಿದ್ದ 7 ವರ್ಷದ ಬಾಲಕಿ ಸಾನ್ವಿ; ವಿಡಿಯೋ ವೈರಲ್

ಬೆಂಗಳೂರು: ಬೀದರ್‌ನಲ್ಲಿ ನಡೆದ ದಾರುಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 27 ರಂದು ಗಣೇಶ ಹಬ್ಬದ ದಿನ 7 ವರ್ಷದ ಸಾನ್ವಿ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿತ್ತು. ಆದರೆ,

ದೇಶ - ವಿದೇಶ

ಚಲಿಸುವ ರೈಲಿನ ಎಸಿ ಕೋಚ್‌ನಲ್ಲಿ ಸಿಗರೇಟ್‌ ಸೇದಿದ ಯುವತಿ: ವಿಡಿಯೊ ವೈರಲ್

ಪ್ರಯಾಣಕ್ಕಾಗಿ ಅನೇಕ ಐಷಾರಾಮಿ ಸೌಲಭ್ಯಗಳು ಲಭ್ಯವಿದ್ದರೂ, ಅನೇಕ ಜನರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಏಕೆಂದರೆ, ರೈಲು ಪ್ರಯಾಣ ಅತ್ಯಂತ ಆರಾಮದಾಯಕ, ದೇಹಕ್ಕೆ ಯಾವುದೇ ರೀತಿ ಸಮಸ್ಯೆಗಳು ಇರೋದಿಲ್ಲ. ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.

ದೇಶ - ವಿದೇಶ

ಸೋಷಿಯಲ್ ಮೀಡಿಯಾ ಕ್ರೇಜ್: ಬೆಂಕಿ ಹಚ್ಚಿಕೊಂಡು ರೀಲ್ಸ್ ಮಾಡಲು ಹೋಗಿ ಜೀವ ಉಳಿಸಿಕೊಳ್ಳಲು ಪ್ಯಾಂಟ್ ಬಿಚ್ಚಿ ಓಡಿದ ಯುವಕ!

ಇಂದಿನ ಯುವ ಸಮುದಾಯಕ್ಕೆ ಫೇಮಸ್ ಆಗಬೇಕು ಮತ್ತು ಎಲ್ಲರೂ ತಮ್ಮನ್ನು ಗುರುತಿಸಬೇಕು ಎಂಬ ಮಹದಾಸೆಯನ್ನು ಹೊಂದಿರುತ್ತಾರೆ. ಕಡಿಮೆ ಸಮಯದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಇಂದಿನ ಯುವ ಸಮುದಾಯ ಸೋಶಿಯಲ್ ಮೀಡಿಯಾದ ಮೊರೆ ಹೋಗುತ್ತಾರೆ. ಎಲ್ಲರಿಗಿಂತ ಭಿನ್ನವಾಗಿ

ದೇಶ - ವಿದೇಶ

ವಿಮಾನದಲ್ಲಿ ದೀಪಕ್‌ ಕಲಾಲ್‌ಗೆ ಕಪಾಳಮೋಕ್ಷ: ವೈರಲ್ ಆದ ವಿಡಿಯೋ

ಮುಂಬೈ: ಬಾಲಿವುಡ್ ನಟಿ ಮಾಜಿ ಪ್ರೇಮಿ ದೀಪಕ್ ಕಲಾಲ್‌ಗೆ ಮಹಿಳೆಯೊಬ್ಬರು ಏಟು ನೀಡಿದ್ದಾರೆ. ಮಹಿಳೆಯ ಹೊಡೆತಕ್ಕೆ ಸಿಲುಕಿದ ದೀಪಕ್‌ ಕಲಾಲ್ ಮಕ್ಕಳಂತೆ ಕಣ್ಣೀರು ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪಾದರಸದಂತೆ ಹರಿದಾಡುತ್ತಿದೆ. ವಿಮಾನದಲ್ಲಿ

ದೇಶ - ವಿದೇಶ

ನೇಪಾಳದ ಪ್ರತಿಭಟನೆಗಳನ್ನು ಸ್ಪೋರ್ಟ್ಸ್ ವರದಿಗಾರಿಕೆಯಂತೆ ಚಿತ್ರೀಕರಿಸಿದ ವೀಡಿಯೊ ವೈರಲ್; ನೆಟ್ಟಿಗರಿಂದ ಹಾಸ್ಯದ ಪ್ರತಿಕ್ರಿಯೆ

ವೈರಲ್ ಆಗುತ್ತಿರುವ ಮತ್ತು ವೀಕ್ಷಕರ ಗಮನವನ್ನು ಸೆಳೆಯುತ್ತಿರುವ ವೀಡಿಯೊದಲ್ಲಿ ಉಲ್ಲೇಖಿಸಲಾದ ಯಾವುದೇ ನಿರಾಕರಣೆ ಇಲ್ಲ. ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ, ಅಂತಹ ಕ್ಷಣಗಳು ತರುವ ಸಾಮಾನ್ಯ ತೀವ್ರತೆಗಾಗಿ

ಕರ್ನಾಟಕ

ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಿರುವ ಮಹಾತಾಯಿʼ

ತಾಯಿ (mother) ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಸಮಾಜವನ್ನು ಎದುರು ಹಾಕಿಕೊಳ್ಳಲು ಸಿದ್ಧವಿರುತ್ತಾಳೆ. ಬದುಕಿನ ಬಂಡಿ ಸಾಗಿಸಲು

ಕರ್ನಾಟಕ

ಬೆಂಗಳೂರಿನ ಫುಟ್‌ಪಾತ್‌ ಅವ್ಯವಸ್ಥೆ: ಕೆನಡಾ ವ್ಯಕ್ತಿಯ ವಿಡಿಯೋ ವೈರಲ್, ಜನರ ಆಕ್ರೋಶ

ಬೆಂಗಳೂರು: ಮಾಯಾನಗರಿ ಬೆಂಗಳೂರು , ನಮ್ಮ ನಿಮ್ಮೆಲ್ಲರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು

ದೇಶ - ವಿದೇಶ

ರೈಲ್ವೆ ಹಳಿ ಮೇಲೆ ಮಲಗಿ ಅಪಾಯಕಾರಿ ರೀಲ್ಸ್ ಮಾಡಿದ ಯುವಕ: ವಿಡಿಯೋ ವೈರಲ್

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್‌ ಮಾಡಿ ನಾನಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ. ಇಲ್ಲೊಬ್ಬ ಯುವಕನದ್ದು