Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ ಮಂಗಳೂರು

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ತಡೆದ ಆರೋಪ -ಮೂವರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.18ರಂದು ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯ ವೇಳೆ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ವಾಹನಗಳ ಸುಗಮ

ಅಪರಾಧ ಕರ್ನಾಟಕ

‘ಕ್ರೈಂ ಕೇಸ್‌ಗಳು ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿವೆ’-  ಜಿ ಪರಮೇಶ್ವರ್ 

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ರೈಂ ಪ್ರಕರಣಗಳು ಕಡಿಮೆಯಾಗಿವೆ. ಸೈಬರ್ ಕೇಸ್ ಕಡಿಮೆಯಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ರಿಕ್ಕಿ ರೈ ಮೇಲೆ ಗುಂಡಿನ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ

ಅಪರಾಧ ದೇಶ - ವಿದೇಶ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಗೆ ವಿರುದ್ಧವಾದ ಪ್ರತಿಭಟನೆ, ಪೊಲೀಸರ ಮೇಲೆ ದಾಳಿ

ನಾಸಿಕ್: ಅನಧಿಕೃತ ದರ್ಗಾದ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ಉದ್ರಿಕ್ರರ ಗುಂಪು ನಗರದಲ್ಲಿ ಮಂಗಳವಾರ ರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದೆ. 21 ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಪೊಲೀಸರ ಮೂರು ವಾಹನಗಳು ಜಖಂಗೊಂಡಿವೆ. ಪ್ರತಿಭಟನಕಾರರ ಗುಂಪು ಚದುರಿಸಲು

ಕರ್ನಾಟಕ ದೇಶ - ವಿದೇಶ

“ನ್ಯಾಯ ವಿತರಣೆಯಲ್ಲಿ ಕರ್ನಾಟಕವೇ ನಂಬರ್‌-1” -ಇಂಡಿಯಾ ಜಸ್ಟೀಸ್ ರಿಪೋರ್ಟ್

ನವದೆಹಲಿ : ಭಾರತದ ಪೊಲೀಸ್ ಪಡೆಯಲ್ಲಿ ಮಹಾನಿರ್ದೇಶಕರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಂತಹ ಹಿರಿಯ ಹುದ್ದೆಗಳಲ್ಲಿ 1,000 ಕ್ಕಿಂತ ಕಡಿಮೆ ಮಹಿಳೆಯರು ಇದ್ದಾರೆ, ಪೊಲೀಸ್ ವ್ಯವಸ್ಥೆಯಲ್ಲಿರುವ ಎಲ್ಲಾ ಮಹಿಳೆಯರಲ್ಲಿ ಶೇಕಡಾ 90 ರಷ್ಟು ಜನರು ಕಾನ್‌ಸ್ಟಾಬ್ಯುಲರಿಯಲ್ಲಿ ಸೇವೆ

ಅಪರಾಧ ದೇಶ - ವಿದೇಶ

ದೆಹಲಿ ಬೀದಿಯಲ್ಲಿ ಗುಂಡೇಟು ಗಾಯಗಳ ಮಹಿಳೆಯ ಮೃತದೇಹ ಪತ್ತೆ

ನವದೆಹಲಿ: ಶಹದಾರಾದ ಜಿಟಿಬಿ ಎನ್‌ಕ್ಲೇವ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ಮಹಿಳೆಯೊಬ್ಬರಿಗೆ ಗುಂಡು ಹಾರಿಸಲಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಪಿಸಿಆರ್ ಕರೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ಕರ್ನಾಟಕ

ಹೊಸ ದಾಖಲೆ: 2024ರಲ್ಲಿ 3,900ಕ್ಕಿಂತ ಹೆಚ್ಚು ಪೋಕ್ಸೋ ಪ್ರಕರಣಗಳು-ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ

ಬೆಂಗಳೂರು :ಹುಬ್ಬಳ್ಳಿಯಲ್ಲಿ 5 ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗೆ ಎನ್‌ಕೌಂಟರ್‌ ಮೂಲಕ 24 ಗಂಟೆಗಳಲ್ಲಿ ಶಿಕ್ಷೆ ಕೊಟ್ಟಿದ್ದು ನಿಟ್ಟುಸಿರು ತರಿಸಿದೆ. ಆದರೆ ಇದಕ್ಕೆ ಕೊನೆ ಯಾವಾಗ ಎಂಬ ಆತಂಕ ಮಾತ್ರ

ಅಪರಾಧ ಕರ್ನಾಟಕ

ಪತ್ನಿಯನ್ನು ಮನೆಗೆ ಕರೆದದ್ದಕ್ಕೆ ಪತಿಗೆಯೇ ಭಾವನಿಂದ ಚೂರಿ ಇರಿತ

ಕಲಬುರಗಿ: ಪತ್ನಿಯನ್ನು ಮನೆಗೆ ಬಾ ಎಂದು ಕರೆದಿದ್ದಕ್ಕೆ ಆಕೆಯ ಸಹೋದರ ಭಾವನಿಗೆ ಚಾಕು ಇರಿದಿರುವ ಘಟನೆ ಕಲಬುರಗಿ ಜಿಲ್ಲೆಯ ಗಾಜಿಪುರದಲ್ಲಿ ನಡೆದಿದೆ. ಆನಂದ್ ಹಲ್ಲೆಗೊಳಗಾದ ವ್ಯಕ್ತಿ. ಆನಂದ್ ಎರಡು ವರ್ಷಗಳ ಹಿಂದೆ ಸ್ನೇಹಾ ಎಂಬುವವಳನ್ನು

kerala ಅಪರಾಧ

ಹೊಟ್ಟೆಯಲ್ಲಿ ಚಿನ್ನದ ಸರ ಪತ್ತೆ! – ಮಧುರೈ ಮೂಲದ ಕಳ್ಳನಿಗೆ ಹಣ್ಣು ತಿನ್ನಿಸಿ ವಿಚಾರಣೆ ನಡೆಸಿದ ಪೊಲೀಸರು

ಕೇರಳ : ಖತರ್ನಾಕ್ ಕಳ್ಳರು ಪೊಲೀಸರಿಗೆ ಯಾಮಾರಿಸಿ ಚಳ್ಳೆಹಣ್ಣು ತಿನ್ನಿಸುವುದು ಹೊಸ ವಿಚಾರವಲ್ಲ. ಇನ್ನೇನು ಸಿಕ್ಕೆ ಬಿಟ್ಟ ಅನ್ನೋವಷ್ಟರಲ್ಲಿ ಕಳ್ಳ ಇಗೋ ಎಸ್ಕೇಪ್ ಆಗುತ್ತಿತ್ತಾರೆ.. ಆದರೆ ಪರಿಸ್ಥಿತಿ ಯಾವತ್ತೂ ಕೂಡ ಒಂದೇ ತರ ಇರಲ್ಲ..

ಅಪರಾಧ ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ತಲ್ವಾರ್ ಹಿಡಿದ ಯುವಕರ ವಿರುದ್ಧ ಸುಮೊಟೋ  ಕೇಸ್

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ಪೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಯುವಕರಪ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸರು ಸುಮೊಟೋ ಕೇಸ್ ದಾಖಲಿಸಿದ್ದಾರೆ. ಯುವಕರನ್ನು ಪುತ್ತೂರಿನ ಸುಜಿತ್ ಸಂಟ್ಯಾರು, ಪುಟ್ಟಣ್ಣ ಮರಿಕೆ

ದೇಶ - ವಿದೇಶ

ರಸ್ತೆಯಲ್ಲಿ ನಮಾಜ್ ಮಾಡಿದರೆ ಪಾಸ್ ಪೋರ್ಟ್ ವಶ – ಪೊಲೀಸರಿಂದ ಎಚ್ಚರಿಕೆ

ಈ ಬಾರಿ ಈದ್ – ಉಲ್ – ಫಿತ್ರ್ ದಿನದಂದು ರಸ್ತೆಯಲ್ಲಿ ಸಾಮೂಹಿಕವಾಗಿ ಗುಂಪು ಗುಂಪು ಸೇರಿ ನಮಾಜ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಮೀರತ್ ಪೊಲೀಸ್ ವರಿಷ್ಠಾಧಿಕಾರಿಯವರು