Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ರಾಜಕೀಯ

ಮಾಜಿ ಸಿಎಂ ಯಡಿಯೂರಪ್ಪ ಲೈಂಗಿಕ ಕಿರುಕುಳದ ಆರೋಪದಲ್ಲಿ ಸಿಲುಕಿದ ಪ್ರಕರಣ: ಇಂದು ಕೋರ್ಟ್ ತೀರ್ಪು

ಬೆಂಗಳೂರು : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ’ ಅಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ

ಅಪರಾಧ ಕರಾವಳಿ ಕರ್ನಾಟಕ

ಕರ್ನಾಟಕದಲ್ಲಿ ದ್ವೇಷ ಭಾಷಣಗಳಿಗೆ ಬ್ರೇಕ್ ನೀಡಲು ಹೊಸ ಕಾನೂನಿನ ಸಿದ್ಧತೆ, ಏನೀ ಹೊಸ ಕಾನೂನು?

ರಾಜ್ಯ ಸರ್ಕಾರ ಮಹತ್ವದ ಮಸೂದೆಯೊಂದನ್ನು ತರಲು ಸಿದ್ಧತೆ ನಡೆಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ವಿಧೇಯಕ 2025 ಕರಡನ್ನು ಕಾನೂನು ಇಲಾಖೆ ಸಿದ್ಧಪಡಿಸಿದೆ. ಜಾತಿ,

ಅಪರಾಧ ಕರ್ನಾಟಕ

ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಬಚ್ಚಿಟ್ಟು ಸಾಗುತ್ತಿದ್ದ ಕೋಟ್ಯಂತರ ಮೌಲ್ಯದ ರಕ್ತಚಂದನ ಪೊಲೀಸರ ವಶಕ್ಕೆ

ಹೊಸಕೋಟೆ : ಆಂಧ್ರಪ್ರದೇಶದ ರಕ್ತಚಂದನಕ್ಕೂ ನಮ್ಮ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿಗೂ ಅವಿನಾಭಾವ ಸಂಬಂಧ. ಆಂಧ್ರಪ್ರದೇಶದ ಅಕ್ರಮವಾಗಿ ಸಾಗಣೆ ಆಗುವ ರಕ್ತಚಂದನ ಪದೇ ಪದೇ ಹೊಸಕೋಟೆಯಲ್ಲಿ ಪೋಲಿಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಈ

ಕರ್ನಾಟಕ ರಾಜಕೀಯ

ಬ್ಯಾಂಕ್‌ ವಂಚನೆ ಕೇಸ್‌ ಪ್ರಕರಣದಲ್ಲಿ ಬಿರುಸು : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಕೋರ್ಟ್‌ನ ತೀರ್ಪು – ದೋಷಿ ಎಂದು ಘೋಷಣೆ!

ಬೆಂಗಳೂರು :ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಕೃಷ್ಣಯ್ಯ ಶೆಟ್ಟಿ ಸೇರಿದಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಕೋರ್ಟ್‌ ತೀರ್ಪು

ಅಪರಾಧ ಕರ್ನಾಟಕ

ಕಾವೇರಿ ಪೋರ್ಟಲ್ ಸಮಸ್ಯೆಯ ಗೊಂದಲ: ಕಂದಾಯ ಇಲಾಖೆಗೆ ಪಿತೂರಿ ಶಂಕೆ..!

ಬೆಂಗಳೂರು: ಕಾವೇರಿ ಪೋರ್ಟಲ್ ಮೂಲಕ ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ ಮಾಡುವುದರಲ್ಲಿ ಉಂಟಾಗಿರುವ ಸರ್ವರ್ ಸಮಸ್ಯೆ ಹಿಂದೆ ಪಿತೂರಿ ನಡೆದಿದೆ ಎಂದು ಕಂದಾಯ ಇಲಾಖೆ ಶಂಕಿಸಿದೆ. ಕಳೆದೊಂದು ತಿಂಗಳಿನಿಂದ ಕಾವೇರಿ ಪೋರ್ಟಲ್ ಸರಿಯಾಗಿ ಕೆಲಸ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಚಿನ್ನಾಭರಣ ಖರೀದಿದಾರರಿಗೆ ಶಾಕ್: ಒಂದೇ ದಿನದಲ್ಲಿ 1050 ರೂ. ಭಾರೀ ಏರಿಕೆ!

ಬೆಂಗಳೂರು: ಎರಡು ದಿನ ಇಳಿಕೆ ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಜನವರಿ ತಿಂಗಳ ಟ್ರೆಂಡ್ ಮುಂದುವರಿದಿದ್ದು, ಮತ್ತೆ ಭಾರೀ ಏರಿಕೆ ಆಗಿದೆ. ಇಂದು ಒಂದೇ ದಿನ

ಅಪರಾಧ ಕರ್ನಾಟಕ

ಚಾಮರಾಜನಗರ: ಕಿವಿ ಚುಚ್ಚುವ ಸಂದರ್ಭದಲ್ಲಿ ಏನಾಯಿತು? ವೈದ್ಯರ ಎಡವಟ್ಟಿಗೆ ಮಗು ಸಾವು

“ಮಗುವಿಗೆ ಐದು ತಿಂಗಳು. ಕಿವಿ ಚುಚ್ಚಿಸಲು ಆಸ್ಪತ್ರೆಗೆ ಹೋದಾಗ ವೈದ್ಯ ನಾಗರಾಜು ಅನಸ್ತೇಷಿಯ ಓವರ್‌ ಡೋಸ್‌ ಕೊಟ್ಟ ಬಳಿಕ ಮಗು ನಡುಗಲು ಶುರು ಮಾಡಿ, ಬಾಯಲ್ಲಿ ನೊರೆ ಬಂತು. ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ