Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮನೆಗಳ್ಳನ ಜೊತೆ ಸ್ನೇಹ: ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಕಾಲ್, ಪೇದೆ ಅಮಾನತು

ಬೆಂಗಳೂರು: ಕಾಯುವವರೇ, ಕೊಲ್ಲುವವರಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕುಖ್ಯಾತ ಮನೆಗಳ್ಳನ ಜತೆ ಪೊಲೀಪ್ಪನ ಕಳ್ಳಾಟ ಬಯಲಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಹೌದು ಕಳ್ಳನ ಜೊತೆಗೆ

ದಕ್ಷಿಣ ಕನ್ನಡ ಮಂಗಳೂರು

ಸುಳ್ಯದಲ್ಲಿ ಅಕ್ರಮ ಕೆಂಪುಕಲ್ಲು ಸಾಗಾಟ : ಎರಡು ಲಾರಿ ವಶ, ಚಾಲಕರ ಅರೆಸ್ಟ್

ಸುಳ್ಯ: ಅಕ್ರಮವಾಗಿ ಕೆಂಪುಕಲ್ಲನ್ನು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಿನ್ನೆ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಡೆದಿದೆ. ಎರಡು ಲಾರಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು

ಕರ್ನಾಟಕ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬೃಹತ್ ವರ್ಗಾವಣೆ: 34 ಐಪಿಎಸ್ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ!

ಬೆಂಗಳೂರು: ಕರ್ನಾಟಕ ಪೊಲೀಸ್ (Karnataka Police) ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 34 ಐಪಿಎಸ್ (IPS Officer transfer) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ (Karnataka) ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ

ಕರ್ನಾಟಕ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ಸ್ಲೋಚ್ ಕ್ಯಾಪ್’ಗೆ ಬದಲಾಗಿ ತೆಲಂಗಾಣ ಮಾದರಿ ಟೋಪಿ ಆಯ್ಕೆ – ಸಿಎಂ ಸಿದ್ದರಾಮಯ್ಯ ನಿರ್ಧಾರ!

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳಿಗೆ ‘ಸ್ಲೋಚ್ ಕ್ಯಾಪ್’ಗೆ ಪರ್ಯಾಯವಾಗಿ ತೆಲಂಗಾಣ ಪೊಲೀಸರ ಮಾದರಿಯ ತೆಳುವಾದ ಟೋಪಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌

ಅಪರಾಧ ಕರ್ನಾಟಕ

ರಾಜ್ಯದಲ್ಲಿ 3.82 ಲಕ್ಷ ಮೊಬೈಲ್‌ ಕಳೆದುಹೋದ ಪ್ರಕರಣಗಳು; 2.06 ಲಕ್ಷ ಮೊಬೈಲ್‌ಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 3,82,692 ಮೊಬೈಲ್‌ ಕಳೆದುಹೋದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,06,330 ಮೊಬೈಲ್‌ ಗಳನ್ನು ಪತ್ತೆ ಮಾಡಲಾಗಿದೆ.ಇನ್ನು 78,832 ಮೊಬೈಲ್‌ ಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ.ಕೇಂದ್ರ ದೂರಸಂಪರ್ಕ ಇಲಾಖೆ 2023ರಲ್ಲಿ ದೇಶದಲ್ಲಿ ಜಾರಿಗೆ

ಕರ್ನಾಟಕ

ಸೈಬರ್ ಕ್ರೈಮ್ ತಡೆಗೆ ಕರ್ನಾಟಕ ಪೊಲೀಸ್ ಸಜ್ಜು: 1930 ಸಹಾಯವಾಣಿಗೆ ವೆಬ್‌ಬಾಟ್ ಬೆಂಬಲ

ಬೆಂಗಳೂರು : ಸದ್ಯ ದೇಶದಲ್ಲಿ ಸೈಬ‌ರ್ ಕ್ರೈಮ್ ನಿಂದ ಲಕ್ಷಾಂತರ ಜನ ಅದೆಷ್ಟೋ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸೈಬ‌ರ್ ಅಪರಾಧ ಸಹಾಯವಾಣಿಯನ್ನು ಮಾಡಿದರೂ ಕೂಡ ಹೊಸ ವಂಚನೆಗಳು ಮಾತ್ರ ನಡೆಯುತ್ತಲೇ ಇದೆ.