Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಉತ್ತರ ಪ್ರದೇಶದಲ್ಲಿಅತ್ಯಾಚಾರ ಆರೋಪಿಯನ್ನುಎತ್ತಿನ ಗಾಡಿಗೆ ಕಟ್ಟಿ, ಬೆತ್ತಲೆ ಮೆರವಣಿಗೆ

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್​​ನ ವಿಶೇಷ್‌ಗಂಜ್ ಪ್ರದೇಶದಲ್ಲಿಅತ್ಯಾಚಾರ  ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ

ಕರ್ನಾಟಕ

ಆಸ್ತಿ ಕರದ ಬೃಹತ್ ಏರಿಕೆ: ಹುಬ್ಬಳ್ಳಿ-ಧಾರವಾಡದ ಜನರ ಮೇಲೆ ಹಣದ ಹೊರೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರು ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ ಕುರಿತಂತೆ ಸಾರ್ವಜನಿಕರು ನೊಂದು ನುಡಿಯುತ್ತಿರುವ ಮಾತಾಗಿದೆ.

ಕರ್ನಾಟಕ

ಅತ್ಯಮೂಲ್ಯ ಕಲ್ಲು ಸಂಪತ್ತಿನ ಲೂಟಿ-ಅಕ್ರಮ ಗಣಿಗಾರಿಕೆಗೆ ಕಠಿಣ ಎಚ್ಚರಿಕೆ

ಕಾರ್ಕಳ :ಪಶ್ಚಿಮಘಟ್ಟ ಸೆರಗಿನಲ್ಲಿರುವ ಕಾರ್ಕಳದ ಕರಿಯಕಲ್ಲು ಅತ್ಯಮೂಲ್ಯ ಕಪ್ಪು ಶಿಲೆಕಲ್ಲು ಹೊಂದಿರುವ ಊರು. ಹಲವಾರು ವರ್ಷಗಳಿಂದ ಇಲ್ಲಿ ಸರಕಾರದ ಅನುಮತಿಯಂತೆ ಗಣಿಗಾರಿಕೆ ನಡೆಯುತ್ತಿದ್ದರೆ, ಕೆಲವು ಕಡೆಗಳಲ್ಲಿ ಸರಕಾರ ಕೊಟ್ಟ ಅನುಮತಿಯನ್ನೇ ಮೀರಿ ಅತ್ಯಮೂಲ್ಯ ಕಲ್ಲು

ದೇಶ - ವಿದೇಶ

ಬಿಹಾರದಲ್ಲಿ ಸಿಲಿಂಡರ್ ಸ್ಫೋಟದ ದುರಂತ: ನಾಲ್ಕು ಮಕ್ಕಳು ಸುಟ್ಟು ಭಸ್ಮ

ಬಿಹಾರ :ಮುಜಫರ್‌ಪುರ ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಸಂಭವಿಸಿ ನಾಲ್ಕು ಮಕ್ಕಳು ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಜಫರ್ ಪುರ ಜಿಲ್ಲೆಯ ಬರಿಯಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರಮಣಿ ಗ್ರಾಮದಲ್ಲಿ ಈ

ಅಪರಾಧ ದೇಶ - ವಿದೇಶ

ಜಡ್ಜ್ ಗೆ ಸಬ್-ಇನ್ಸ್‌ಪೆಕ್ಟರ್‌ನಿಂದ ಸಿಕ್ಕಿತು ಕಳ್ಳನ ಪಟ್ಟ

ನವದೆಹಲಿ : ಅತ್ಯಂತ ಬೇಜವಾಬ್ದಾರಿ ವರ್ತನೆಯಲ್ಲಿ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಬ್‌ಇನ್ಸ್‌ಪೆಕ್ಟರ್‌ ಹಾಲಿ ಜಡ್ಜ್‌ಅನ್ನೇ ಕಳ್ಳಿ ಎಂದು ಇಡೀ ಮನೆಯನ್ನು ಸರ್ಚ್‌ ಮಾಡಿದ್ದಾರೆ. ಕಳ್ಳತನ ಆರೋಪ ಹೊತ್ತಿನ ವ್ಯಕ್ತಿಯ ನಿವಾಸವನ್ನು ಸರ್ಚ್‌ ಮಾಡುವ ಆದೇಶವನ್ನು

ಅಪರಾಧ ಕರ್ನಾಟಕ

ಸಾಲ ಕೇಳಿದ ಕಾರಣಕ್ಕೆ ಬರ್ಬರ ಹತ್ಯೆ – ಚಿತ್ರದುರ್ಗದಲ್ಲಿ ಯುವತಿಯ ಭಯಾನಕ ಅಂತ್ಯ

ಚಿತ್ರದುರ್ಗ:ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಳಲ್ಕೆರೆಯ ರಾಮಘಟ್ಟ ಗ್ರಾಮದ ಆಶಾ (25) ಮೃತ ದುರ್ದೈವಿ. ಆಶಾ