Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ಮದುವೆಯಾದ ಒಂದು ತಿಂಗಳಲ್ಲೇ 112 ಜನರಿಗೆ ಸ್ಕ್ಯಾಂ ಮಾಡಿದ ನವವಧುವರ

ಕೊಯಮತ್ತೂರು: ಮದುವೆಯಾಗಿ ಇನ್ನೂ ತಿಂಗಳು ಕೂಡ ಕಳೆದಿಲ್ಲ. ಅಷ್ಟರೊಳಗೆ ಬರೋಬ್ಬರಿ 112 ಮಂದಿ ಕಣ್ಣಿಗೆ ಮಣ್ಣೆರಚಿದ ಜೋಡಿ ಕಡೆಗೂ ಖಾಕಿ ಬಲೆಗೆ ಬಿದ್ದಿದೆ. ನವದಂಪತಿಯ ಮೋಸದ ಜಾಲಕ್ಕೆ ಸಿಲುಕಿದ 112 ಜನರು ಹಣ ಕಳೆದುಕೊಂಡವರೇ

ದೇಶ - ವಿದೇಶ

ಗಂಡ ಸಾಲ ತೀರಿಸಿಲ್ಲ ಎಂದು ಹೆಂಡತಿಯನ್ನೇ ಮರಕ್ಕೆ ಕಟ್ಟಿದ ದುರುಳರು

ಚಿತ್ತೂರು: ಏನೋ ಕಷ್ಟವೆಂದಾಗ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಸಾಮಾನ್ಯ. ಆದರೆ ಸಾಲ ಜೀವಕ್ಕೆ ಕುತ್ತು ತಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪತಿ ಸಾಲ ಮರುಪಾವತಿಸಲು ವಿಫಲನಾಗಿದ್ದಕ್ಕೆ ಹೆಂಡತಿಯನ್ನು ಮರಕ್ಕೆ

ಅಪರಾಧ ಕರ್ನಾಟಕ

ಛೇ, ಇವನೆಂಥಾ ಅಪ್ಪ?: ಸ್ವಂತ ಮಗಳಿಗೇ ಅನ್ಯ ವ್ಯಕ್ತಿ ಜೊತೆ ಮಲಗುವಂತೆ ಒತ್ತಾಯಿಸಿದ!

ಚಿಕ್ಕಬಳ್ಳಾಪುರ: ತಂದೆ- ತಾಯಿಯನ್ನು (Father-Mother) ದೇವರು (God) ಅಂತಲೇ ಪೂಜಿಸ್ತಾರೆ. ಅದೇ ಅಪ್ಪ (Father) ಅಂದರೆ ಆಕಾಶ ಅಂತಾರೆ. ಅದರಲ್ಲೂ ಮಗಳಿಗೆ ಅಪ್ಪನೇ ಪ್ರಪಂಚ ಆಗಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಪ್ಪ ಅನ್ನೋ ಹೆಸರಿಗೆ

ಅಪರಾಧ ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಮದುವೆಯಾದ 3 ವಾರಕ್ಕೆ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ

ಮಹಾರಾಷ್ಟ್ರ: ರಾಜಾ ರಘುವಂಶಿ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಧುಚಂದ್ರಕ್ಕೆಂದು ಹೋಗಿದ್ದ ವೇಳೆ ಪತ್ನಿ ಸೋನಂ ತನ್ನ ಗಂಡನನ್ನೇ ಹತ್ಯೆ ಮಾಡಿದ್ದಾಳೆ. ಈ ಪ್ರಕರಣ ಎಲ್ಲೆಡೆ ಸುದ್ದಿಯಾಗಿರುವ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನಡೆದ

ಅಪರಾಧ ದೇಶ - ವಿದೇಶ

ಹನಿಮೂನ್‌ನಲ್ಲಿ ಕೊಲೆ –ಕೊಲೆ ಮಾಡಿ ಅಂತ್ಯಕ್ರಿಯೆಗೂ ಹೋಗಿದ್ದ ಸೋನಮ್ ಪ್ರಿಯಕರ

ಇಂದೋರ್: ಮೇಘಾಲಯಕ್ಕೆ ಹನಿಮೂನ್(Honeymoon)​ಗೆಂದು ಹೋಗಿದ್ದ ರಾಜಾ ರಘುವಂಶಿ ಹೆಂಡತಿಯ ಪ್ರಿಯಕರನಿಂದ ಕೊಲೆಯಾಗಿದ್ದರು. ಸೋನಮ್ ಪ್ರಿಯಕರ ರಾಜಾ ಕುಶ್ವಾಹ ರಾಜಾನನ್ನು ಕೊಲೆ ಮಾಡಿ, ಅವರ ಅಂತ್ಯಕ್ರಿಯೆಗೂ ಹೋಗಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ರಾಜ್ ಕುಶ್ವಾಹ

ಅಪರಾಧ ಕರ್ನಾಟಕ

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಹತ್ಯೆ: ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಪತಿ!

ಬೆಂಗಳೂರು : ಪತಿಯೋರ್ವ ಪತ್ನಿ ಕೊಂದು ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಘಟನೆ ನಡೆದಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ

ಅಪರಾಧ ಕರ್ನಾಟಕ

ಪತ್ನಿ ಎದುರಲ್ಲೇ ಮಗಳಿಗೆ ಹಲ್ಲೆ: ನರಕ ಅನುಭವಿಸಿದ ಮಗು

ಬೆಂಗಳೂರು:ತಂದೆ ಮಗಳ ಸಂಬಂಧ, ಬಾಂಧವ್ಯ.. ನಿಷ್ಕಲ್ಮಶ ಪ್ರೀತಿಗೆ ಸಾಟಿಯೇ ಇಲ್ಲ.ಹೆಣ್ಣು ಮಕ್ಕಳು ತಂದೆಯನ್ನೇ ಹೆಚ್ಚಾಗಿ ಮನಸ್ಸಿಗೆ ಹಚ್ಚಿಕೊಂಡಿರ್ತಾರೆ. ತಂದೆಯೂ ಕೂಡ ಮಗಳು ಅಂದ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಕೊಡ್ತಾನೆ.ಆದ್ರೆ ಬೆಂಗಳೂರಲ್ಲಿ ನಡೆದಿರುವ ಘಟನೆ ಬೆಚ್ಚಿ

ಅಪರಾಧ ದೇಶ - ವಿದೇಶ

‘ಪ್ರೇಮ’ದ ಹೆಸರಿನಲ್ಲಿ ಭೀಕರ ಹತ್ಯೆ: ಮಹಿಳೆಯ ಮೇಲೆ 18 ಬಾರಿ ಇರಿತ, ಸ್ಕ್ರೂಡ್ರೈವರ್‌ನಿಂದ ಕೊಲೆ

ಲಖೋ : ಕಳೆದ ಶನಿವಾರ (ಮೇ-31) ದನಗಳಿಗೆ ಮೇವು ತರಲು ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಏನಾಯ್ತು ಆ ಮಹಿಳೆಗೆ ಎಂದು ಹುಡುಕುತ್ತಾ ಹೋದವರಿಗೆ ಕಂಡಿದ್ದು ಭೀಕರ ದೃಶ್ಯ. ಭಾನುವಾರ

ಅಪರಾಧ ದೇಶ - ವಿದೇಶ

ದೈಹಿಕ ಸಂಬಂಧಕ್ಕೆ ನಿರಾಕರಣೆ: 65 ವರ್ಷದ ವೃದ್ಧೆಯ ಹತ್ಯೆ, ಆರೋಪಿ ಬಂಧನ

ಕೌಶಾಂಬಿ: ದೈಹಿಕ ಸಂಬಂಧಕ್ಕೆ ನಿರಾಕರಿಸಿದ ತನಗಿಂತ ಸುಮಾರು ಹತ್ತು ವರ್ಷ ದೊಡ್ಡವಳಾಗಿದ್ದ ವೃದ್ಧ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸರೈ ಅಕಿಲ್‌ನ ಬಾರೈ ಗ್ರಾಮದಲ್ಲಿ ನಡೆದಿದೆ. ಸನ್ವರಿ

ಅಪರಾಧ ಮಂಗಳೂರು

₹5,000 ಅಡ್ವಾನ್ಸ್, ₹1 ಲಕ್ಷಕ್ಕೆ ಶಿಶು ಮಾರಾಟ – ನರ್ಸ್ ವಿರುದ್ಧ ತನಿಖೆ ಆರಂಭ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶಾಕಿಂಗ್‌ ಘಟನೆಯೊಂದು ನಡೆದಿದೆ. ಕೇವಲ 2 ದಿನದ ಹಸುಗೂಸನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕೊಪ್ಪದಲ್ಲಿ ನಡೆದಿದೆ. ಕೊಪ್ಪ ಸರ್ಕಾರಿ