Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

11 ವರ್ಷದ ಬಾಲಕನ ಹೊಟ್ಟೆಯಲ್ಲಿ ಸಿಕ್ಕಿತು ಚಿನ್ನ

ಚೀನಾ : ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಹನ್ನೊಂದು ವರ್ಷದ ಬಾಲಕನೊಬ್ಬನು ಚಿನ್ನದ ಗಟ್ಟಿ ನುಂಗಿದ್ದು, ಶಸ್ತ್ರಚಿಕಿತ್ಸೆ

ಅಪರಾಧ ದಕ್ಷಿಣ ಕನ್ನಡ

ಉಳ್ಳಾಲದಲ್ಲಿ ಹೊರರಾಜ್ಯ ಯುವತಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ: ಸಾಮೂಹಿಕ ಅತ್ಯಾಚಾರದ ಶಂಕೆ

ಉಳ್ಳಾಲ : ಹೊರ ರಾಜ್ಯದ ಯುವತಿಯೊಬ್ಬಳು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ತಡರಾತ್ರಿ ನೀರು ಕೇಳಿಕೊಂಡು

ಅಪರಾಧ ದೇಶ - ವಿದೇಶ

ಹಾವು ಅಲ್ಲ, ಪತ್ನಿಯೇ ವಿಲನ್: ಮೀರತ್ ನಿದ್ದೆಯಲ್ಲಿದ್ದಾಗ 10 ಸಲ ಹಾವು ಕಚ್ಚಿದ ಪ್ರಕರಣದಲ್ಲಿ ಟ್ವಿಸ್ಟ್

ಮೀರತ್ : ಮೀರತ್ ನಲ್ಲಿ ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎರಡು ದಿನಗಳ ಹಿಂದೆ ಅಮಿತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂಬಾತ ಮಲಗಿದ್ದಾಗ ಹಾವು ಕಚ್ಚಿ

ದೇಶ - ವಿದೇಶ

ಗರ್ಲ್‌ಫ್ರೆಂಡ್‌ಗಾಗಿ ಐಫೋನ್ ಕೊಡುವ ಹುಚ್ಚು ಆಸೆ: ಕಿಡ್ನಿ ಮಾರಿದ ಯುವಕ

ತಾನು ಇಷ್ಟಪಡುವ ಹುಡುಗಿಗೆ ಐಫೋನ್‌ ಗಿಫ್ಟ್‌ ಕೊಡಬೇಕು ಎಂದು ಹುಡುಗನೊಬ್ಬ ತನ್ನ ಕಿಡ್ನಿಯನ್ನೇ ಮಾರಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.  ಪ್ರೀತಿ ಕುರುಡೋ ಅಥವಾ ಪ್ರೀತಿಸುವವರು ಕುರುಡರಾಗಿರುತ್ತಾರೋ, ಗೊತ್ತಿಲ್ಲ. ಪ್ರೀತಿ

ಅಪರಾಧ ದೇಶ - ವಿದೇಶ

ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾನವ ಅವಶೇಷಗಳ ಅಕ್ರಮ ವಹಿವಾಟು ಬೆಳಕಿಗೆ

ಅಮೇರಿಕಾ : ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್ ಮೂಲಕ ಮಾನವ ಮೂಳೆಗಳನ್ನು ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಕಿಂಬರ್ಲಿ ಶಾಪರ್ ಎಂಬ 52 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅವಳು ‘ವಿಕೆಡ್ ವಂಡರ್ಲ್ಯಾಂಡ್’ ಎಂಬ ಅಂಗಡಿಯ

ದೇಶ - ವಿದೇಶ

ಗೌರವದ ಹೆಸರಿನಲ್ಲಿ ಅಮಾನವೀಯತೆ: ತಂದೆಯಿಂದ ಮಗಳ ಮರ್ಯಾದಾ ಹತ್ಯೆ

ಬಿಹಾರ: ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಗಳನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡ ಅಪ್ಪ ಆಕೆಯನ್ನು ಕೊಲೆ ಮಾಡಿ ಮನೆಯ ಬಾತ್ ರೂಮ್ ನಲ್ಲಿ ಅಡಗಿಸಿಟ್ಟ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಮುಖೇಶ್ ಸಿಂಗ್

ಅಪರಾಧ ದೇಶ - ವಿದೇಶ

ತಾಳ್ಮೆ ತಪ್ಪಿದ ತಾಯಿಂದ ಶಿಶುವಿನ ಹತ್ಯೆ: ಅಹ್ಮದಾಬಾದ್‌ನಲ್ಲಿ ಮನಕಲುಹುವ ಘಟನೆ

ಅಹ್ಮದಾಬಾದ್‌: ಪುಟ್ಟ ಮಕ್ಕಳು ಕೆಲವೊಮ್ಮ ನಿರಂತರ ಅಳುತ್ತಿರುತ್ತವೆ. ಮಾತು ಬಾರದ ಮಕ್ಕಳು ಯಾಕಾಗಿ ಅಳುತ್ತಿವೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಕಷ್ಟದ ಕೆಲಸ ಆದರೂ ಬಹುತೇಕ ತಾಯಂದಿರು ಮಗು ನಿರಂತರ ಅಳುತ್ತಿದ್ದರೆ ಗೊಂದಲಕ್ಕೊಳಗಾಗಿ ವೈದ್ಯರ ಬಳಿ

ದೇಶ - ವಿದೇಶ

ಶವಪೆಟ್ಟಿಗೆಯೊಂದಿಗೆ ಗುಂಡಿಗೆ ಬಿದ್ದ ಕುಟುಂಬ

ಫಿಲಡೆಲ್ಫಿಯಾ :ಐದಾರು ಮಂದಿ ಶವ ಪೆಟ್ಟಿಗೆ ಹಿಡಿದು ಮರದ ವೇದಿಕೆಯಂತಿದ್ದ ಸ್ಥಳಕ್ಕೆ ಬಂದಿದ್ದಾರೆ, ಕೂಡಲೇ ಆ ವೇದಿಕೆ ಕುಸಿದಿತ್ತು, ಅಲ್ಲಿ ಮುಂದಿರುವ ಗುಂಡಿಯಲ್ಲಿ ಎಲ್ಲರೂ ಬಿದ್ದಿದ್ದಾರೆ. ಹಲವು ಮಂದಿಗೆ ಕೈಕಾಲುಗಳು ಮುರಿದಿವೆ. ಸ್ಮಶಾನದಲ್ಲಿ ಸುರಕ್ಷತಾ