Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

‘ನಾನು ಭಾರತವನ್ನೇ ಸ್ಫೋಟ ಮಾಡುತ್ತೇನೆ’ ಗೋಡೆಯಲ್ಲಿ ದೇಶ ವಿರೋಧಿ ಬರಹ ಪತ್ತೆ

ಬೆಂಗಳೂರು:ರಾಮನಗರ, ಉಡುಪಿ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ ಬರೆಯಲಾಗಿದೆ. ನಾನು ಭಾರತವನ್ನೇ ಬ್ಲಾಸ್ಟ್ ಮಾಡುತ್ತೇನೆ (I am going to blast India) ಎಂಬ ಆಘಾತಕಾರಿ ಗೋಡೆ ಬರಹ ಬೆಂಗಳೂರಿನ (Bengaluru)

ದೇಶ - ವಿದೇಶ

ಬಿಜಾಪುರದಲ್ಲಿ ನಕ್ಸಲರ ಅಟ್ಟಹಾಸ – 13 ವರ್ಷದ ಬಾಲಕನೂ ಬ*ಲಿ

ರಾಯ್ಪುರ:ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರ ಅಟ್ಟಹಾಸ ಮಿತಿಮೀರುತ್ತಿದೆ. ಜಿಲ್ಲೆಯಲ್ಲಿ ನಕ್ಸಲರು ಬಾಲಕ ಸೇರಿದಂತೆ ಮೂವರು ಗ್ರಾಮಸ್ಥರನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ಪಮೇದ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂದ್ರಾಬೋರ್ ಮತ್ತು ಏಂಪುರ ಗ್ರಾಮಗಳಲ್ಲಿ ಅಮಾಯಕ ಗ್ರಾಮಸ್ಥರನ್ನು ನಕ್ಸಲರು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಜೈಷ್-ಎ-ಮೊಹಮ್ಮದ್ ನಿಂದ ಹಿಂದೂ ಮುಖಂಡನಿಗೆ ಜೀವ ಬೆದರಿಕೆ

ಮಂಗಳೂರು :ನಿನ್ನ ಸ್ನೇಹಿತನ ಕೈ ಕಾಲು ಕಡಿಯುತ್ತೇವೆ. ನಂತರ ತಲೆ ಕಡಿದು ದೆಹಲಿಯ ಮೈನ್ ಗೇಟ್​​ನಲ್ಲಿ ನೇತು ಹಾಕುತ್ತೇವೆ. ನಾವು ಹಿಂದೂ ಮುಖಂಡರ ಲಿಸ್ಟ್ ರೆಡಿ ಮಾಡಿದ್ದೇವೆ. ನಾವು ಈಗಲೇ ದೆಹಲಿ ತಲುಪಿಯಾಗಿದೆ’. ಹೀಗೆಂದು

ಅಪರಾಧ ಕರ್ನಾಟಕ ರಾಜಕೀಯ

“ಕೊಲೆ ಮಾಡಿ ಫ್ರಿಜ್‌ಗೆ ತುಂಬಿಡುತ್ತೇನೆ” ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಬೆದರಿಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್‌ ಮೂಲಕ ಜೀವ ಬೆದರಿಕೆ ಪತ್ರ ಕಳಿಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯ ಇದಾಗಿರಬಹುದಾದ ಶಂಕೆ ಎದುರಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಪರಾಧ ಕರ್ನಾಟಕ

ಮಗಳ ಮದುವೆಗೆ ಸಂಗ್ರಹಿಸಿದ ಬಂಗಾರ ಕಳವು – ಮಾಜಿ ಯೋಧರ ಮನೆಯಲ್ಲಿ ಕಳ್ಳತನ

ಬೀದರ್‌: ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧರೊಬ್ಬರು ಲಗ್ನ ಪತ್ರಿಕೆ ಹಂಚಲು ಹೋಗಿದ್ದರೆ, ಇತ್ತ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಮಗಳ ಮದುವೆಗೆಂದು ಮಾಡಿದ್ದ 16 ತೊಲೆ ಬಂಗಾರ, 5 ತೊಲೆ ಬೆಳ್ಳಿ