Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಾಸಿಕ್‌ನಲ್ಲಿ ದಂಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ನಾಸಿಕ್: ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಸಿಕ್​​ನಲ್ಲಿ ನಡೆದಿದೆ. ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್​​ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 6 ರಂದು ಸಂಜೆ

ದೇಶ - ವಿದೇಶ

ಯುಪಿಯಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಹ- ಪ್ರಯಾಗ್ ರಾಜ್ ಬಹುತೇಕ ಮುಳುಗಡೆ

ಲಕ್ನೋ: ಮುಂಗಾರು (Monsoon) ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ (Uttar Pradesh) ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17

ಅಪರಾಧ ದೇಶ - ವಿದೇಶ

ಕಾನ್ಪುರದಲ್ಲಿ ಕುಡುಕನಿಂದ ಹುಚ್ಚು ಸಾಹಸ: ಪೊಲೀಸ್ ಸಿಬ್ಬಂದಿ ಮೇಲೆ ಹಾವು ಎಸೆದು ಆತಂಕ

ಕಾನ್ಪುರ: ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ

ದೇಶ - ವಿದೇಶ

15 ವರ್ಷದ ದಾಂಪತ್ಯದ ನಂತರ ಪತ್ನಿಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ! – ಉತ್ತರ ಪ್ರದೇಶದಲ್ಲಿ ಅಚ್ಚರಿಯ ಘಟನೆ

ಲಖನೌ: ವ್ಯಕ್ತಿಯೊಬ್ಬ 15 ವರ್ಷಗಳ ದಾಂಪತ್ಯ ಜೀವನ ನಡೆಸಿದ ಬಳಿಕ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur) ನಡೆದಿದೆ. ಕಾನ್ಪುರದ ದೇಹತ್‌ನ ರಸೂಲಾಬಾದ್‌ನ ಕೂಲಿ ಕಾರ್ಮಿಕ ಯೋಗೇಶ್

ದೇಶ - ವಿದೇಶ

ಯೂಟ್ಯೂಬ್ ಮೂಲಕ ಜೇಇಇ ಅಡ್ವಾನ್ಸ್‌ಗೆ ತಯಾರಿ: ಕೂಲಿ ಕೆಲಸಗಾರನ ಪುತ್ರ ವಿಕಾಸ್‌ ಟಾಪ್‌ ಐಐಟಿಗೆ ಪಾದಾರ್ಪಣೆ

ಉತ್ತರ ಪ್ರದೇಶ: ವಿಕಾಸ್, ಯೂಟ್ಯೂಬ್ ಮೂಲಕ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಅಧ್ಯಯನ ಮಾಡಿ ಇದೀಗ ಟಾಪರ್​ ಆಗಿ ಮಿಂಚಿದ್ದಾರೆ. ವಾಸ್ತವವಾಗಿ, ವಿಕಾಸ್ ಅವರ ತಂದೆ ರಾಜ್‌ಕುಮಾರ್ ಮೇಸ್ತ್ರಿ ಕೆಲಸ ಮಾಡುತ್ತಾರೆ. ಅವರು ಗಳಿಸುತ್ತಿದ್ದ ಹಣದಿಂದ, ತಮ್ಮ

ದೇಶ - ವಿದೇಶ

ಶಾಲಾ ಆವರಣದಲ್ಲಿ ಮದ್ಯಪಾನ ಮಾಡಿದ ಶಿಕ್ಷಕರ ಅಮಾನತು

ಉತ್ತರಪ್ರದೇಶ: ಅಮ್ರೋಹಾ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ಆವರಣದೊಳಗೆ ಮದ್ಯ ಸೇವಿಸುತ್ತಿರುವ ವೀಡಿಯೊ ವೈರಲ್‌ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಹಸನ್‌ಪುರ ಬ್ಲಾಕ್‌ನ ಫಯಾಜ್‌ನಗರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ

ಅಪರಾಧ ದೇಶ - ವಿದೇಶ

‘ಮೋಟು’ ಎನ್ನುತ್ತಲೇ ಪ್ರಾಣಾಪಾಯ: ಗೋರಖ್‌ಪುರದಲ್ಲಿ ಪ್ರತೀಕಾರದ ದಾಳಿ

ಉತ್ತರ ಪ್ರದೇಶ: ಗೋರಖ್‌ಪುರ ಜಿಲ್ಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತನ್ನನ್ನು ಅವಮಾನಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ಗುರುವಾರ ನಡೆದಿದ್ದು, ಮರುದಿನ ಖಜ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,

ಅಪರಾಧ ದೇಶ - ವಿದೇಶ

ಮಗುವಿಗೆ ನೆಗಡಿಗೆ ಸಿರಪ್ ಬದಲು ಸಿಗರೇಟು ? ಯುಪಿ ವೈದ್ಯನ ಅಮಾನವೀಯ ನಡೆ ವೈರಲ್

ಲಕ್ನೋ :ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ಕೆಲವು ವೈದ್ಯರು ಆ ಪದಕ್ಕೇ ಅವಮಾನವಾಗುವಂತೆ ನಡೆದುಕೊಂಡ ಘಟನೆಗಳೂ ಇವೆ. ಇದೀಗ ಉತ್ತರ ಪ್ರದೇಶದ ಸರ್ಕಾರೀ ವೈದ್ಯರೊಬ್ಬರು ನೆಗಡಿಯಾಗಿದೆ ಎಂದು ಬಂದ ಪುಟಾಣಿ ಮಗುವಿಗೆ