Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಡೈರಿ ಮಾರುಕಟ್ಟೆ ತೆರೆದರೆ ಹಾಲಿನ ಬೆಲೆ ಶೇ.15 ಇಳಿಕೆ – ರೈತರಿಗೆ ₹1 ಲಕ್ಷ ಕೋಟಿ ಹೊಡೆತದ ಎಚ್ಚರಿಕೆ

ನವದೆಹಲಿ: ವ್ಯಾಪಾರ ಒಪ್ಪಂದ ಕುದುರಿಸಲು ಭಾರತ ಮತ್ತು ಅಮೆರಿಕ ಮಧ್ಯೆ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಭಾರತದ ಡೈರಿ ಮಾರುಕಟ್ಟೆಯನ್ನು ಪ್ರವೇಶಿಸಲು ಅಮೆರಿಕ ತುದಿಗಾಲಿನಲ್ಲಿ ನಿಂತಿದೆ. ಭಾರತೀಯರ ರೈತರ ಜೀವನಾಡಿಯಾದ ಡೈರಿ ಉದ್ಯಮವನ್ನು ಮುಕ್ತಗೊಳಿಸುವುದು ಭಾರತಕ್ಕೆ ಇಷ್ಟವಿಲ್ಲ.