Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಶಂಕರ್ ನಾಗ್ ಅವರ ಕೊನೆಯ ದಿನದ ಚಿತ್ತಾರ: ‘ಸುಂದರಕಾಂಡ’ದ ಸಾಯೋ ದೃಶ್ಯ ಶೂಟ್ ಆದ ದಿನವೇ ಸಾವು

ಶಂಕರ್ ನಾಗ್ ಅವರ ಅಕಾಲಿಕ ಮರಣವು ಕನ್ನಡ ಚಿತ್ರರಂಗಕ್ಕೆ ತುಂಬಾ ದೊಡ್ಡ ನಷ್ಟವಾಗಿತ್ತು. ಅವರ ಕೊನೆಯ ಚಿತ್ರ ‘ಸುಂದರಕಾಂಡ’ದಲ್ಲಿ, ಅವರು ಸಾಯುವ ದೃಶ್ಯವನ್ನು ಚಿತ್ರೀಕರಿಸಿದ ದಿನವೇ ಅವರು ನಿಧನರಾದರು ಎಂಬುದು ಆಘಾತಕಾರಿ ಸಂಗತಿ. ಈ

ಕರ್ನಾಟಕ ಮನರಂಜನೆ

ಹೊಂಬಾಳೆ ಫಿಲಮ್ಸ್ ಬೃಹತ್ ಘೋಷಣೆ: ‘ಮಹಾವತಾರ ಯೂನಿವರ್ಸ್’ದಲ್ಲಿ 7 ಪೌರಾಣಿಕ ಸಿನಿಮಾಗಳ ಪ್ಲಾನ್

ಹೊಂಬಾಳೆ ಫಿಲಮ್ಸ್ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರಿ ಬಜೆಟ್ ಸಿನಿಮಾಗಳ ಜೊತೆಗೆ ಸಂಸ್ಕೃತಿ, ಪೌರಾಣಿಕ ಕತೆಗಳನ್ನು ಸಹ ಅದ್ಧೂರಿತನದೊಂದಿಗೆ ತೆರೆಗೆ ತರುತ್ತಿದೆ ಹೊಂಬಾಳೆ. ಸಿನಿಮಾ ನಿರ್ಮಾಣದಲ್ಲಿ ಹೊಸ ಸಾಹಸಗಳನ್ನು

ದೇಶ - ವಿದೇಶ ಮನರಂಜನೆ

‘ಥಗ್ ಲೈಫ್’ ಬಿಗ್ ಫೇಲ್! ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಚಿತ್ರ ಕೊಡಲಾಗಲಿಲ್ಲ ಸೋಲನ್ನು ಒಪ್ಪಿಕೊಂಡ ನಿರ್ದೇಶಕ ಮಣಿರತ್ನಂ

ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ

ಕರ್ನಾಟಕ

‘ಥಗ್‌ಲೈಫ್’ ಬಿಡುಗಡೆ ತಡೆ: ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದಲ್ಲಿ ‘ಥಗ್‌ಲೈಫ್’ ಚಿತ್ರ ರಿಲೀಸ್ ಮಾಡುವ ಕುರಿತು ನಟ ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದ್ದು, ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆಯಾಗಿದೆ.ಅರ್ಜಿ

ದೇಶ - ವಿದೇಶ ಮನರಂಜನೆ

ಬಾಲಿವುಡ್ ನಿರ್ಮಾಪಕರ ಕುತೂಹಲ ಕೆರಳಿಸಿದ ‘ಆಪರೇಷನ್ ಸಿಂಧೂರ’: ಟೈಟಲ್‌ಗಾಗಿ ಜೋರಾದ ಪೈಪೋಟಿ

ಮುಂಬೈ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿ ಮಾಡಲು ಬಾಲಿವುಡ್ ನಿರ್ಮಾಪಕರು ಮುಗಿಬಿದ್ದಿರುವುದಾಗಿ ವರದಿಯಾಗಿದೆ. ಸದ್ಯ

ದೇಶ - ವಿದೇಶ ಮನರಂಜನೆ

ಮಲಯಾಳಂ ನಟ ವಿನಾಯಕನ್ ಮತ್ತೆ ವಿವಾದದಲ್ಲಿ: ಅಸಭ್ಯ ವರ್ತನೆಗೆ ಕೇರಳದಲ್ಲಿ ಎಫ್ಐಆರ್

ಮಲಯಾಳಂ ನಟ ವಿನಾಯಕನ್  ಅವರು ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ ಅವರನ್ನು ಗುರುವಾರ (ಮೇ 9) ಬಂಧಿಸಲಾಗಿದೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ. ‘ಜೈಲರ್’ ರೀತಿಯ ಹಿಟ್ ಚಿತ್ರಗಳನ್ನು

ದೇಶ - ವಿದೇಶ ಮನರಂಜನೆ

ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಲಿಯಬೇಕು-ಆಮಿರ್ ಖಾನ್

ಮುಂಬೈ:ಬಾಲಿವುಡ್​ನ ಸ್ಟಾರ್ ನಟರ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್​ನಲ್ಲಿ ಸೋಲುತ್ತಿವೆ. ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದ ಹೀರೋಗಳ ಸಿನಿಮಾಗಳು ನೆಲ ಕಚ್ಚಿವೆ. ಇದಕ್ಕೆ ಕಾರಣ ಏನು ಎಂದು ಚರ್ಚೆ ಮಾಡಲಾಗುತ್ತಿದೆ.

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು ಮನರಂಜನೆ

ದೈವ ನುಡಿದ ಮಾತು ನಿಜವಾಯಿತೇ?ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸಂಕಷ್ಟಗಳ ಸರಮಾಲೆ

ಬೆಂಗಳೂರು:ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ ಈಗಾಗಲೇ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಸುಮಾರು 16 ಕೋಟಿ ರೂಪಾಯಿ ಬಜೆಟ್ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು.

ಉಡುಪಿ ಕರಾವಳಿ ಕರ್ನಾಟಕ

ಕಾಂತಾರ ಚಾಪ್ಟರ್ 1 ಸೆಟ್‌ನಲ್ಲಿ ದುರ್ಘಟನೆ: ನದಿಯಲ್ಲಿ ಕಲಾವಿದನ ಮರಣ

ಉಡುಪಿ: ಕಾಂತಾರ ಚಾಪ್ಟರ್‌ 1 ಸಿನಿಮಾದ ಶೂಟಿಂಗ್‌ ಬಳಿಕ ನೀರಿನಲ್ಲಿ ಈಜಲು ಹೋದ ಸಹ ಕಲಾವಿದರೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ

ದೇಶ - ವಿದೇಶ ಮನರಂಜನೆ

‘3 ಇಡಿಯಟ್ಸ್’ ರ್ಯಾಂಚೊ ಶಾಲೆಗೆ ಕೊನೆಗೂ ಸಿಬಿಎಫ್‌ಸಿ ಮಾನ್ಯತೆ

ಲಡಾಕ್ : ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ.