Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹಾಂಗ್ ಕಾಂಗ್‌ನ ಸ್ವಚ್ಛತೆ ನೋಡಿ “ಭಾರತೀಯರಿಗೆ ಸ್ವಚ್ಛತೆ ಮೇಲೆ ಆಸಕ್ತಿಯೇ ಇಲ್ಲ!” ಎಂದ ಭಾರತೀಯ ವ್ಲಾಗರ್

ನಾವೆಲ್ಲರೂ ಮಾತಿಗೆ ಮಾತು ಸ್ವಚ್ಛತೆಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಭಾರತೀಯ ಮನಸ್ಥಿತಿ ಹೇಗಿದೆಯೆಂದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ಸಾಕು. ಆದರೆ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛವಾಗಿಲ್ಲದಿದ್ದರೆ ನಮಗೇನು ಎನ್ನುವವರೇ

ದೇಶ - ವಿದೇಶ

ನವದೆಹಲಿ :ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ

ನವದೆಹಲಿ : ಆರೋಗ್ಯ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ತಕ್ಷಣವೇ ಜಾರಿಗೆ ಬರುವಂತೆ

ದೇಶ - ವಿದೇಶ

ಹಣದುಬ್ಬರದಲ್ಲೀ ಇಳಿಕೆ ಸರಣಿ: ರೀಟೇಲ್‌ ದರವೂ ಇಳಿಯುವ ನಿರೀಕ್ಷೆ

ನವದೆಹಲಿ: ಭಾರತದ ಸಗಟು ದರ ಹಣದುಬ್ಬರ ಸೂಚ್ಯಂಕ ಜೂನ್ ತಿಂಗಳಲ್ಲಿ ಮೈನಸ್ ಶೇ. 0.13ಕ್ಕೆ ಇಳಿದಿದೆ. ಇದು 20 ತಿಂಗಳಲ್ಲೇ ಕನಿಷ್ಠ ಸಗಟು ದರ ಹಣದುಬ್ಬರ ಮಟ್ಟ ಎನಿಸಿದೆ. ಹಿಂದಿನ ತಿಂಗಳಾದ ಮೇ ಹಾಗೂ ಕಳೆದ

ದೇಶ - ವಿದೇಶ

ಯೆಮೆನ್‌ನ ತ್ರಾಸದ ನಡುವೆ ನಿಮಿಷಾ ಪ್ರಿಯಾ ಬದುಕು ನಿರ್ಣಯದ ಹಂತದಲ್ಲಿ

ನವದೆಹಲಿ: ಜುಲೈ 16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆ ಮಾಡಿಸಲು ಅಥವಾ ಮರಣದಂಡನೆಯನ್ನು ತಡೆಯಲು ಸೀಮಿತ ಆಯ್ಕೆಗಳಿವೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ

ದೇಶ - ವಿದೇಶ

ರಷ್ಯಾದ ಇಂಧನ ಖರೀದಿ ವಿರುದ್ಧ ಕಠಿಣ ಕ್ರಮ: ಟ್ರಂಪ್ ಯೋಜನೆ ಭಾರತ-ಚೀನಾಗೆ ಹೊಡೆತ

ವಾಷಿಂಗ್ಟನ್‌: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಇದನ್ನು ಜಾರಿಗೊಳಿಸಿದರೆ,

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಗೂಗಲ್‌ ಸರ್ಚ್‌ಗೆ ಜೆಮಿನಿ ಆಧಾರಿತ AI ಮೋಡ್ – ಭಾರತದಲ್ಲಿ ಲೈವ್

ಬೆಂಗಳೂರು : ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ಟೆಕ್ ಜಗತ್ತಿನಲ್ಲಿ ಬದಲಾವಣೆ ಮಾಡುತ್ತಿದೆ. ಈಗೇನಿದ್ದರೂ ಎಐ ಜಮಾನ. ಹೀಗಿರುವಾಗ ಕಂಪನಿಯು ಭಾರತದ ಬಳಕೆದಾರರಿಗಾಗಿ ಹೊಸ AI ಮೋಡ್ ಅನ್ನು ಹೊರತಂದಿದೆ. ಈ ವೈಶಿಷ್ಟ್ಯವನ್ನು ಬಹಳ ಸಮಯದಿಂದ

ದೇಶ - ವಿದೇಶ

ಕ್ಷಿಪಣಿ ತಯಾರಿಕೆಯಲ್ಲಿ ಗತಿ ಹೆಚ್ಚಿಸಿಕೊಂಡ ಭಾರತ – ಟರ್ನರೌಂಡ್ ಟೈಮ್ 2-3 ವರ್ಷಕ್ಕೆ ಇಳಿಕೆ

ನವದೆಹಲಿ: ಭಾರತ ಕ್ಷಿಪಣಿ ತಯಾರಿಕೆಯಲ್ಲಿ ಮಹತ್ವದ ಬೆಳವಣಿಗೆ ಹೊಂದುತ್ತಿದೆ. ಅದರ ತಯಾರಿಕಾ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹಚ್ಚುತ್ತಿದೆ. ಮಿಸೈಲ್ ತಯಾರಿಕೆಯ ವೇಗದಲ್ಲಿ, ಅಂದರೆ, ಪ್ರೊಡಕ್ಷನ್ ಟರ್ನರೌಂಡ್ ಟೈಮ್​ನಲ್ಲಿ ಬಹಳ ಇಳಿಕೆ ಆಗಿದೆ. ಈ ಮೊದಲು ಕ್ಷಿಪಣಿ ಅಭಿವೃದ್ಧಿಗೆ

ದೇಶ - ವಿದೇಶ

ಭಾರತಕ್ಕೆ 500% ಸುಂಕ ವಿಧಿಸುವ ಸೆನೆಟ್ ಮಸೂದೆ ಗೆ ಟ್ರಂಪ್ ಒಪ್ಪಿಗೆ ನೀಡಿದ್ದೇಕೆ?

ವಾಷಿಂಗ್ಟನ್:ರಷ್ಯಾದ ತೈಲ ಮತ್ತು ಇಂಧನ ಉತ್ಪನ್ನಗಳನ್ನು ಖರೀದಿಸುವ ಚೀನಾ ಮತ್ತು ಭಾರತದಂತಹ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂದು ಸುದ್ದಿ

ದೇಶ - ವಿದೇಶ

ರೈಲು ಟಿಕೆಟ್ ದರ ಏರಿಕೆ: ಜುಲೈ 1ರಿಂದ ಪ್ರತಿ ಕಿಮೀಗೆ ದರ ಹೆಚ್ಚಳ

ನವದೆಹಲಿ: ಹಲವು ವರ್ಷಗಳ ಬಳಿಕ ರೈಲ್ವೆ ಇಲಾಖೆ ರೈಲಿನ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಅನ್ವಯವಾಗುವಂತೆ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ,

ಅಪರಾಧ ದೇಶ - ವಿದೇಶ

ಐಐಟಿ ಬಾಂಬೆ ಭದ್ರತೆಗೆ ಸವಾಲು: ವಿದ್ಯಾರ್ಥಿ ಸೋಗಿನಲ್ಲಿ 14 ದಿನ ವಾಸ – ಮಂಗಳೂರು ಯುವಕ ಬಂಧನ

ಮುಂಬೈ: ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ 14 ದಿನಗಳ ಕಾಲ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕನನ್ನು ಬಂಧಿಸಲಾಗಿದೆ. ಭಾರಿ ಭದ್ರತಾ ಲೋಪ ಇದಾಗಿದ್ದು  ಪ್ರಶ್ನೆಗಳ ಸುರಿಮಳೆಯೇ ಬಂದಿದೆ. ಯುವಕನ ಹೆಸರು ಬಿಲಾಲ್ ಅಹ್ಮದ್ ಫಯಾಜ್ ಅಹ್ಮದ್ ತೇಲಿ. ಜೂನ್