Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರದಲ್ಲಿ ‘ಛತ್ ಮೈಯಾ’ ಪವಾಡ: ರೈಲು ನಿಲ್ಲಿಸಿ ಪ್ರಸಾದ ಸ್ವೀಕರಿಸಿದ ಚಾಲಕ; ವೈರಲ್ ವಿಡಿಯೋಗೆ ನೆಟ್ಟಿಗರು ಫಿದಾ

ಪಟನಾ: ಛತ್ ಪೂಜೆಯು ಬಿಹಾರದ (Bihar) ಪ್ರಮುಖ ಹಬ್ಬಗಳಲ್ಲಿ ಒಂದು. ಭಕ್ತರು ಈ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಛತ್ ಪ್ರಸಾದ (Chhath Prasad) ಸ್ವೀಕರಿಸಲು ರೈಲು ಚಾಲಕನೊಬ್ಬ ತನ್ನ ಪ್ಯಾಸೆಂಜರ್ ರೈಲನ್ನು ನಿಲ್ಲಿಸಿರುವ ಹೃದಯಸ್ಪರ್ಶಿ

ಅಪರಾಧ ದೇಶ - ವಿದೇಶ

ಉತ್ತರ ಪ್ರದೇಶ: ಸಮೋಸಾ ವಿಷಯದಲ್ಲಿ ಪತಿಯ ಮೇಲೆ ಪತ್ನಿ ಹಲ್ಲೆ – ಕುಟುಂಬ ಜಗಳ ವಿಡಿಯೋ ವೈರಲ್

ಉತ್ತರ ಪ್ರದೇಶ: ಪತಿ ಪತ್ನಿಯರ ನಡುವೆ ಸಣ್ಣ ಪುಟ್ಟ ಜಗಳಗಳು, ಮನಸ್ತಾಪಗಳು ಇದ್ದಿದ್ದೆ. ಭಿನ್ನಾಭಿಪ್ರಾಯ ಉಂಟಾದಾಗ ಪರಸ್ಪರ ಚರ್ಚಿಸಿ ಪರಿಹಾರವನ್ನು ಕಂಡು ಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರು ಜಗಳ ಮಾಡುವುದಕ್ಕೆ ಸಣ್ಣ

ದೇಶ - ವಿದೇಶ

ಕಿಮ್ ಮುಟ್ಟಿದ ವಸ್ತುಗಳೆಲ್ಲ ಕುರುಹೇ ಸಿಗದಂತೆ ಕ್ರಮಕೈಗೊಂಡ ಸಿಬ್ಬಂದಿ

ಬೀಜಿಂಗ್ : ಚೀನಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆದಿತ್ತು. ಇಬ್ಬರೂ ನಾಯಕರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ, ಕಿಮ್ ಜಾಂಗ್ ತಂಡವು ಅವರು

ಕರ್ನಾಟಕ

ಬೆಂಗಳೂರು ಮಧ್ಯರಸ್ತೆಯಲ್ಲಿ ಬಿಎಂಟಿಸಿ ಚಾಲಕರ ಬೀದಿ ರಂಪಾಟ

ಬೆಂಗಳೂರು: ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ನಡೆದಿದೆ. ಬಿಎಂಟಿಸಿ ಚಾಲಕರಿಬ್ಬರು ನಡುರಸ್ತೆಯಲ್ಲಿಯೇ ಬಸ್‌ ನಿಲ್ಲಿಸಿಕೊಂಡು ರಂಪಾಟ ಮಾಡಿದ್ದಾರೆ. ಪ್ರಯಾಣಿಕರು ಬಸ್ ಮೂವ್ ಮಾಡುವಂತೆ

ದೇಶ - ವಿದೇಶ

ಟ್ರಂಪ್ ವಿರುದ್ಧ ಅಮೆರಿಕನ್ ತಜ್ಞೆಯ ಹಿಂದಿ ಶಬ್ದ ಹೇಳಿಕೆ ವೈರಲ್

ನವದೆಹಲಿ : ಪಾಕಿಸ್ತಾನ ಮೂಲದ ಬ್ರಿಟಿಷ್ ಪತ್ರಕರ್ತ ಮೊಯೀದ್ ಪಿರ್ಜಾಡಾ ಅವರ ಕಾರ್ಯಕ್ರಮದಲ್ಲಿ ಅಮೆರಿಕದ ರಾಜಕೀಯ ವಿಜ್ಞಾನಿ ಕ್ರಿಸ್ಟೀನ್ ಫೇರ್ ನೀಡಿದ ಹೇಳಿಕೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಮಾಜಿ ಅಧ್ಯಕ್ಷ

ಕರ್ನಾಟಕ

ಕಾಂಗ್ರೆಸ್ ಮತ್ತು ಸಿಎಂ ವಿರುದ್ಧ ಟೀಕೆ: ಸಬ್ ರಿಜಿಸ್ಟರ್ ರಾಧಮ್ಮ ವಿಡಿಯೋ ವೈರಲ್

ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಗ್ಯಾರಂಟಿ ಯೋಜನೆಯ ಬಗ್ಗೆ ಪಾವಗಡದ ಸಬ್ ರಿಜಿಸ್ಟರ್ ಟೀಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸಬ್ ರಿಜಿಸ್ಟರ್ ರಾಧಮ್ಮ, “ಕಾಂಗ್ರೆಸ್ ಏನ್ ದಬಾಕಿರೋದು? ಗಾಂಧೀಜಿ

ಅಪರಾಧ ದೇಶ - ವಿದೇಶ

ರಜೆ ಕೇಳಿದ್ದಕ್ಕೆ ಚಾಲಕನಿಗೆ ಹಿಂಸೆ – ಉದ್ಯಮಿಯ ಅಮಾನವೀಯ ವರ್ತನೆ ವೈರಲ್

ರಜೆ ಕೇಳಿದ್ದಕ್ಕೆ ಉದ್ಯಮಿಯೊಬ್ಬರು ಚಾಲಕನಿಗೆ ಹಿಂಸೆ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಉದ್ಯಮಿ, ಚಾಲಕನಿಗೆ ಜೋರಾಗಿ ಕಪಾಳಕ್ಕೆ ಹೊಡೆದುಕೊಳ್ಳುವಂತೆ ಸೂಚಿಸುತ್ತಿರುವುದು ಕೇಳಿಸುತ್ತದೆ. ಚಾಲಕ ನಿಧಾನವಾಗಿ ಹೊಡೆದುಕೊಂಡಾಗ, ಅಲ್ಲಿದ್ದ ಬೌನ್ಸರ್‌ನಿಂದ ಜೋರಾಗಿ

ಮನರಂಜನೆ

ವಂಚನೆಯ ಬಳಿಕ ಮತ್ತೆ ಸ್ಪಾಟ್‌ಲೈಟ್ – ಖಾಸಗಿ ಹಾಡಿನಲ್ಲಿ ಮೋನಾಲಿಸಾ

ಮಧ್ಯಪ್ರದೇಶ : ಮಹಾ ಕುಂಭಮೇಳದಿಂದ ಮೊನಾಲಿಸಾ ಭೋಂಸ್ಲೆ ರಾತ್ರೋರಾತ್ರಿ ಪ್ರಸಿದ್ಧರಾದರು. ಮಧ್ಯಪ್ರದೇಶದ ಇಂದೋರ್‌ನವರಾದ ಅವರು ಕುಂಭಮೇಳದಲ್ಲಿ ಯೂಟ್ಯೂಬರ್‌ಗಳಿಗೆ ಮಣಿಗಳ ಹಾರಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು, ಅಲ್ಲಿ ಹೋಗಿದ್ದ ಯುಟ್ಯೂಬರ್‌ಗಳು ಮಾಡಿದ್ದು ಇಷ್ಟೇ, ಫೋಟೋಗಳು ಮತ್ತು

ದೇಶ - ವಿದೇಶ

ಕೋಲ್ಕತ್ತಾಗೆ ದಾಳಿ ಮಾಡುವ ಬೆದರಿಕೆ: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ನ ಭಯಾನಕ ವಿಡಿಯೋ ವೈರಲ್

ನವದೆಹಲಿ : ಭಾರತದ ವಿರುದ್ಧ ವಿಷ ಹರಡುತ್ತಿರುವ ಬಾಂಗ್ಲಾದೇಶದ ಇಸ್ಲಾಮಿಸ್ಟ್‌ನ ವಿಡಿಯೋವೊಂದು ನೆಟಿಜನ್‌ಗಳ ಗಮನ ಸೆಳೆದಿದೆ. ಈ ಕ್ಲಿಪ್‌ನಲ್ಲಿ, ತಾಲಿಬಾನ್ ಶೈಲಿಯಲ್ಲಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ನಾಯಕ ಹೇಳಿಕೊಳ್ಳುತ್ತಿರುವುದು ಕೇಳಿಬರುತ್ತಿದೆ. ವಿಡಿಯೋದಲ್ಲಿ ಏನಿದೆ?

ದೇಶ - ವಿದೇಶ

ಭಾರತದ ‘ಆಪರೇಷನ್ ಸಿಂದೂರ್’ ಪಾಕ್ ಮೇಲೆ ದಾಳಿ ಭಯಭೀತರಾಗಿ ಓಡಿದ ಜನ

ನವದೆಹಲಿ: ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ “ಆಪರೇಷನ್ ಸಿಂದೂರ್” ಎಂಬ ಹೆಸರಿನಲ್ಲಿ ದಾಳಿ ನಡೆಸಿದೆ. ದಾಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ರಸ್ತೆಯಲ್ಲಿ ಸಾಗುತ್ತಿದ್ದ