Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಶಿವಮೊಗ್ಗ: ಅಪ್ರಾಪ್ತ ಬಾಲಕನಿಂದ ಪೈಶಾಚಿಕ ಕೃತ್ಯ – ರೇಪ್, ಪೋಕ್ಸೋ ಪ್ರಕರಣ ದಾಖಲಾಗಿದೆ

ಶಿವಮೊಗ್ಗ: ಜಿಲ್ಲೆಯಲ್ಲಿ ಪೈಶಾಚಿಕ ಕೃತ್ಯವೊಂದನ್ನು ಅಪ್ರಾಪ್ತ ಬಾಲಕ ನಡೆಸಿರುವಂತ ಘಟನೆ ನಡೆದಿದೆ. ಹೀಗಾಗಿ ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ರೇಪ್ ಹಾಗೂ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಠಾಣೆಯ ವ್ಯಾಪ್ತಿಯಲ್ಲಿ

ಅಪರಾಧ ಕರ್ನಾಟಕ

ಬೆಳಗಾವಿಯಲ್ಲಿ 15 ವರ್ಷದ ಬಾಲಕಿಗೆ ಸಾಮೂಹಿಕ ಅತ್ಯಾಚಾರ: ಮೂವರು ಅಪ್ರಾಪ್ತರ ವಿರುದ್ಧ ಪೋಕ್ಸೋ ಕೇಸ್

ಬೆಳಗಾವಿ : ಮೂವರು ಅಪ್ರಾಪ್ತ ಬಾಲಕರು ಸೇರಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಾವಿ ನಗರದ ಹೊರವಲಯದ ರೆಸಾರ್ಟ್ ನಲ್ಲಿ ಕಳೆದ 10

ದೇಶ - ವಿದೇಶ

ರಾಜ್ಯ ಸರ್ಕಾರದ ಮಹತ್ವದ ಆದೇಶ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನೌಷಧಿ ಕೇಂದ್ರಗಳಿಗೆ ಕ್ಲೋಸ್!

ಜನೌಷಧಿ ಕೇಂದ್ರಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಅದೇನೆಂದರೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಇದೊಂದು ಮಹತ್ವದ ಆದೇಶವಾಗಿದ್ದು ಅತಿ ಕಡಿಮೆ ಬೆಲೆಗೆ

ಅಪರಾಧ ದೇಶ - ವಿದೇಶ

ಥೈರಾಯ್ಡ್ ಔಷಧಿಗಳಲ್ಲಿ ನಕಲಿನ ಹಗರಣ: ಗ್ರಾಹಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ಉತ್ತರ ಪ್ರದೇಶ :ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಇನ್ನೂ ಮುಖ್ಯವಾಗಿ, ಶಿಶುಗಳು ಕುಡಿಯುವ ಹಾಲಿನಿಂದ ಹಿಡಿದು ವೃದ್ಧರು ತೆಗೆದುಕೊಳ್ಳುವ ಔಷಧಿಗಳವರೆಗೆ ಎಲ್ಲವೂ ಕಲಬೆರಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ನಕಲಿ ಔಷಧಿಗಳು ಚಲಾವಣೆಯಲ್ಲಿವೆ ಎಂದು ತಿಳಿದುಬಂದಿದೆ. ಉತ್ತರ

ದೇಶ - ವಿದೇಶ

ಸಂದರ್ಶನಕ್ಕಿಂತ ಶಾಂತಿಯೇ ಉತ್ತಮ! ಮಿತಿಮೀರಿದ ಫಾಲೋ-ಅಪ್‌ಗೆ ಕಿರಿಕಿರಿಯಿಂದ ಉದ್ಯೋಗಾಕಾಂಕ್ಷಿಯ ನಿರಾಕರಣೆ

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು, ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯೊಂದರ ಸಂದರ್ಶನವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು, ನೇಮಕಾತಿ ಸಂಸ್ಥೆಯ ಸಿಬ್ಬಂದಿಯೊಬ್ಬರು ಕೇವಲ ಮೂರು ದಿನಗಳ ಅವಧಿಯಲ್ಲಿ

ದೇಶ - ವಿದೇಶ

ಅಮೆರಿಕದಿಂದ ಶಾಕ್! ದಾಖಲೆ ದೋಷದಿಂದ 15 ಕಂಟೇನರ್ ಮಾವು ತಿರಸ್ಕಾರ – 4.28 ಕೋಟಿ ನಷ್ಟ

ಬೆಂಗಳೂರು :ಅಮೆರಿಕ ತೆಗೆದುಕೊಂಡ ಕ್ರಮದಿಂದಾಗಿ ನಮ್ಮ ದೇಶದ ಮಾವಿನ ವ್ಯಾಪಾರಿಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಭಾರತವು ಅಮೆರಿಕಕ್ಕೆ ಮಾವಿನ ಹಣ್ಣುಗಳನ್ನು ರಫ್ತು ಮಾಡಿದೆ. ಆದಾಗ್ಯೂ, ದಾಖಲೆಗಳಲ್ಲಿನ ದೋಷಗಳಿಂದಾಗಿ ಮಾವಿನ ಹಣ್ಣುಗಳನ್ನು ತಿರಸ್ಕರಿಸಲಾಗಿದೆ. ಸುಮಾರು

ದೇಶ - ವಿದೇಶ

ಫೋನ್ ಬಿಸಿ ಆಗೋದು ಸಹಜ, ಆದರೆ ಕವರ್‌ನ ವಸ್ತುಗಳಿಂದ ಸ್ಫೋಟ? ಎಚ್ಚರ!

ಬೆಂಗಳೂರು : ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ನಲ್ಲಿ ಇಂದು ಹಲವರು ಹಣ , ಡೆಬಿಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ಇಡುತ್ತಾರೆ. ಆದರೆ ಈ ವಸ್ತುಗಳ

ಅಪರಾಧ

ವೃಷಭಾವತಿ ನದಿಯಲ್ಲಿ ನಗರದ ಕಸದ ಪ್ರವಾಹ! – ಚಿಕ್ಕಕುಂಟನಹಳ್ಳಿ ಜನರ ಆಕ್ರೋಶ

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿಯಿಂದ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದ ವೃಷಭಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ, ಈ ನದಿಯಲ್ಲಿ ಬೆಂಗಳೂರು ನಗರದ ಕೊಳಚೆ ನೀರು ಮತ್ತು ರಾಶಿರಾಶಿ ಕಸ ಹರಿದುಬರುತ್ತಿರುವುದು ಬಿಡದಿ ಹೋಬಳಿಯ

ತಂತ್ರಜ್ಞಾನ

ಕ್ರೋಮ್ ಬಳಕೆದಾರರಿಗೇ ಭದ್ರತಾ ಎಚ್ಚರಿಕೆ – ತಕ್ಷಣ ಅಪ್‌ಡೇಟ್ ಮಾಡಿಲ್ಲವಂದರೆ ಅಪಾಯ ಗ್ಯಾರಂಟಿ!

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಬಾ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೆ) ಅಡಿಯಲ್ಲಿ ಬರುವ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಗೂಗಲ್ ಕ್ರೋಮ್ ಬಳಕೆದಾರರಿಗೆ ಗಂಭೀರ ಭದ್ರತಾ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯು

ಅಪರಾಧ

“ಅತ್ತೆಯ ಕ್ರೂರತೆ: ಮಕ್ಕಳಿಲ್ಲವೆಂದು ಸೊಸೆಗೆ ಕಲ್ಲಿನಿಂದ ಹೊಡೆದು ಭೀಕರ ಕೊಲೆ

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆಯಾಗಿದ್ದು, ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು