Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉಗ್ರ ದಾಳಿ ನಂತರ ಎಕ್ಸ್‌ನಲ್ಲಿ 8000 ಖಾತೆ ನಿರ್ಬಂಧ – ಭಾರತದ ಕಠಿಣ ಕ್ರಮ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿ ನಂತರ ಮತತಷ್ಟು ಉಲ್ಬಣಿಸಿರುವ ಭಾರತ-ಪಾಕಿಸ್ತಾನ ಸಂಘರ್ಷದ ಬೆನ್ನಲ್ಲೇ ಎಲಾನ್‌ ಮಸ್ಕ್‌ ಒಡೆತನದ ಎಕ್ಸ್‌, ಬರೋಬ್ಬರಿ 8000ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್‌ಮಾಡಿದೆ.ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಪ್ರಮುಖ ಮುಸ್ಲಿಂ ನ್ಯೂಸ್‌ ಪೇಜ್‌ಗಳನ್ನುಇನ್‌ಸ್ಟಾಗ್ರಾಂನಿಂದ

ದೇಶ - ವಿದೇಶ

ಭಾರತ-ಪಾಕಿಸ್ಥಾನ ಉದ್ವಿಗ್ನತೆ ಬೆನ್ನಲ್ಲೇ ಸಿಮ್ ಡೆಲಿವರಿ ಯೋಜನೆಗೆ ಬ್ರೇಕ್

ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನ ವಾತಾವರಣ ಉಂಟಾದ ಬೆನ್ನಲ್ಲೇ “ಸಿಮ್‌ ಕಾರ್ಡ್‌’ಗಳನ್ನು ಮನೆಗೆ ತಲುಪಿ ಸುವ ಏರ್‌ಟೆಲ್‌ ಮತ್ತು ಜಿಯೋ ಯೋಜನೆಗೆ ದೂರ ಸಂಪರ್ಕ (ಡಿಒಟಿ) ಇಲಾಖೆ ತಡೆಯೊಡ್ಡಿದೆ ಎಂದು ಮೂಲಗಳು ಹೇಳಿವೆ.ರಾಷ್ಟ್ರೀಯ ಭದ್ರತಾ ಕಾರಣಗಳಿಗಾಗಿ ಕೇಂದ್ರ

ದೇಶ - ವಿದೇಶ

ಭದ್ರತಾ ಕಾರಣದಿಂದ ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯ ಸ್ಥಗಿತಗೊಳಿಸಿ, ಅಹಮದಾಬಾದ್‌ಗೆ ಸ್ಥಳಾಂತರ

ಧರ್ಮಶಾಲಾ:ಪಾಕಿಸ್ತಾನ ಗಡಿಯಲ್ಲಿ ಸತತ ದಾಳಿ ನಡೆಸುತ್ತಿದೆ. ಡ್ರೋನ್, ಮಿಸೈಲ್ ದಾಳಿ ಜೊತೆಗೆ ಪಾಕಿಸ್ತಾನ ಫೈಟರ್ ಜೆಟ್ ಕೂಡ ಭಾರತದ ಗಡಿ ಪ್ರವೇಶಿಸುವ ಪ್ರಯತ್ನ ಮಾಡಿದೆ. ಇದರ ಪರಿಣಾಮ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ

ದೇಶ - ವಿದೇಶ

ಉದ್ವಿಗ್ನ ಪರಿಸ್ಥಿತಿ: ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆಯಾಗಿ ಏರ್‌ಪೋರ್ಟ್‌ಗಳಲ್ಲಿ ಕಟ್ಟೆಚ್ಚರ

ನವದೆಹಲಿ: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ದೇಶಾದ್ಯಂತ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣದ ಸಲಹೆಗಳನ್ನು ನೀಡಿದ್ದು,

ದೇಶ - ವಿದೇಶ

ಆಪರೇಷನ್ ಸಿಂದೂರದಲ್ಲಿ ಬೆಂಗಳೂರು ಕಂಪನಿಗಳ ತಂತ್ರಜ್ಞಾನ ಯೋಧರಂತೆ ಹೋರಾಟ

ಬೆಂಗಳೂರು: ಮೊನ್ನೆ ತಡರಾತ್ರಿ ಭಾರತದ ಮಿಲಿಟರಿ ಪಡೆಗಳು ಆಪರೇಷನ್ ಸಿಂದೂರ ಕೈಗೊಂಡು ಪಾಕಿಸ್ತಾನದಲ್ಲಿರುವ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿವೆ. ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಿಸದೆಯೇ ವಿವಿಧ ರೀತಿಯ ಕ್ಷಿಪಣಿಗಳ ಮೂಲಕ ನಿರ್ದಿಷ್ಟ ಸ್ಥಳಗಳನ್ನು ಗುರಿ ಮಾಡಲಾಗಿತ್ತು.

ದೇಶ - ವಿದೇಶ

ಆಪರೇಷನ್ ಸಿಂಧೂರ ಪ್ರತೀಕಾರ ಭೀತಿ: ಹಲವು ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳಿಗೆ ದಿಢೀರ್ ರಜೆ ಘೋಷಣೆ

ಪಂಜಾಬ್ :ಭಾರತವು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ರಾತ್ರೋರಾತ್ರಿ ಆಪರೇಷನ್‌ ಸಿಂಧೂರ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ಕೂಡ ಹೇಳಿರುವ ಹಿನ್ನೆಲೆ ಬುಧವಾರದಂದು ಶಾಲಾ ಕಾಲೇಜುಗಳಿಗೆ ದಿಢೀರ್‌ ರಜೆ

ದೇಶ - ವಿದೇಶ

ಗಂಗಾ ಎಕ್ಸ್‌ಪ್ರೆಸ್‌ವೇ ಮೇಲೆ ಭಾರತೀಯ ವಾಯುಪಡೆ ಯುದ್ಧವಿಮಾನಗಳ ಕಸರತ್ತು: ದಿನ-ರಾತ್ರಿ ಟೇಕ್‌ಆಫ್‌, ಲ್ಯಾಂಡಿಂಗ್‌ಗೆ ಸಿದ್ಧತೆ

ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಗುವಿನ ವಾತಾವರಣ ನಡುವೆಯೇ ಉತ್ತರಪ್ರದೇಶದ ಗಂಗಾ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ಭಾರತೀಯ ವಾಯುಪಡೆ ಶುಕ್ರವಾರ ಯುದ್ಧವಿಮಾನಗಳ ಟೇಕ್‌ ಆಫ್‌, ಲ್ಯಾಂಡಿಂಗ್‌ ಅಭ್ಯಾಸ ನಡೆಸಿದೆ. ಅರಬ್ಬಿ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆಗಳು

ಕರ್ನಾಟಕ

ಕೆಪಿಎಸ್‌ಸಿ ಗೊಂದಲ: ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ತಡವಾಗಿ ವಿತರಿಸಿದ ಹಿನ್ನೆಲೆಯಲ್ಲಿ ಟೀಕೆ

ಸ್ವಾಯತ್ತ ಸಂಸ್ಥೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ತನ್ನ ತಪ್ಪುಗಳಿಂದ ಇನ್ನೂ ಪಾಠ ಕಲಿತಂತಿಲ್ಲ. ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದ ಕೆಪಿಎಸ್‌ಸಿ ಮತ್ತದೇ ಲೋಪಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಇಂದಿನಿಂದ (ಶನಿವಾರ) ಆರಂಭವಾಗಿರುವ

ದೇಶ - ವಿದೇಶ

ಅನುಮತಿಯಿಲ್ಲದ ಪಾಕ್ ವಿವಾಹ: ಸಿಆರ್‌ಪಿಎಫ್ ಸೈನಿಕನ ವಿರುದ್ಧ ತನಿಖೆ ಆರಂಭ

ನವದೆಹಲಿ:ಸಿಆರ್‌ಪಿಎಫ್ ಸೈನಿಕರೊಬ್ಬರಿಗೆ ಪಾಕಿಸ್ತಾನದ ಮಹಿಳೆ ಮಿನಲ್ ಖಾನ್ ಮೇಲೆ ಪ್ರೇಮವಾಗಿತ್ತು. ನಂತರ ಇಬ್ಬರು ಮದುವೆ ಸಹ ಆಗಿದ್ದರು. ಆದ್ರೀಗ ಇಬ್ಬರು ದೂರವಾಗುವಂತಾಗಿದೆ. ಪಹಲ್ಗಾಂ ದಾಳಿ ಬಳಿಕ ವೀಸಾದಡಿ ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಆದೇಶ

ಅಪರಾಧ ಮಂಗಳೂರು

ಕೊಳಕು ಹಿಂದೂಗಳು” ಎಂದ ವೈದ್ಯಯ ಮೇಲೆ ಎಫ್‌ಐಆರ್ ದಾಖಲು, ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ಮಂಗಳೂರಿನ ವೈದ್ಯೆ ಧರ್ಮ ಹಾಗು ದೇಶ ವಿರೋಧಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಪ್ರಕರಣ ದಾಖಲಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಅಫೀಫಾ ಫಾತೀಮಾ ರಿಂದ