Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ಬಡತನ-ನಿರ್ಲಕ್ಷ್ಯದಿಂದ ತಾಯಿ ಗರ್ಭದಲ್ಲೇ ತ್ರಿವಳಿ ಶಿಶುಗಳ ಸಾವು

ಬೆಂಗಳೂರು/ಆನೇಕಲ್: ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಜೋಡಿ ಬೀದಿಗೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಜೋಡಿಗೆ, ತಮ್ಮ ಪ್ರೀತಿಯ ಸಂಕೇತವಾಗಿದ್ದ ಗರ್ಭದಲ್ಲಿದ್ದ ತ್ರಿವಳಿ ಕಂದಮ್ಮಗಳಿಗೆ ಸಮರ್ಪಕ ತಪಾಸಣೆ ಹಾಗೂ ಚಿಕಿತ್ಸೆ ದೊರೆಯದೆ ತಾಯಿ

ಕರ್ನಾಟಕ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವು: 180 ಕಿ.ಮೀ., 5 ಆಸ್ಪತ್ರೆ ಸುತ್ತಿದರೂ ಬದುಕುಳಿಯಲಿಲ್ಲ ಶಿಶು!

ಬಾಗೇಶ್ವರ: ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಿಢೀರ್

ದೇಶ - ವಿದೇಶ

ಮನೆ ಮದ್ದು ಮಗುವಿನ ಜೀವಕ್ಕೆ ಕುತ್ತು: ವಿಕ್ಸ್-ಕರ್ಪೂರದ ದುರಂತ, 8 ತಿಂಗಳ ಕಂದಮ್ಮ ಸಾವು!

ಚೆನ್ನೈ: ಮಕ್ಕಳ ಆರೈಕೆ ಅತೀ ಸೂಕ್ಷ್ಮ. ಇನ್ನು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಜೊತೆಗೆ ಅನಾರೋಗ್ಯಕ್ಕೆ ಸೂಕ್ತ ಮಕ್ಕಳ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಅಥವಾ ಔಷಧಿ ಪಡೆಯಬೇಕು. ಆದರೆ ಇಲ್ಲೊಂದು ಕುಟುಂಬ ಇದೀಗ

ಕರಾವಳಿ ಮಂಗಳೂರು

10 ತಿಂಗಳ ಮಗು ಸಾವು: ತಂದೆ ಸೇದಿದ್ದ ಬೀಡಿ ತುಂಡು ನುಂಗಿ ಪ್ರಾಣ ಕಳೆದುಕೊಂಡ ಕಂದ!

ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದೆ. ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10

ಅಪರಾಧ ಕರ್ನಾಟಕ

ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ: 6 ತಿಂಗಳ ಮಗು ಸಾವು, ಆರೋಪಿ ಬಂಧನ

ರಾಮನಗರ: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಗರದ ಮೋತಿನಗರ ನಿವಾಸಿ ಮಹಮ್ಮದ್ ಸೈಫ್‌ವುಲ್ಲಾ ಇಲ್ಲಿನ ಬಾಲಗೇರಿಯಲ್ಲಿ ಆಲ್-ಖೈರ್ ಪೌಂಡೇಷನ್‌ ಹೆಸರಿನಲ್ಲಿ ಕ್ಲಿನಿಕ್

ಅಪರಾಧ

ಜ್ವರದ ಸಿರಪ್ ನಿಂದ ಮಗುವಿಗೆ ಬಂತು ಸಾ*ವು

ತೆಲಂಗಾಣ: ತೆಲಂಗಾಣದ ಅಲ್ಲಾದುರ್ಗದಲ್ಲಿ ಭೀಕರ ದುರಂತ ನಡೆದಿದೆ. ಐದು ವರ್ಷದ ಮಗು ಜ್ವರದ ಔಷಧಿ ಕುಡಿದು ಸಾವನ್ನಪ್ಪಿದೆ. ಮತ್ತು ಇತರ ನಾಲ್ಕು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಂಡಲ ಕೇಂದ್ರವಾದ ಅಲ್ಲಾದುರ್ಗದಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರು

ಅಪರಾಧ ದೇಶ - ವಿದೇಶ

ಮಗುವಿನ ಮೇಲೆ ಮಲಗಿದ ತಂದೆ:ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ

ಹೈದರಾಬಾದ್: ನಿದ್ದೆ ಮಬ್ಬಲ್ಲಿ ತಂದೆಯೋರ್ವ ತನ್ನ ಮಗುವಿನ ಮೇಲೆ ಮಲಗಿದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸುಭಾಷ್‌ನಗರ ಕಾಲೋನಿಯ ನಿವಾಸಿಗಳಾದ ಶೇಖರ್ ಮತ್ತು ಸುಜಾತಾ ದಂಪತಿಗೆ

ಅಪರಾಧ ಕರ್ನಾಟಕ

ಊದುಬತ್ತಿಯಿಂದ ಸುಟ್ಟು ಮನೆ ಮದ್ದು-7 ತಿಂಗಳ ಮಗು ಸಾವು

ಕೊಪ್ಪಳ : ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ಪೋಷಕರು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ. ಕನಕಗಿರಿ