Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಉಡುಪಿ

ಉಡುಪಿ ಮಂಚಿ ಇಳಿಜಾರಿನಲ್ಲಿ ಬೈಕ್ ಅಪಘಾತ: ಸಹಸವಾರ ಸ್ಥಳದಲ್ಲೇ ಸಾವು

ಉಡುಪಿ: ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದು ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಣಿಪಾಲ – ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಕಟಪಾಡಿ ನಿವಾಸಿ ಮೋಹನ್‌ (33) ಮೃತಪಟ್ಟವರು.

ಅಪರಾಧ ಉಡುಪಿ

ಉಡುಪಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಉಡುಪಿ: ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಸೆ.5ರಂದು ಸಂಜೆ ವೇಳೆ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಕೆಎಂಪಿ ರಸ್ತೆಯಲ್ಲಿರುವ ಶ್ರೀಬೊಬ್ಬರ್ಯ ದೈವಸ್ಥಾನದ ಬಳಿ ಬಂಧಿಸಿದ್ದಾರೆ. ಮಂಗಳೂರು ಉರ್ವ ಬೋಳೂರು ನಿವಾಸಿ

ಅಪರಾಧ ಉಡುಪಿ

ಉಡುಪಿಯಲ್ಲಿ ಸರಣಿ ಕಳ್ಳತನ ಯತ್ನ: ಮುಸುಕುಧಾರಿಗಳ ತಂಡ ಸಿಸಿಟಿವಿಯಲ್ಲಿ ಸೆರೆ

ಉಡುಪಿ, ಸೆಪ್ಟೆಂಬರ್ 2: ಮುಸುಕುಧಾರಿಗಳ ತಂಡವೊಂದು ಮನೆಗಳಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಕಟ್ಟೆ ಸಮೀಪ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Accident ಉಡುಪಿ ಮಂಗಳೂರು

14 ಚಕ್ರಗಳ ಟ್ರಕ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ : 14 ಚಕ್ರಗಳ ಬೃಹತ್ ಟ್ರಕ್ ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಭೀಕರ ಅಪಘಾತ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ಬಳಿ ಸೋಮವಾರ ಸಂಭವಿಸಿದೆ. ಮೃತರನ್ನು

ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಮಲ್ಪೆಯಲ್ಲಿ ಮಗುಚಿದ ದೋಣಿ: ನಾಲ್ವರು ಮೀನುಗಾರರಿಗೆ ಪ್ರಾಣಾಪಾಯದಿಂದ ರಕ್ಷಣೆ

ಮಲ್ಪೆ : ಮಲ್ಪೆಯ ತೊಟ್ಟಂ ಬಳಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಸಮುದ್ರ ಅಲೆಗೆ ಮುಗುಚಿ ಬಿದ್ದಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರಾದ ಜೀವನ್ ಎಂಬವರ ದೋಣಿಯಲ್ಲಿ ನಾಲ್ವರ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.

ಉಡುಪಿ

ಉಡುಪಿ: ಎನ್‌ಎಚ್‌ 66ರಲ್ಲಿ ಸಂಭವಿಸಿದ ದಾರುಣ ಅಪಘಾತ –ಪಾದಚಾರಿ ಮೃತ್ಯು

ಉಡುಪಿ: ಕಾರು ಢಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯ ಕಾಪು ಕೊಪ್ಪಲಂಗಡಿಯಲ್ಲಿ ರವಿವಾರ (ಆ.24) ಸಂಜೆ ನಡೆದಿದೆ. ಮೃತರನ್ನು ಕೊಪ್ಪಲಂಗಡಿಯ ಪೀರು ಸಾಹೇಬ್ (70) ಎಂದು

ಅಪರಾಧ ಉಡುಪಿ

ಗರುಡ ಗ್ಯಾಂಗ್ ಸದಸ್ಯರ ಮೇಲೆ ಗೂಂಡಾ ಕಾಯ್ದೆ ಜಾರಿ, ಎನ್‌ಡಿಪಿಎಸ್ ಪ್ರಕರಣ ದಾಖಲು

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಮೂಲಕ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಬಂಧನ ಆದೇಶವನ್ನು ಎತ್ತಿಹಿಡಿದಿದೆ. ಕುಖ್ಯಾತ ಗರುಡ

ಉಡುಪಿ ಕರಾವಳಿ

ಉಡುಪಿ ಮಲ್ಪೆಯಲ್ಲಿ ಕಂಡುಬಂದ ಅಪರೂಪದ ಲೆಸ್ಸರ್ ಫ್ಲೆಮಿಂಗೊ ಪಕ್ಷಿ

ಉಡುಪಿ: ಲೆಸ್ಸರ್ ಫ್ಲೆಮಿಂಗೊ ​​(ರಾಜಹಂಸ ) ಎಂಬ ಅಪರೂಪದ ಪಕ್ಷಿಯು ಮಲ್ಪೆಯ ಫಿಶ್ ಮಿಲ್ ಬಳಿ ಇರುವ ಸಣ್ಣ ಕೊಳದಲ್ಲಿ ಕಂಡು ಬಂದಿದೆ. ಮಲ್ಪೆಯ ಫಿಶ್ ಮಿಲ್ ಬಳಿಯ ಸಣ್ಣ ಕೊಳದಲ್ಲಿ ಪಕ್ಷಿ ವೀಕ್ಷಕರಾದ ಆದಿತ್ಯ,

ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಪರುಶುರಾಮ ಪ್ರತಿಮೆ ಮರುಸ್ಥಾಪನೆ ಪಿಐಎಲ್: ಅರ್ಜಿದಾರ ಉದಯ ಶೆಟ್ಟಿಗೆ ಹೈಕೋರ್ಟ್ 5 ಲಕ್ಷ ಠೇವಣಿ ಆದೇಶ

ಬೆಂಗಳೂರು: ಕಾರ್ಕಳದ ಬೈಲೂರಿನಲ್ಲಿರುವ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರುಶುರಾಮ ಮೂರ್ತಿಯನ್ನು ಮರು ಸ್ಥಾಪಿಸಲು ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದ ಉದಯ ಶೆಟ್ಟಿ ಮುನಿಯಾಲು ಅವರಿಗೆ ಹೈಕೋರ್ಟ್ ಪ್ರತಿಮೆ ಸ್ಥಾಪನೆಗೆ ಕಾಣಿಕೆಯಾಗಿ

Accident ಉಡುಪಿ ದಕ್ಷಿಣ ಕನ್ನಡ

ಉಡುಪಿ ಮಣಿಪಾಲದಲ್ಲಿ ಬೈಕ್-ಕಾರು ಮುಖಾಮುಖಿ ಡಿಕ್ಕಿ: ಸವಾರ ಗಂಭೀರ ಗಾಯ

ಉಡುಪಿ: ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ರಸ್ತೆ ವಿಭಜಕಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಪ್ರಾಥಮಿಕ