Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕಿಸ್ತಾನದಲ್ಲಿ ಮತ್ತೊಬ್ಬ ಟಿಕ್‌ಟಾಕ್ ತಾರೆ ಸುಮಿರಾ ರಜಪೂತ್ ಹತ್ಯೆ: ಆಘಾತಕಾರಿ ಬೆಳವಣಿಗೆ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೋರ್ವ ಸಾಮಾಜಿಕ ಜಾಲತಾಣದ ಪ್ರಭಾವಿ (Social Media Influencer) ಮಹಿಳೆಯನ್ನು ಕೊ*ಲೆ ಮಾಡಲಾಗಿರುವ ಆರೋಪ ಕೇಳಿ ಬಂದಿವೆ. ಟಿಕ್‌ಟಾಕ್ ತಾರೆ ಸುಮಿರಾ ರಜಪೂತ್ ಹೆಸರಿನ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಪಾಕಿಸ್ತಾನದ ಸಿಂಧ್‌ನ ಘೋಟ್ಕಿ ಜಿಲ್ಲೆಯ ಬಾಗೋ