Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಚಿನ್ನ ಕಳವುಗೆ ಸಿಸಿಟಿವಿ, ಶ್ವಾನಗಳೂ ವಿಫಲ- 100 ದಿನವಾದರೂ ಆರೋಪಿಗಳ ಅತ್ತ ಸುಳಿವು ಇಲ್ಲ

ಮಂಗಳೂರು : ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಗಿ ಬಂದೋಬಸ್ತ್ ಇರುವ ರಾಜ್ಯ ಹೆದ್ದಾರಿ-67ರ ಪೆರ್ಮುದೆಯ ಮನೆಯೊಂದರಲ್ಲಿ ನಡೆದ ಕೋಟ್ಯಂತರ ರೂ. ಮೌಲ್ಯದ 1 ಕೆಜಿಗೂ ಹೆಚ್ಚು ತೂಕದ ಚಿನ್ನಾ ಭರಣ ಕಳವು ಪ್ರಕರಣಕ್ಕೆ ಬುಧವಾರ

ಅಪರಾಧ ಕರ್ನಾಟಕ

ಬೆಟ್ಟಿಂಗ್ ಚಟದಿಂದ ಅಪ್ಪನ ಆಸ್ತಿ ಮಾರಿ  ಕಳ್ಳನಾದ ಸಾಫ್ಟ್‌ವೇರ್ ಎಂಜಿನಿಯರ್

ಬೆಂಗಳೂರು: ಬೆಟ್ಟಿಂಗ್ ಚಟಕ್ಕೆ ಬಿದ್ದು ಕಳ್ಳತನ ಮಾಡ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರನ್ನು ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ಕೆ.ಎ.ಮೂರ್ತಿ (27) ಬಂಧಿತ ಸಾಫ್ಟ್‌ವೇರ್‌ ಎಂಜಿನಿಯರ್. ಶಿವಮೊಗ್ಗ ಮೂಲದವನಾಗಿರುವ ಮೂರ್ತಿ, ಬೆಂಗಳೂರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ.

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಸುಳ್ಯ ದರೋಡೆ ಪ್ರಕರಣ: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಚೆಟ್ಟೆಕಲ್ಲು ಎಂಬಲ್ಲಿನ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಜುಲೈ 4ರಂದು ಬಂಧಿಸಿದ್ದಾರೆ. ತಮಿಳುನಾಡಿನ ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ಬಂಧಿತ

ಅಪರಾಧ ಕರ್ನಾಟಕ

‘ಮಹಿಳೆಯ ಚಪ್ಪಲಿ ನೋಡಿ ಮನೆ ಟಾರ್ಗೆಟ್: 140 ಕೇಸ್‌ಗಳಲ್ಲಿ ನಕಲಿ ಕೀ ಕಳ್ಳನ ಬಂಧನ’

ಬೆಂಗಳೂರು: ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದವನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಪ್ರಕಾಶ್​ ಅಲಿಯಾಸ್​ ಬಾಲಾಜಿ (43) ಬಂಧಿತ ಆರೋಪಿ. ಆರೋಪಿ ​ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿವೆ. ಬಂಧಿತ

ದಕ್ಷಿಣ ಕನ್ನಡ ಮಂಗಳೂರು

ವಿಟ್ಲದಲ್ಲಿ ಕಳ್ಳತನ: ಅರ್ಚಕನ ಮನೆಯಿಂದ ಚಿನ್ನಾಭರಣ ದೋಚಿ ಕಳ್ಳರು ಪರಾರಿ

ವಿಟ್ಲ: ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿಟ್ಲ ಸಮೀಪದ ಉಕ್ಕುಡದಲ್ಲಿ ನಡೆದಿದೆ. ವಿಟ್ಲದ ಅನಂತೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ಉಕ್ಕುಡ ನಿವಾಸಿ ರಜತ್ ಭಟ್ ಅವರ ಮನೆಯಲ್ಲಿ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಸನ್ಯಾಸಿಗಳ ವೇಷದಲ್ಲಿ ಮಂಕು ಬೂದಿ ಎರಚಿ ಕಳ್ಳತನ; ಚಿನ್ನದ ಉಂಗುರ ಮತ್ತು ನಗದು ಕದ್ದೊಯ್ದು ಪರಾರಿ

ಕಾರ್ಕಳ : ಸನ್ಯಾಸಿಗಳ ವೇಷ ಧರಿಸಿ ಬಂದ ಇಬ್ಬರು ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿದ್ದ ಆಶೀರ್ವಾದ ಮಾಡುವ ನೆಪದಲ್ಲಿ ಮಂಕು ಬೂದಿ ಎರಚಿ ಅಂಗಡಿ ಮಾಲೀಕನ ಚಿನ್ನದ ಉಂಗುರ ಮತ್ತು ನಗದು ಕದ್ದು ಹೋದ ಘಟನೆ

ಕರ್ನಾಟಕ

ಅತ್ತೆಯ ಮೈಮೇಲೆ ಖಾರದ ಪುಡಿ ಎಸೆದು ಚಿನ್ನ ದರೋಡೆ ಮಾಡಿದ ಅಳಿಯ

ವಿಜಯಪುರ: ಸೋದರಳಿಯನೇ ಸ್ವಂತ ಅತ್ತೆಯ ಮೈಮೇಲಿದ್ದ ಚಿನ್ನಾಭರಣ ದರೋಡೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇಂಡಿತಾಲೂಕಿನ ಅಂಜುಟಗಿ ಗ್ರಾಮದ ನಿಂಬೆವ್ವಾ ಪೂಜಾರಿ (70) ಎಂಬುವರು ಸೋದರಳಿಯ ನಿಂಗಪ್ಪ ಪೂಜಾರಿಯನ್ನು ಕರೆದುಕೊಂಡು ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದಲ್ಲಿನ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ: ಹಾಡುಹಗಲೇ ಅಂಗಡಿಗೆ ನುಗ್ಗಿದ ದರೋಡೆಗಾರರು – ಮಹಿಳಾ ಸಿಬ್ಬಂದಿಗೆ ಬೆದರಿಕೆ

ಬಂಟ್ವಾಳ : ಸ್ವಿಫ್ಟ್ ಕಾರಿನಲ್ಲಿ ಬಂದ ತಂಡವೊಂದು ಹಾಡುಹಗಲೇ ಒಂಟಿ ಮಹಿಳೆಯಿದ್ದ ಬಟ್ಟೆ ಮಳಿಗೆಗೆ ನುಗ್ಗಿ ಬಟ್ಟೆ ದರೋಡೆ ಮಾಡಿದ ಘಟನೆ ಬಂಟ್ವಾಳದ ವಿಟ್ಲ ಪೇಟೆಯಲ್ಲಿ ನಡೆದಿದೆ.ಸ್ವಿಫ್ಟ್ ಕಾರಿನಲ್ಲಿ ಬಂದ ತಂಡ ಮಳಿಗೆಯಲ್ಲಿದ್ದ ಮಹಿಳೆಯನ್ನು

ಅಪರಾಧ ಕರ್ನಾಟಕ

33 ಸೆಕೆಂಡ್ ನಲ್ಲಿ ₹33 ಲಕ್ಷ ಕಳವು -ಆರೋಪಿಯ ಬಂಧನ

ಹಾವೇರಿ: ಕಾರ್‌ನ ಹಿಂಭಾಗದ ಸೀಟ್‌ನಲ್ಲಿ ಇಟ್ಟಿದ್ದ 33 ಲಕ್ಷ ಹಣವನ್ನು ಕಳ್ಳರು ಕೇವಲ 33 ಸೆಕೆಂಡ್‌ನಲ್ಲಿ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹಾವೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಎಸ್ಪಿ ಅಂಶುಕುಮಾರ್