Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಇಂಟರ್ನ್ಶಿಪ್ ಮುಗಿಸಲು 10 ದಿನ ಬಾಕಿ: ವೈದ್ಯಕೀಯ ವಿದ್ಯಾರ್ಥಿನಿ ನೇಣಿಗೆ ಶರಣು

ಶಿವಮೊಗ್ಗ: ಶಿವಮೊಗ್ಗದಲ್ಲಿ ನೇಣು ಹಾಕಿಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ವಿಷ್ಣುಪ್ರಿಯಾ(22) ನೇಣಿಗೆ ಶರಣಾದ ವಿದ್ಯಾರ್ಥಿನಿ.ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿಷ್ಣುಪ್ರಿಯಾ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಲ್ಲಿಯೇ ವಿಷ್ಣುಪ್ರಿಯಾ ನೇಣು ಹಾಕಿಕೊಂಡು

ಕರ್ನಾಟಕ

ವಿವಾಹವಿಲ್ಲವೆಂಬ ಕಾರಣಕ್ಕೆ ವಿಷ ಸೇವನೆ: ಗದಗದಲ್ಲಿ ಇಬ್ಬರು ಸಹೋದರರ ಆತ್ಮಹತ್ಯೆ

ಗದಗ : ಮದುವೆ ವಯಸ್ಸಿಗೆ ಬಂದು ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಕಷ್ಟ ಕಷ್ಟ. ಹಿದಲ್ಲಿ ಬಂದಲ್ಲಿ ಸಂಬಂಧಿಕರು..ಸ್ನೇಹಿತರು ಕೇಳುವ ಮೊದಲ ಪ್ರಶ್ನೆ ಮದುವೆ ಯಾವಾಗ ಅಂತ. ಹೀಗಾಗಿ ಕೆಲವರು ಈ

ಕರ್ನಾಟಕ

ಬುದ್ಧಿವಾದವೇ ಭಾರವಾಯಿತೇ? ತಂದೆಯ ಮಾತಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಧಾರವಾಡ : ಇತ್ತೀಚಿನ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗಿದೆ ಎಂದರೆ, ಸ್ವಲ್ಪ ಗದರಿದರೂ ಸಾಕು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇದೀಗ ಧಾರವಾಡದಲ್ಲಿ ಅಂತಹ ಘಟನೆ ನಡೆದಿದ್ದು, ತಂದೆ ಒಬ್ಬರು ತಮ್ಮ ಮಗನಿಗೆ ಬುದ್ಧಿವಾದ

ದೇಶ - ವಿದೇಶ

ಚಿಕನ್ ತುಂಡು ಜೀವ ತೆಗೆದ ಘೋರ ಘಟನೆ: ಯುವತಿ ಉಸಿರುಗಟ್ಟಿ ಮೃತ್ಯು

ಮಹಾರಾಷ್ಟ್ರ :ಗೆಳೆಯನೊಂದಿಗೆ ಊಟ ಮಾಡಲು ರೆಸ್ಟೋರೆಂಟ್‌ಗೆ ಹೋದ ಯುವತಿಯೊಬ್ಬಳು ಚಿಕನ್ ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಕೋಳಿಯ ತುಂಡು ಸಿಲುಕಿ ಉಸಿರಾಡಲು ತೊಂದರೆಯಾಗಿ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಮಹರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ನಡೆದಿದ್ದೇನು?:

ಅಪರಾಧ ದೇಶ - ವಿದೇಶ

ಮಗುವಿನ ಮೇಲೆ ಮಲಗಿದ ತಂದೆ:ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ

ಹೈದರಾಬಾದ್: ನಿದ್ದೆ ಮಬ್ಬಲ್ಲಿ ತಂದೆಯೋರ್ವ ತನ್ನ ಮಗುವಿನ ಮೇಲೆ ಮಲಗಿದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸುಭಾಷ್‌ನಗರ ಕಾಲೋನಿಯ ನಿವಾಸಿಗಳಾದ ಶೇಖರ್ ಮತ್ತು ಸುಜಾತಾ ದಂಪತಿಗೆ

ಕರ್ನಾಟಕ

ಮಕ್ಕಳಿಲ್ಲದ ನೋವಿಗೆ ಮಡದಿ ಬಲಿ: ಕರಳಪುರದಲ್ಲಿ ಯುವತಿಯ ನೇಣು ಆತ್ಮಹತ್ಯೆ

ನಂಜನಗೂಡು: ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತಾಲ್ಲೂಕಿನ ಕರಳಪುರದಲ್ಲಿ ಬುಧವಾರ ಶ್ರೀಕಾಂತ ಅವರ ಮಡದಿ ಮಹಾದೇವಿ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವ

ಕರ್ನಾಟಕ

ಬೇಟೆ ವೇಳೆ ಆಕಸ್ಮಿಕ ಗುಂಡು ಸಿಡಿದ ಘಟನೆ: 27 ವರ್ಷದ ಯುವಕ ಸಾವನ್ನಪ್ಪಿದ ದುರಂತ

ಶಿವಮೊಗ್ಗ : ಬೇಟೆಗೆ ಎಂದು ತೆರಳಿದ್ದಾಗ ಕೈಯಲ್ಲಿದ್ದ ಗುಂಡು ಆಕಸ್ಮಿಕವಾಗಿ ಸಿಡಿದಿದ್ದರಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೇಹಕ್ಕಲು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ

ಅಪರಾಧ ದೇಶ - ವಿದೇಶ

‘ಕೂದಲು ಕಸಿ’ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ: ಕಾನ್ಪುರದಲ್ಲಿ ಎಂಜಿನಿಯರ್‌ ಸಾವು

ಕಾನ್ಪುರ : ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವಿಕೆ ಮತ್ತು ಬೋಳು ಸಾಮಾನ್ಯ ಸಮಸ್ಯೆಗಳಾಗಿದ್ದು, ಅನೇಕರು ವಿಶೇಷ ಶಾಂಪೂಗಳು, ಎಣ್ಣೆಗಳು ಮತ್ತು ಕೂದಲು ಕಸಿ ಮಾಡುವಿಕೆಯಂತಹ ದುಬಾರಿ ಚಿಕಿತ್ಸೆಗಳನ್ನು ಪಡೆಯಲು ಪ್ರೇರೇಪಿಸುತ್ತಿದ್ದಾರೆ.ಆದಾಗ್ಯೂ, ಉತ್ತರ ಪ್ರದೇಶದ ಕಾನ್ಪುರದಲ್ಲಿ

ಕರ್ನಾಟಕ

ಗದಗದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿ

ಗದಗ : ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಬೀದಿ ನಾಯಿಗಳ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ.ಗದಗದ ಗಜೇಂದ್ರಗಡ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಪ್ರೇಮವ್ವ ಚೋಳಿನ (52) ಎಂದು

ದೇಶ - ವಿದೇಶ

ಪೂಂಚ್ ಗಡಿಯಲ್ಲಿ ಭೀಕರ ಶೆಲ್ ದಾಳಿಯಲ್ಲಿ ಇಬ್ಬರು ಮಕ್ಕಳ ಸಾವಿನ ದುರಂತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣ ಪೂಂಚ್‌ನಲ್ಲಿ ಇತ್ತೀಚೆಗೆ ನಡೆದ ಭೀಕರ ಶೆಲ್ ದಾಳಿಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಸಾವನ್ನಪ್ಪಿದ್ದಾರೆ.ಈ ದುರಂತ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮೃತರ ಚಿಕ್ಕಮ್ಮ ಶಹೀನ್ ಖಾನ್ ಅವರು,