Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಶ್ವ ಪ್ರಥಮ ಚಿಕಿತ್ಸಾ ದಿನ: ಜೀವ ಉಳಿಸುವ ಸಂಜೀವಿನಿ ಬಗ್ಗೆ ಅರಿವು ಮೂಡಿಸುವ ದಿನ

ಯಾವುದಾದರೂ ಅಪಘಾತ, ಅವಘಡಗಳಾದ ಸಂದರ್ಭದಲ್ಲಿ ವೃತ್ತಿನಿರತ ವೈದ್ಯರು ಚಿಕಿತ್ಸೆ ಪ್ರಾರಂಭಿಸುವ ಮೊದಲು ತುರ್ತು ಸಂದರ್ಭದಲ್ಲಿ ಗಾಯಾಳು ಅಥವಾ ರೋಗಿಗೆ  ಸಕಾಲದಲ್ಲಿ ನೀಡಲಾಗುವ ಆರೈಕೆ ಚಿಕಿತ್ಸೆಯೇ ಪ್ರಥಮ ಚಿಕಿತ್ಸೆ . ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ

ಕರ್ನಾಟಕ

ಆತ್ಮಹತ್ಯೆ ತಡೆಯಲು ಹೊಸ ಇಂಜೆಕ್ಷನ್; ರಾಜ್ಯದ ಆಸ್ಪತ್ರೆಗಳಲ್ಲಿ ಲಭ್ಯ

ಬೆಂಗಳೂರು : ಆತ್ಮಹತ್ಯೆಯ ಯೋಚನೆ ಬಂದವರಿಗೆ ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಹೊಸ ಇಂಜೆಕ್ಷನ್ ಕಂಡುಹಿಡಿಯಲಾಗಿದೆ. ಹೌದು, ಆತ್ಮಹತ್ಯೆ ತಡೆಗೆ ಇಂಜೆಕ್ಷನ್ ಕಂಡುಹಿಡಿಯಲಾಗಿದ್ದು, ಸದ್ಯ ರಾಜ್ಯ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ

ದೇಶ - ವಿದೇಶ

ರಕ್ತ ಪರೀಕ್ಷೆಗೆ ಗಂಟೆಗಟ್ಟಲೆ ಕಾಯಬೇಕಿಲ್ಲ: ಕೆಲವೇ ನಿಮಿಷದಲ್ಲಿ ವರದಿ ನೀಡುವ ‘ಹೆಲ್ತ್ ಎಟಿಎಂ’ ಪರಿಚಯ

ಹೈದರಾಬಾದ್ : ಸಾಮಾನ್ಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು.. ಒಂದೇ ಪರೀಕ್ಷೆವಿದ್ದರೆ ಪರವಾಗಿಲ್ಲ.. ಅದೇ ಬೇರೆ ಬೇರೆ ರಕ್ತದ ಪರೀಕ್ಷೆಗಳಿದ್ದರೆ ಹಲವು ಬಾರಿ ರಕ್ತದ ಮಾದರಿ ತೆಗೆಯಬೇಕು..

ಅಪರಾಧ ಕರ್ನಾಟಕ

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ: ಒಂದು ವರ್ಷದಲ್ಲಿ 256 ನಕಲಿ ವೈದ್ಯರು ಪತ್ತೆ

ಬೆಂಗಳೂರು: ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಕಲಿ ವೈದ್ಯರ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಈ ಜಾಲದ ವಿರುದ್ಧ ಆರೋಗ್ಯ ಇಲಾಖೆಯು ಕಳೆದೊಂದು ವರ್ಷ ನಡೆಸಿದ ಕಾರ್ಯಾಚರಣೆಯಲ್ಲಿ 256 ನಕಲಿ ವೈದ್ಯರು ಪತ್ತೆಯಾಗಿದ್ದಾರೆ

ದೇಶ - ವಿದೇಶ

ಡ್ರೈ ಐಸ್ ಬಳಸಿ ಕಾಲು ಕತ್ತರಿಸಿದ ಶಸ್ತ್ರಚಿಕಿತ್ಸಕನಿಗೆ ವಿಮೆ ಕ್ಲೈಮ್

ಅಂಗವಿಕಲನಾಗುವ ಬಗ್ಗೆ ಲೈಂಗಿಕವಾಗಿ “ಗೀಳು” ಹೊಂದಿದ್ದ NHS ನಾಳೀಯ ಶಸ್ತ್ರಚಿಕಿತ್ಸಕನೊಬ್ಬ ತನ್ನ ಕಾಲುಗಳನ್ನು ಹೆಪ್ಪುಗಟ್ಟಲು ಡ್ರೈ ಐಸ್ ಬಳಸಿ ಅವುಗಳನ್ನು ತೆಗೆದುಹಾಕಬೇಕಾದ ಹಂತಕ್ಕೆ ನಂತರ ತನ್ನ ವಿಮಾದಾರರಿಂದ £466,653 ಅಂದರೆ 5 ಕೋಟಿ ವಿಮೆ

ಮಂಗಳೂರು

ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸುವ ಬೇಡಿಕೆ ಸದ್ಯಕ್ಕೆ ತಿರಸ್ಕರಿಸಿದ ಸರ್ಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯನ್ನಾಗಿ ಘೋಷಿಸುವ ಹಲವು ವರ್ಷಗಳ ಬೇಡಿಕೆಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ ಪ್ರತೀ ವರ್ಷ ಸುಮಾರು 30,000 ಮಂದಿ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕರ್ನಾಟಕ

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ

ರಾಜ್ಯದಲ್ಲಿ‌ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು. ಪ್ರಾಥಮಿಕ ಹಂತವಾಗಿ ಬೆಂಗಳೂರು ನಗರದ ಪ್ರಮುಖ ಮೂರು ಸರ್ಕಾರಿ ಆಸ್ಪತ್ರೆಯಲ್ಲಿ

ದೇಶ - ವಿದೇಶ

“ರೋಗಿಗೆ ಚಿಕೆತ್ಸೆ ಸ್ಪಷ್ಟವಾಗಿ ತಿಳಿಸಬೇಕು” -ಹೈಕೋರ್ಟ್ ಆದೇಶ

ಚಂಡೀಗಢ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಒಂದು ಪ್ರಮುಖ ಆದೇಶವನ್ನ ಹೊರಡಿಸಿದ್ದು, ವೈದ್ಯರು ಸ್ಪಷ್ಟ ಮತ್ತು ಓದಬಹುದಾದ ಪ್ರಿಸ್ಕ್ರಿಪ್ಷನ್‌’ಗಳನ್ನು ಬರೆಯುವುದು ಕಾನೂನುಬದ್ಧ ಅವಶ್ಯಕತೆಯಾಗಿದೆ ಎಂದಿದೆ. ಸರ್ಕಾರಿ ಆಸ್ಪತ್ರೆಗಳಿಂದಾಗಲಿ ಅಥವಾ ಖಾಸಗಿ ಆಸ್ಪತ್ರೆಗಳಿಂದಾಗಲಿ ಎಲ್ಲಾ

ಕರ್ನಾಟಕ

ಕರ್ನಾಟಕದಲ್ಲಿ ಜಗತ್ತಿನ ಅತಿ ದೊಡ್ಡ ಆಸ್ಪತ್ರೆ ಬಿಲ್ಲಿಂಗ್ ಕೌಂಟರ್ ಇಲ್ಲದೆ ಉಚಿತ ಸೇವೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಉಚಿತ ಆಸ್ಪತ್ರೆ ತಲೆಎತ್ತುತ್ತಿದೆ. ಮೊದಲ ಬಾರಿಗೆ ಜಗತ್ತಿನ ಎಲ್ಲ ಭಾಗದ ಎಲ್ಲ ಜನರಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸುವ ಬೃಹತ್‌ ಕಟ್ಟಡ

ದೇಶ - ವಿದೇಶ

2030ರೊಳಗೆ ಮೂರು ರೋಗಗಳು ಮಾಯವಾಗುತ್ತದೆ ಎಂದ ವೈದ್ಯಕೀಯ ವಿದ್ಯಾರ್ಥಿ

ವೈದ್ಯಕೀಯ ವಿಜ್ಞಾನವು ಕೆಲವು ಅಪಾಯಕಾರಿ ಕಾಯಿಲೆಗಳನ್ನು ಗುಣಪಡಿಸುವ ಹಂತಕ್ಕೆ ತಲುಪಿದೆ. ಅಪಾಯಕಾರಿ ಕಾಯಿಲೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನಾವು ಕೆಲವೇ ಹೆಜ್ಜೆಗಳ ದೂರದಲ್ಲಿದ್ದೇವೆ ಎಂದು ಸಾಬೀತಾಗುತ್ತಿದೆ. ಬುಡಾಪೆಸ್ಟ್‌ನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು “ಕ್ಯಾನ್ಸರ್, ಕುರುಡುತನ ಮತ್ತು