Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸ್ವಾತಂತ್ರ್ಯೋತ್ಸವದ ಮುನ್ನ ಕೆಂಪುಕೋಟೆಯಲ್ಲಿ ಭದ್ರತಾ ಲೋಪ – ಬುಲೆಟ್ ಶೆಲ್‌ಗಳು ಪತ್ತೆ, 7 ಪೊಲೀಸರು ಅಮಾನತು

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಒಂದೇ ವಾರ ಬಾಕಿ ಇದೆ. ಈ ಹೊತ್ತಲ್ಲಿ ಕೆಂಪು ಕೋಟೆಯಲ್ಲಿ ಬುಲೆಟ್​ ಶೆಲ್​​ಗಳು ಪತ್ತೆಯಾಗಿವೆ. ಎರಡೂ ಕಾರ್ಟ್ರಿಡ್ಜ್‌ಗಳು ಹಾನಿಗೊಳಗಾಗಿರುವಂತೆ ಕಾಣುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ದಿನಾಚರಣೆಯಂದು

ಕರ್ನಾಟಕ

ರಾತ್ರೋರಾತ್ರಿ ಕಲ್ಲಿನ ಕಾಂಪೌಂಡ್ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮಜರ್ ನಿರ್ಮಾಣ ಯತ್ನ

ಕಲಬುರಗಿ:ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎರಡು `ಮಜರ್’ (ಗೋರಿ) ನಿರ್ಮಾಣ ಮಾಡಲಾಗಿದೆ. ಕಲಬುರಗಿಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎರಡು `ಮಜರ್’ ಪತ್ತೆಯಾಗಿದ್ದು, ಅನಧಿಕೃತವಾಗಿ 3ನೇ ದರ್ಗಾ ಮಾದರಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಜೊತೆಗೆ ರಾತ್ರೋರಾತ್ರಿ

ಅಪರಾಧ ದೇಶ - ವಿದೇಶ

ಪೊಲೀಸರ ಎಡವಟ್ಟು: ಸಿನಿಮೀಯ ರೀತಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಪರಾರಿ

ದೇಶದ ಮೋಸ್ಟ್‌ ವಾಂಟೆಂಡ್‌ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯ್‌ನ ಇಬ್ಬರು ಸಹಚರರು ಕೆನಡಾಕ್ಕೆ ಪರಾರಿ ಯಾಗಲು ನಗರ ಪೊಲೀಸರು ಎಡವಟ್ಟು ಕಾರಣ ಎಂಬುದು ಬೆಳಕಿಗೆ ಬಂದಿದೆ.ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಭಾರತದಲ್ಲಿ ಕೊಲೆ, ಸುಲಿಗೆ, ದರೋ ಡೆಯಂತಹ

ದೇಶ - ವಿದೇಶ

ಪಾಕ್‌ಗೆ ಭಾರತದ ರಕ್ಷಣಾ ರಹಸ್ಯ ಮಾಹಿತಿ ಹಂಚಿಕೊಂಡ ಚೀನಾ – ಪಾಕ್ ರಕ್ಷಣಾ ಸಚಿವರಿಂದಲೇ ಬಹಿರಂಗ!

ಇಸ್ಲಾಮಾಬಾದ್: ಭಾರತದ ವಾಯುರಕ್ಷಣಾ ವ್ಯವಸ್ಥೆ, ಕ್ಷಿಪಣಿ, ವಿಮಾನ ಮಾರ್ಗಗಳು ಇತ್ಯಾದಿ ಕುರಿತ ರಹಸ್ಯ ಮಾಹಿತಿಯನ್ನು ಚೀನಾ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ‘ಅರಬ್ ನ್ಯೂಸ್’ ಸುದ್ದಿವಾಹಿನಿಗೆ ನೀಡಿದ

ಅಪರಾಧ ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪೂರೈಕೆ: ಮನಃಶಾಸ್ತ್ರಜ್ಞೆ ಸೇರಿ ಇಬ್ಬರ ಬಂಧನ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಮೊಬೈಲ್‌ ಸರಬರಾಜು ಮಾಡುತ್ತಿದ್ದ ಆರೋಪದಡಿಯಲ್ಲಿ ಮನಃಶಾಸ್ತ್ರಜ್ಞೆ ಸೇರಿ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರಾಗೃಹದಲ್ಲಿದ್ದ ಕೈದಿಗಳ ಮನಃಪರಿವರ್ತನೆಗಾಗಿ ಮನಃಶಾಸ್ತ್ರಜ್ಞೆ ನವ್ಯಶ್ರೀ

ಅಪರಾಧ ದೇಶ - ವಿದೇಶ

ಅಭಿಮಾನಿಯ ವೇಷದಲ್ಲಿ ನುಗ್ಗಲು ಯತ್ನ! ಸಲ್ಮಾನ್ ಮನೆ ಬಳಿ ಮತ್ತೆ ಭದ್ರತಾ ದೌರ್ಭಾಗ್ಯ

ಮುಂಬೈ :ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಜೀವ ಬೆದರಿಕೆ ಇದೆ. ಹಾಗಾಗಿ ಅವರ ಮನೆಗೆ ಭದ್ರತೆ ನೀಡಲಾಗಿದೆ. ಆದರೂ ಕೂಡ ಭದ್ರತಾ ಲೋಪ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್

ಅಪರಾಧ ಕರ್ನಾಟಕ

ಪ್ರವಾಸದಿಂದ ಬಂದಾಗ ಶಾಕ್‌! ಮನೆ ಗ್ರಿಲ್ ಮುರಿದು 50 ಲಕ್ಷ ಚಿನ್ನ, ವಜ್ರಾಭರಣ ಕದ್ದ ಕಳ್ಳರು

ಬೆಂಗಳೂರು : ಮನೆಯೊಂದರ ಹಿಂಭಾಗದ ಗ್ರಿಲ್‌ ಮುರಿದು ಒಳನುಗ್ಗಿದ ಕಳ್ಳರು ಬೀರುವನ್ನು ಮೀಟಿ 50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಯಲಹಂಕ ನ್ಯೂಟೌನ್‌ ಪೊಲೀಸ್‌‍ ಠಾಣೆ

ಅಪರಾಧ ದೇಶ - ವಿದೇಶ

ಕಳ್ಳನಿಂದ ಬೀಗ ತೆರೆಯುವ ಹೊಸ ತಂತ್ರ ಬಯಲು- ಮನೆಗೆ ಬೀಗ ಹಾಕಿ ಹೋಗುವಾಗ ಎಚ್ಚರಿಕೆ!

ಆಲಿಘಡ್ :ಆಧುನಿಕ ಸ್ಮಾರ್ಟ್ ಲಾಕ್‌ಗಳವರೆಗೆ ಮನೆಗಳ ಸುರಕ್ಷತೆಗಾಗಿ ನಾವೆಲ್ಲರೂ ವಿವಿಧ ಭದ್ರತಾ ವ್ಯವಸ್ಥೆಗಳನ್ನು ನಂಬಿದ್ದೇವೆ. ಆದರೆ, ಕಳ್ಳರು ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಿರುವುದು ಆತಂಕಕಾರಿ ವಿಷಯ. ಇದೀಗ, ಕೇವಲ 30 ಸೆಕೆಂಡ್‌ಗಳಲ್ಲಿ ಯಾವುದೇ ಶಬ್ದವಿಲ್ಲದೆ