Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ

ಭಿಕ್ಷೆಯಿಂದ ಲಕ್ಷಾಂತರ ದೇಣಿಗೆ: ಆಂಜನೇಯ ದೇವಾಲಯಕ್ಕೆ 1.83 ಲಕ್ಷ ಕೊಟ್ಟ ರಂಗಮ್ಮ

ರಾಯಚೂರು: ದಾನ ಮಾಡಲು, ದೇಣಿಗೆ ನೀಡಲು ಶ್ರೀಮಂತರೇ ಆಗಬೇಕಿಲ್ಲ. ಹೃದಯ ಶ್ರೀಮಂತಿಕೆಯಿದ್ರೆ ಭಿಕ್ಷುಕರು ಸಹ ಲಕ್ಷಾಂತರ ರೂಪಾಯಿ ದೇಣಿಗೆ ನೀಡಬಹುದು. ಅದರಂತೆ60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದಾಳೆ. ಹೌದು.. ರಾಯಚೂರು

ಕರ್ನಾಟಕ

ಬಡತನ ಮೆಟ್ಟಿ ನಿಂತ ದೇವದಾಸಿ ಕುಟುಂಬದ ಕಾಮಾಕ್ಷಿ: ಇಂಗ್ಲೆಂಡ್‌ ಪಿಎಚ್‌.ಡಿ ವ್ಯಾಸಂಗಕ್ಕೆ ಅರ್ಹತೆ

ಹೊಸಪೇಟೆ : ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ದೇವದಾಸಿ ಕುಟುಂಬದಲ್ಲಿ ಜನಿಸಿದ ಕಾಮಾಕ್ಷಿ ಅವರು ಕಿತ್ತು ತಿನ್ನುವ ಬಡತನದಲ್ಲೇ ಪದವಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಇದೀಗ ಅತ್ಯಂತ ಕಠಿಣವಾದ ಅಂತರರಾಷ್ಟ್ರೀಯ ಇಂಗ್ಲಿಷ್‌ ಭಾಷಾ ಪರೀಕ್ಷೆಯಲ್ಲಿ (ಐಇಎಲ್‌ಟಿಎಸ್) ಉತ್ತೀರ್ಣರಾಗಿ

ದೇಶ - ವಿದೇಶ

ಎರಡೂ ಕೈಗಳಿಲ್ಲದ ಮೇಸ್ತ್ರಿ: ದೈಹಿಕ ಸವಾಲು ಮೀರಿ ನಿಂತ ಆತ್ಮಸ್ಥೈರ್ಯದ ಸಂಕೇತ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ, ಹೀಗೆ ಇಲ್ಲೊಬ್ಬ ಮೇಸ್ತ್ರಿ ಎರಡೂ ಕೈಗಳಿಲ್ಲದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಮೇಸ್ತ್ರಿಯ ಈ ವಿಡಿಯೋ ಧೈರ್ಯವಿದ್ದರೆ ಯಾವುದೇ ಕಷ್ಟಕರವಾದ ಕೆಲಸ ಅಸಾಧ್ಯವಲ್ಲ ಎಂಬುದನ್ನು

ಕರ್ನಾಟಕ

‘ಸ್ವಾರ್ಥಿಯಾಗಲಾರೆ’ ಕಾರ್ಗಿಲ್‌ ಹುತಾತ್ಮನ ಮಗ ಸೇನೆ ಸೇರಿದ್ದಕ್ಕೆ ತಾಯಿಯ ಹೆಮ್ಮೆ

ವಿನೋದ್‌ ಕನ್ವಾರ್ ಅವರ ಪತಿ, ವೀರ ಯೋಧ ನಾಯಕ್‌ ಭನ್ವರ್‌ ಸಿಂಗ್‌ ರಾಥೋಡ್‌ ಅವರು 1999ರ ಕಾರ್ಗಿಲ್‌ ಕದನದಲ್ಲಿ ಹುತಾತ್ಮರಾದರು. ಆಗ ಕನ್ವಾರ್‌ ಅವರ ವಯಸ್ಸು ಕೇವಲ 20. ಪತಿಯನ್ನು ಕಳೆದುಕೊಂಡು ಅಪಾರ ನೋವು

ದೇಶ - ವಿದೇಶ

ಪ್ರವಾಹದಿಂದ ದಾಟಲಾಗದ ಮಕ್ಕಳನ್ನು ಮಾನವ ಸೇತುವೆ ನಿರ್ಮಿಸಿ ಕಾಪಾಡಿದ ಯುವಕರು

ಚಂದಿಘಡ:ಎಲ್ಲಿ ನೋಡಿದ್ರೂ ಮಳೆ ಅವಾಂತರ. ಹಲವೆಡೆ ನದಿ, ಕೆರೆ ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕಗಳು ಕಡಿತವಾಗುತ್ತಿದೆ. ಕೆಲವೆಡೆ ಮರ ಬಿದ್ದು, ಮತ್ತೊಂದೆಡೆ ವಿದ್ಯುತ್‌ ಕಂಬ ಬಿದ್ದು ಸಂಪರ್ಕ ಕಡಿತವಾದರೆ ಮತ್ತೂ ಕೆಲವಡೆ ರಸ್ತೆಗಳೇ (Road)

ದೇಶ - ವಿದೇಶ

ತಡರಾತ್ರಿ ಊಬರ್ ಡ್ರೈವರ್‌ನ ಮಾನವೀಯತೆ: ವೈರಲ್ ಆದ ಸ್ಪೂರ್ತಿದಾಯಕ ಕಥೆ!

ತಡರಾತ್ರಿಯ ಊಬರ್ ಪ್ರಯಾಣದಲ್ಲಿ ಚಾಲಕರೊಬ್ಬರು ತೋರಿದ ಸಣ್ಣ ಮಾನವೀಯತೆಯ ಕಥೆಯೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ರೆಡ್ಡಿಟ್‌ನಲ್ಲಿ @Ok_Box3456 ಎಂಬ ಬಳಕೆದಾರರ ಹೆಸರುಗಳಲ್ಲಿ ಮಹಿಳೆಯೊಬ್ಬರು, ‘ದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು

ಕರ್ನಾಟಕ

ರೈತನೂ ಉದ್ಯಮಿಯಾಗಬಹುದು: ಕರಡಗೆರೆಯ ದಂಪತಿಯಿಂದ ತೆಂಗಿನೆಣ್ಣೆ ಘಟಕ ಸ್ಥಾಪಿಸಿ ಮಾದರಿ ಸಾಧನೆ!

ಉಳುವವನೂ ಉದ್ಯಮಿಯಾಗಬೇಕು. ಬೆಳೆ ಬೆಳೆದರೆ ಸಾಲದು, ಬೆಳೆಯ ಮೌಲ್ಯ ಹೆಚ್ಚಲು ಅದನ್ನು ಒಂದು ಹಂತಕ್ಕಾದರೂ ಸಂಸ್ಕರಿಸಿ, ಮೌಲ್ಯವರ್ಧಿಸಿ ಮಾರಬೇಕು ಎಂದು ಕೃಷಿ ತಜ್ಞರು, ಪರಿಣತರು ಹೇಳುತ್ತಲೇ ಇರುತ್ತಾರೆ. ಆದರೆ, ರೈತರು ಸಂಸ್ಕರಿಸುವ ಗೋಜಿಗೆ ಹೋಗದೆ

ಕರ್ನಾಟಕ

ಕರ್ನಾಟಕದಲ್ಲಿ ಯೋಧರ ಮತ್ತು ಶಿಕ್ಷಕರ ಹಳ್ಳಿ-ಇಲ್ಲಿ 250 ಯೋಧರು ಮತ್ತು 600 ಶಿಕ್ಷಕರು

ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ವೈಶಿಷ್ಟ್ಯಗಳಿಂದ ತುಂಬಿಕೊಂಡಿದೆ. ಒಂದೊಂದು ರಾಜ್ಯವೂ ವಿಭಿನ್ನ ಸಂಸ್ಕೃತಿ, ವಿಭಿನ್ನ ಭಾಷೆ, ವೈವಿದ್ಯತೆಯಿಂದ ಕೂಡಿರುವುದು ವಿಶೇಷ. ಹಾಗೆ ನಮ್ಮ ರಾಜ್ಯ ಕೂಡ ಹಲವು ರೀತಿಯ ವಿಶೇಷತೆಗಳಿಗೆ ಕಾರಣವಾಗಿರುವುದು ನೋಡಬಹುದು. ಕರ್ನಾಟಕ

ಮನರಂಜನೆ

ಭಾರತದ ಹಾಸ್ಯ ಸಾಮ್ರಾಟ ಜಾನಿ ಲಿವರ್: ಬೀದಿ ವ್ಯಾಪಾರದಿಂದ ಬಾಲಿವುಡ್‌ನ ಸ್ಟಾರ್ ಕಾಮಿಡಿಯನ್‌ವರೆಗೆ ಅವರ ರೋಚಕ ಪಯಣ!

ಜಾನ್ ಪ್ರಕಾಶ್ ರಾವ್ ಜನುಮಲ ಈ ಹೆಸರು ಹೇಳಿದರೆ ಅಷ್ಟು ಸುಲಭವಾಗಿ ಯಾರಿಗೂ ಪರಿಚಯ ಸಿಗಲಿಕ್ಕಿಲ್ಲ. ಜಾನಿ ಲಿವರ್.. ಈ ಹೆಸರು ಭಾರತೀಯ ಸಿನಿರಂಗದಲ್ಲಿ ಬಹಳ ಚಿರಪರಿಚಿತ. ಭಾರತದ ಅತ್ಯಂತ ಗುರುತಿಸಲ್ಪಟ್ಟ ಹಾಸ್ಯ ನಟರಲ್ಲಿ

ಮನರಂಜನೆ

ಕಸದ ತೊಟ್ಟಿಯಲ್ಲಿ ಸಿಕ್ಕ ಮಗು ದಿಶಾನಿ ಈಗ ಹಾಲಿವುಡ್ ನಟಿ: ಮಿಥುನ್ ಚಕ್ರವರ್ತಿಯ ದತ್ತು ಪುತ್ರಿಯ ಕಥೆ!

ಹಿರಿಯ ನಟ ಮಿಥುನ್ ಚಕ್ರವರ್ತಿ ಅನೇಕ ಚಿತ್ರಗಳಲ್ಲಿ ಪವರ್ಫುಲ್ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಬಹಳ ಮುಖ್ಯ. ಅವರ ವೃತ್ತಿಪರ ಜೀವನ ಮಾತ್ರವಲ್ಲ, ಅವರ ವೈಯಕ್ತಿಕ ಜೀವನವೂ