Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ಟಾಕ್ಸಿಕ್’ ಟೀಸರ್‌ಗೆ ಸಿನಿದುನಿಯಾ ಫಿದಾ; ಅಲೆಯ ವಿರುದ್ಧ ಈಜಿದ ಯಶ್ ಸಾಹಸಕ್ಕೆ ಕಿಚ್ಚ ಸುದೀಪ್ ಜೈಹೋ!

ಟಾಕ್ಸಿಕ್ (Toxic) ಚಿತ್ರ ಟೀಸರ್ ರಿಲೀಸ್ ಆಗಿದ್ದು, ಭಾರತೀಯ ಸಿನಿಮಾ ಮಡಿವಂತಿಕೆ ಕೊಂಡಿಯನ್ನೇ ಬ್ರೇಕ್ ಮಾಡಿದೆ. ಟೀಸರ್‌ನಲ್ಲಿ ಇಣುಕಿದ ಹಸಿಬಿಸಿ ದೃಶ್ಯಗಳು ಸಿನಿಮೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ಜೊತೆಗೆ ಚರ್ಚೆಗೀಡು ಮಾಡಿದೆ. ಕೆಲವರು ಚಿಯರ್ಸ್

ದೇಶ - ವಿದೇಶ

‘ಟಾಕ್ಸಿಕ್’ನಲ್ಲಿ ನಯನತಾರಾ ಹೊಸ ಅವತಾರ: “ಇದು ಅವರ ವೃತ್ತಿಜೀವನದ ಮೈಲಿಗಲ್ಲು” ಎಂದ ನಿರ್ದೇಶಕಿ ಗೀತು ಮೋಹನ್‌ದಾಸ್!

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾವು ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ

ಮನರಂಜನೆ

ವಿ. ಶಾಂತಾರಾಮ್ ಬಯೋಪಿಕ್: ನಟಿ ಜಯಶ್ರೀ ಪಾತ್ರದಲ್ಲಿ ತಮನ್ನಾ ಭಾಟಿಯಾ – ಫಸ್ಟ್ ಲುಕ್ ರಿಲೀಸ್

ಇತ್ತೀಚೆಗೆ ಐಟಂ ಡ್ಯಾನ್ಸ್ಗಷ್ಟೇ ಸೀಮಿತ ಎಂಬಂತಿದ್ದ ನಟಿ ತಮನ್ನಾ ಭಾಟಿಯಾ (Tamannaah Bhatia) ಇದೀಗ ಜಬರ್ದಸ್ತ್ ಪಾತ್ರದೊಂದಿಗೆ ರೋಚಕತೆ ಸೃಷ್ಟಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಂತಕಥೆ ವಿ. ಶಾಂತಾರಾಮ್‌ನಲ್ಲಿ (V. Shantaram) ನಟಿ ಜಯಶ್ರೀ ಪಾತ್ರದಲ್ಲಿ

ದೇಶ - ವಿದೇಶ

ಪ್ರಿಯಾಂಕಾ ಚೋಪ್ರಾ ಗ್ರ್ಯಾಂಡ್ ಕಮ್‌ಬ್ಯಾಕ್: ‘ದೇಸಿ ಗರ್ಲ್’ ಬಹು ವರ್ಷಗಳ ಬಳಿಕ ಭಾರತೀಯ ಚಿತ್ರರಂಗಕ್ಕೆ ಮರಳುವುದು ಖಚಿತ; ರಾಜಮೌಳಿ ನಿರ್ದೇಶನದ ‘ವಾರಣಾಸಿ’ಯಲ್ಲಿ ಪ್ರಮುಖ ಪಾತ್ರ!

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನ ಕೀರ್ತಿ ಪತಾಕೆ ಹಾರಿಸಿರುವ ‘ದೇಸಿ ಗರ್ಲ್’ ಪ್ರಿಯಾಂಕಾ ಚೋಪ್ರಾ ಜೋನಾಸ್ (Priyanka Chopra Jonas) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು,

ದೇಶ - ವಿದೇಶ ಮನರಂಜನೆ

ಭಾರತೀಯ ಸಿನಿಮಾದ ಹೆಮ್ಮೆಯ ‘ದಿ ಎಪಿಕ್’ ನಾಳೆ ಬಿಡುಗಡೆ; ಬಿಡುಗಡೆಗೂ ಮುನ್ನವೇ ₹5 ಕೋಟಿಗೂ ಅಧಿಕ ಮುಂಗಡ ಬುಕಿಂಗ್!

‘ಬಾಹುಬಲಿ’ (Bahubali) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹೆಸರು ಬರದಿಡಬೇಕಾದ ಸಿನಿಮಾ. ‘ಬಾಹುಬಲಿ’ ಸಿನಿಮಾ ಭಾರತೀಯ ಸಿನಿಮಾದ ಅಗಾಧತೆಯನ್ನು, ಇಲ್ಲಿನ ತಂತ್ರಜ್ಞಾನ ನಿಪುಣತೆಯನ್ನು, ಸಿನಿಮಾ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ‘ಬಾಹುಬಲಿ’ಗೆ ಮುಂಚೆಯೂ

ಕರ್ನಾಟಕ ಮನರಂಜನೆ

ಕಾಂತಾರ ಚಾಪ್ಟರ್ 1 ದಾಖಲೆಗಳ ಮೇಲೆ ದಾಖಲೆ: ವಿಶ್ವದಾದ್ಯಂತ ₹818 ಕೋಟಿ ಗಳಿಕೆ; 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆ!

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ’ (Kantara Chapter 1) ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಾಖಲೆಗಳನ್ನು ಸೃಷ್ಟಿಸಿದೆ. ಪ್ರಪಂಚದಾದ್ಯಂತ ದಾಖಲೆಗಳ ಮೇಲೆ ದಾಖಲೆಗಳನ್ನು

ಮನರಂಜನೆ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೋವರ್ಧನ್ ಅಸ್ರಾನಿ ಇನ್ನು ನೆನಪು ಮಾತ್ರ; 84ನೇ ವಯಸ್ಸಿನಲ್ಲಿ ನಿಧನ

ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಶ್ರೇಷ್ಠ ಹಾಸ್ಯ ಕಲಾವಿದ, ನಟ ಗೋವರ್ಧನ್ ಅಸ್ರಾನಿ (Govardhan Asrani) ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಬೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಂತಾಕ್ರೂಜ್ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ

ಮನರಂಜನೆ

ಬದಲಾದ ಸಿನಿಮಾ ಟ್ರೆಂಡ್: ‘ಮುಗ್ಧೆ’ಯಂತೆ ಕಾಣಿಸಿಕೊಂಡು ಕ್ಲೈಮ್ಯಾಕ್ಸ್‌ನಲ್ಲಿ ‘ವಿಲನ್’ ಆಗಿ ಬದಲಾಗುವ ನಾಯಕಿಯರು; ಹೀರೋಗಳಿಗೆ ಶಾಕ್ ನೀಡುತ್ತಿರುವ ನಟಿಯರು!

ಹೀರೋಯಿನ್‌ಗಳು ಅಂದ್ರೆ ಬರೀ ಸೌಂದರ್ಯದಿಂದ ಸೆಳೆಯೋದು, ಹೀರೋ ಜೊತೆ ಡ್ಯುಯೆಟ್ ಹಾಡೋದು ಮಾತ್ರವಲ್ಲ, ಅದಕ್ಕೂ ಮಿಗಿಲಾಗಿ ಏನನ್ನೋ ತೋರಿಸ್ತಿದ್ದಾರೆ. ಕೊನೆವರೆಗೂ ಮುಗ್ಧರಂತೆ ಕಾಣಿಸಿಕೊಂಡು ಕೊನೆಗೆ ದೊಡ್ಡ ಶಾಕ್ ಕೊಡ್ತಿದ್ದಾರೆ. ಹೀರೋಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ವಿಲನಿಸಂ

ಮನರಂಜನೆ

ಕಾಂತಾರ: ಚಾಪ್ಟರ್ 1′ ಬ್ಲಾಕ್‌ಬಸ್ಟರ್: 5 ದಿನಕ್ಕೆ ₹300 ಕೋಟಿಗೂ ಹೆಚ್ಚು ಗಳಿಕೆ! ರಿಷಬ್ ಶೆಟ್ಟಿಗೆ ನೂರಾರು ಕೋಟಿ ಬಂಡವಾಳ ಹಾಕಲು ಹೊಂಬಾಳೆ ನಂಬಿಕೆ ಇಟ್ಟಿದ್ದೇಕೆ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆ ಆದ ಕೇವಲ ಐದು ದಿನಕ್ಕೆ 300 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ.

ದೇಶ - ವಿದೇಶ

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಭಾರತೀಯ ಚಿತ್ರರಂಗದ ಉತ್ತಮ ಸಾಧನೆಗೆ ಗೌರವ

71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ್ ಭವನ್​ನಲ್ಲಿ ಇಂದು (ಸೆಪ್ಟೆಂಬರ್ 23) ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್​ನ ನೀಡಲಿದ್ದಾರೆ. ಸಂಜೆ 4 ಗಂಟಗೆ ಕಾರ್ಯಕ್ರಮ ಆರಂಭ ಆಗಲಿದೆ.