Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು 10 ಕೆಜಿ ತೂಕದ ತಾಮ್ರಗಂಟೆ ಕಳ್ಳತನ: ಕಬಕದ ಸಂಶುದ್ದೀನ್ ಬಂಧನ

ಪುತ್ತೂರು: 10 ಕೆಜಿ ತೂಕದ ಸುಮಾರು 8 ಸಾವಿರ ಬೆಲೆ ಬಾಳುವ ತಾಮ್ರಮದ ಗಂಟೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕಬಕ ನಿವಾಸಿ ಸಂಶುದ್ದೀನ್ @

ಅಪರಾಧ ಕರ್ನಾಟಕ

ಬ್ರಹ್ಮಾವರದಲ್ಲಿ ಬೈಕಿನ ಸೈಡ್‌ ಬಾಕ್ಸ್‌ನಿಂದ ಕಳವು: ಅಂತರ್-ರಾಜ್ಯ ಆರೋಪಿ ಬಂಧನ

ಬ್ರಹ್ಮಾವರ: ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಬೈಕಿನ ಸೈಡ್ ಬಾಕ್ಸ್ ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳವು ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ್‌

ಅಪರಾಧ ಕರ್ನಾಟಕ

ಮಳವಳ್ಳಿ–ಹಲಗೂರು ಬಳಿ ಸರಣಿ ಕಳವು ಪ್ರಕರಣ ಬಯಲಿಗೆ: ಮೂವರು ಆರೋಪಿಗಳು ಸೆರೆಗೆ

ಮಂಡ್ಯ: ಮನೆಯಲ್ಲಿ ಕಳವು ಮತ್ತು ಮಹಿಳೆಯರಿಂದ ಚಿನ್ನಾಭರಣ ದೋಚಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅಂದಾಜು ₹48 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಕಾರು, ಸ್ಕೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು

ಕರ್ನಾಟಕ

ಪುರುಷರ ಡ್ರೆಸ್‌ ಹಾಕಿ ಕಳವು: ಮಹಿಳಾ ರೌಡಿ ತಂಡದ ಬಂಧನ

ಬೆಂಗಳೂರು: ಎರಡು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ಮಹಿಳಾ ರೌಡಿ ಶೀಟರ್‌ ಸೇರಿ ನಾಲ್ವರನ್ನು ಬಂಧಿಸಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ ₹14 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ ಹಾಗೂ ಆಟೋ ರಿಕ್ಷಾವನ್ನು ಜಪ್ತಿ ಮಾಡಿದ್ದಾರೆ.

ಅಪರಾಧ ಮಂಗಳೂರು

ಅತ್ತಾವರ :ಬಾಗಿಲು ಲಾಕ್ ಮಾಡದೇ ನೇಮಕ್ಕೆ ಹೋಗಿದ್ದ ವೇಳೆ 10 ಲಕ್ಷ ನಗದು ಕಳವು

ಮಂಗಳೂರು: ಅತ್ತಾವರದ ಮನೆಯೊಂದರಿಂದ 10 ಲಕ್ಷ ರೂ. ನಗದು ಇದ್ದ ಬ್ಯಾಗ್‌ ಕಳವಾಗಿರುವ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ರಾತ್ರಿ 8ರಿಂದ ರವಿವಾರ ಬೆಳಗ್ಗೆ 4.30ರ ಅವಧಿಯಲ್ಲಿ ಕಳವು ನಡೆದಿದೆ. ಮನೆಯ