Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಐಫೋನ್ 17 ಕ್ರೇಜ್: ಮುಂಬೈನ ಆಪಲ್ ಸ್ಟೋರ್​ನಲ್ಲಿ ನೂಕುನುಗ್ಗಲು; ದೆಹಲಿ, ಬೆಂಗಳೂರಿನಲ್ಲೂ ಭಾರೀ ಜನಸಂದಣಿ

ಮುಂಬೈ: ಭಾರತದಲ್ಲಿ ನೂತನ ಐಪೋನ್ 17 ಲಾಂಚ್ ಆಗಿದೆ. ಮುಂಬೈ ಮತ್ತು ದೆಹಲಿಯ ಐಫೋನ್ ಶೋರೂಂಗಳಲ್ಲಿ ಇಂದು ಐಫೋನ್ ಬಿಡುಗಡೆಗೊಂಡಿದೆ. ಈ ನಡುವೆ ಹೊಸ ಐಫೋನ್ ಗಾಗಿ ಜನ ಮುಂಜಾನೆ 2 ಗಂಟೆಗೆ ಆಗಮಿಸಿ

ದೇಶ - ವಿದೇಶ

ಮುಂಬೈ ಬದಲಿಗೆ ‘ಬಾಂಬೆ’ ಎಂದಿದ್ದಕ್ಕೆ ಕಪಿಲ್ ಶರ್ಮಾ ಮೇಲೆ ಎಂಎನ್‌ಎಸ್ ಕೋಪ

ಹಾಸ್ಯನಟ ಮತ್ತು ನಟ ಕಪಿಲ್ ಶರ್ಮಾ ಮೇಲೆ ಎಂಎನ್‌ಎಸ್‌ನ (ಮಹಾರಾಷ್ಟ್ರ ನವನಿರ್ಮಾಣ ಸೇನಾ) ಕೋಪಗೊಂಡಿದೆ. ಎಂಎನ್‌ಎಸ್ ಚಿತ್ರಪತ್ ಸೇನಾ ಮುಖ್ಯಸ್ಥ ಅಮೇ ಖೋಪ್ಕರ್ ಅವರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಮುಂಬೈಯನ್ನು ‘ಬಾಂಬೆ’ ಎಂದು ಕರೆಯುವ

ದೇಶ - ವಿದೇಶ

ಮುಂಬೈ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ: ರೈಫಲ್‌ ಮತ್ತು ಮದ್ದುಗುಂಡುಗಳೊಂದಿಗೆ ವ್ಯಕ್ತಿ ನಾಪತ್ತೆ

ಮುಂಬೈ: ಮುಂಬೈನ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ನೌಕಾ ಸಿಬ್ಬಂದಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ರೈಫಲ್‌ ಮತ್ತು ಸ್ಫೋಟಕಗಳೊಂದಿಗೆ ಪರಾರಿಯಾಗಿದ್ದಾನೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿನ ನೌಕಾಪಡೆಯ ವಸತಿ ಪ್ರದೇಶದಲ್ಲಿ ಶನಿವಾರ

ದೇಶ - ವಿದೇಶ

ಅಂತ್ಯ ಕಾಣಲಿದೆಯಾ ಶಿಲ್ಪಾ ಶೆಟ್ಟಿಯ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್?

ಮುಂಬೈ: ಬಾಂದ್ರಾದಲ್ಲಿರುವ ಶಿಲ್ಪಾ ಶೆಟ್ಟಿ ಅವರ ಜನಪ್ರಿಯ ರೆಸ್ಟೋರೆಂಟ್ ಬಾಸ್ಟಿಯನ್ ಬಾಂದ್ರಾ ಮುಚ್ಚಲ್ಪಡುತ್ತಿದೆ, ಅವರು ಮತ್ತು ಅವರ ಪತಿ ರಾಜ್ ಕುಂದ್ರಾ ₹60 ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ನಡುವೆ. ನಟಿ

ದೇಶ - ವಿದೇಶ

ಮರಾಠಿ ಮೀಸಲಾತಿ ಹೋರಾಟಗಾರರ ಮುಂಬೈ ಪ್ರವೇಶಿಸುದನ್ನು ತಡೆಯಿರಿ:ಬಾಂಬೆ ಹೈಕೋರ್ಟ್

ಮುಂಬೈ,: ಮರಾಠರಿಗೆ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮನೋಜ್ ಜರಾಂಗೆ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಹಾಗೂ ಇಡೀ ಮುಂಬೈ ನಗರವನ್ನು ಸ್ತಬ್ದಗೊಳಿಸಿದ್ದಾರೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಹೇಳಿದೆ. ಪ್ರತಿಭಟನಕಾರರು ಅತಿಕ್ರಮಿಸಿಕೊಂಡ ಇತರ

ದೇಶ - ವಿದೇಶ

ಮುಂಬೈನಲ್ಲಿ ಮರಾಠಾ ಮೀಸಲಾತಿ ಪ್ರತಿಭಟನೆ: ಹೈಕೋರ್ಟ್ ಅಸಮಾಧಾನ, ಪ್ರತಿಭಟನೆಗೆ ಎಚ್ಚರಿಕೆ

ಮುಂಬೈ: ಮನೋಜ್ ಜರಾಂಗೆ ನೇತೃತ್ವದ ಮರಾಠ ಮೀಸಲಾತಿ ಆಂದೋಲನದಿಂದಾಗಿ ಇಡೀ ಮುಂಬೈ ನಗರ ಸ್ತಬ್ಧಗೊಂಡಿದೆ ಎಂದು ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ನಗರದ ಆಜಾದ್‌ ಮೈದಾನದಲ್ಲಿ ನಾಲ್ಕು ದಿನಗಳಿಂದ ಜರಾಂಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ದೇಶ - ವಿದೇಶ

ಖ್ಯಾತ ತಮಿಳು ಗಾಯಕಿ ಭಾವಿ ಪತಿ ಶಣ್ಮುಗರಾಜ್ ವಿರುದ್ಧ ಗಂಭೀರ ಆರೋಪ

ಹಲವು ವಿವಾದಿತ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ತಮಿಳು ಸಿನಿಮಾರಂಗದ ಗಾಯಕಿ ಹಾಗೂ ನಟಿ ಸುಚಿತ್ರಾ ಈಗ ತನ್ನ ಭಾವಿ ಪತಿ ವಿರುದ್ಧ ಭಾರಿ ಆರೋಪ ಮಾಡಿದ್ದಾರೆ. ಆತ ನನ್ನನ್ನು ರೆಸ್ಲರ್‌ ಶೋಗಳಲ್ಲಿ ಸ್ಪರ್ಧಾಳುಗಳು ಪರಸ್ಪರ

ದೇಶ - ವಿದೇಶ

ಲಂಡನ್‌ಗಿಂತ ಮುಂಬೈನಲ್ಲಿ ಮೊಬೈಲ್ ಬಳಸುವುದು ಸುರಕ್ಷಿತ: ವೈರಲ್ ವಿಡಿಯೋ

ಈಗಿನ ದಿನಗಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಪಲ್ಪ  ಸಮಯ ಸಿಕ್ಕರೆ ಸಾಕು, ಸ್ಮಾರ್ಟ್ ಫೋನ್ ಕೈಯಲ್ಲಿ ಇದ್ದರೆ ಅದನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗಿರುವಾಗ ಒನತ್ ಸಿಯಾಹಾನ್ ಎಂಬ ಹೆಸರಿನ

ದೇಶ - ವಿದೇಶ

474 ಕೋಟಿ ವಿಮೆಯ ಮುಂಬೈ ಈ ಶ್ರೀಮಂತ ಗಣೇಶ

ಮುಂಬೈ: ಮುಂಬೈನ ಕಿಂಗ್ಸ್ ಸರ್ಕಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಜಿ.ಎಸ್.ಬಿ. ಸೇವಾ ಮಂಡಲ ಪ್ರತಿಷ್ಠಾಪಿಸುವ ಗಣಪತಿ ದೇಶದ ಶ್ರೀಮಂತ ಗಣೇಶ ಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ

ದೇಶ - ವಿದೇಶ

ದುಬಾರಿ ಮುಂಬೈನ ಉಡುಪಿ ವಿಹಾರ್‌ನಲ್ಲಿ 1962ರ ದರದಲ್ಲಿ ಊಟ-50 ಪೈಸೆಗೆ ಫುಲ್ ಮೀಲ್

ಮುಂಬೈ: ಆಹಾರೋದ್ಯಮದಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿರುವ ಹೊಟೇಲ್‌ಗಳು ಎಂದರೆ ಉಡುಪಿ ಹೊಟೇಲ್‌ಗಳು. ಯಾವುದೇ ಊರಿಗೆ ನೀವು ಹೋಗಿ ಅಲ್ಲಿ ಉಡುಪಿ ಹೆಸರಿನ ಹೊಟೇಲ್‌ಗಳು ನಿಮಗೆ ಸಿಗದೇ ಇರೋದೇ ಇಲ್ಲ. ಅದೇ ರೀತಿ ಕರ್ನಾಟಕದ