Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೂದಲು-ಉಗುರು ಉದುರುವಿಕೆ ರೋಗ:ಸರ್ಕಾರದ ಗೋಧಿಯಿಂದ ಮಹಾರಾಷ್ಟ್ರದಲ್ಲಿ ವಿಷಕಾರಿ ಪರಿಣಾಮ?

ಮಹಾರಾಷ್ಟ್ರ:ಕೆಲ ತಿಂಗಳುಗಳಿಂದ ಭಯಾನಕ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಊರ ಮಂದಿಯ ತಲೆಗೂದಲು ಉದುರು ಬೋಳಾಗುತ್ತಿದೆ. ಕೈ-ಕಾಲುಗಳ ಉಗುರುಗಳು ಉದುರಿ ಹೋಗುತ್ತಿವೆ. ಈ ಕಾಯಿಲೆ ಅಕ್ಕಪಕ್ಕದ ಊರುಗಳಿಗೂ ಹರಡುತ್ತಿದ್ದು, ಜನರು ಭಯಭೀತಗೊಂಡಿದ್ದಾರೆ! ಇಂಥದ್ದೊಂದು ಆಘಾತಕಾರಿ ಘಟನೆ ನಡೆಯುತ್ತಿರುವುದು

ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಭಯಾನಕ ಕಾಯಿಲೆ: ಕೂದಲು, ಉಗುರು ಕಳೆದುಕೊಳ್ಳುತ್ತಿರುವ ಗ್ರಾಮಸ್ಥರು

ಮುಂಬೈ: ಮಹಾರಾಷ್ಟ್ರದಲ್ಲಿ ವಿಚಿತ್ರ ಮತ್ತು ಭಯಾನಕ ಕಾಯಿಲೆಯೊಂದು ಹರಡಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನರಿಗೆ ಏಕಾಏಕಿ ತಲೆ ಕೂದಲು ಉದುರುತ್ತಿದ್ದು ಬೆರಳಿನ ಉಗುರುಗಳು ಕಿತ್ತಿಕೊಂಡು ಬರುತ್ತಿವೆ. ಜನ ಇದನ್ನು ಸಾಮಾನ್ಯ ಎಂದು ಭಾವಿಸಿದರೂ ಕೆಲ

ದೇಶ - ವಿದೇಶ

ಒಂದೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಆರು ನರ್ಸ್‌ಗಳಿಗೆ ಬ್ರೈನ್ ಟ್ಯೂಮರ್

ಮ್ಯಾಸಚೂಸೆಟ್ಸ್​: ಒಂದೇ ಆಸ್ಪತ್ರೆಯ ಹಾಗೂ ಒಂದೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 6 ನರ್ಸ್​ಗಳಿಗೆ ಬ್ರೈನ್​ ಟ್ಯೂಮರ್ ಕಾಣಿಸಿಕೊಂಡಿರುವ ಘಟನೆ ಮ್ಯಾಸಚೂಸೆಟ್ಸ್​ನಲ್ಲಿ ನಡೆದಿದೆ. ಈ ನಿಗೂಢ ಗಡ್ಡೆಗಳು ಒಬ್ಬರ ನಂತರ ಒಬ್ಬರಲ್ಲಿ ಕಾಣಿಸಿಕೊಂಡಿವೆ. ನ್ಯೂಟನ್-ವೆಲ್ಲೆಸ್ಲಿ ಆಸ್ಪತ್ರೆಯಲ್ಲಿನ

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಎಚ್ಚರವಾಗಿರಿ:ಮಲಗುವ ಕೋಣೆಯಲ್ಲಿ ಇರುತ್ತದೆ ಸ್ನಾನಗೃಹಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾ!

ಸ್ನಾನಗೃಹದಲ್ಲಿ ಎಷ್ಟು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಬರಿಗಣ್ಣಿಗೆ ಕಾಣದ ಹಲವು ಸೂಕ್ಷ್ಮಜೀವಿಗಳಿವೆ. ಅದಕ್ಕಾಗಿಯೇ ನೀವು ಯಾವಾಗಲೂ ಸ್ನಾನಗೃಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬ್ಯಾಕ್ಟೀರಿಯಾದ ಮಟ್ಟಗಳು ಇನ್ನೂ ಹೆಚ್ಚಿರುವ ಒಂದು ಸ್ಥಳವೂ ಇದೆ. ಅದು

ಕರ್ನಾಟಕ

ಪಿಂಕ್ ಐ ಸೋಂಕು ಮತ್ತೆ ಪತ್ತೆ: ಹೆಚ್ಚಿದ ವೈರಲ್ ಕಣ್ಣಿನ ಕಾಯಿಲೆ

ಬೆಂಗಳೂರು :ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಮದ್ರಾಸ್ ಐ ಸೋಂಕು ಪಸರಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹರಡಿ ಕಾಟ ನೀಡಿತ್ತು. ಈಗ ಮತ್ತೆ ಪಿಂಕ್ ಐ ರೂಪದಲ್ಲಿ ಹರಡಲು ಶುರುವಾಗಿದೆ.

ಕರ್ನಾಟಕ

ಈ ಶಾಲೆಯಲ್ಲಿ ನಡೆಯತ್ತೆ ಕೆಮಿಕಲ್‌ ಶ್ವಾಸದೊಂದಿಗೆ ಮಕ್ಕಳಿಗೆ ಪಾಠ

ಯಾದಗಿರಿ : ಇಲ್ಲಿನ ಶಾಲೆಯ ಶಿಕ್ಷಕರು ನಿತ್ಯ ಪಾಠ ಮಾಡ್ಬೇಕು ಅಂದ್ರೆ, ಕೊಠಡಿಗಳ ಬಾಗಿಲು ಮುಚ್ಕೊಂಡು, ಬಾಯಿ-ಮೂಗಿಗೆ ಬಟ್ಟೆ ಕಟ್ಕೊಂಡು ಪಾಠ ಮಾಡ್ಬೇಕು..! ಹಾಗೆಯೇ, ಮಕ್ಕಳು ಕೂಡ ಬಾಯಿ-ಮೂಗಿಗೆ ಕರ್ಚೀಫ್‌ ಕಟ್ಕೊಂಡೇ ಪಾಠ ಕೇಳ್ಬೇಕು.

ಕರ್ನಾಟಕ

ನಾಯಿ ಕಚ್ಚಿದರೂ ನಿರ್ಲಕ್ಷ್ಯ ಮಾಡಿದ ಪರಿಣಾಮ – ಆರು ತಿಂಗಳ ನಂತರ ವ್ಯಕ್ತಿಯ ದುರಂತಮಯ ಅಂತ್ಯ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿ ಶಿವಶಂಕರ್ ಪರಸಪಗೋಳ (40) ಎಂಬ ವ್ಯಕ್ತಿ, ನಾಯಿ ಕಡಿದ ಆರು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಇಂದು

ಆಹಾರ/ಅಡುಗೆ ಕರ್ನಾಟಕ

ಐಸ್‌ಕ್ರೀಂ ಪ್ರಿಯರಿಗೆ ಶಾಕ್: ಆಹಾರ ಸುರಕ್ಷತೆಗೆ ಕಠಿಣ ಕ್ರಮ

ಬೆಂಗಳೂರು: ಐಸ್‌ಕ್ರೀಂ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್ ನೀಡಿದ್ದು, ಐಸ್‌ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಐಸ್‌ಕ್ರೀಂ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಪ್ಲಾಸ್ಟಿಕ್ ಇಡ್ಲಿ, ಕಲ್ಲಂಗಡಿ, ಕಬಾಬ್, ಗೋಬಿ ಮಂಚೂರಿ,

kerala ಅಪರಾಧ ದೇಶ - ವಿದೇಶ

ಡ್ರಗ್ಸ್ ಗ್ಯಾಂಗ್‌ನ 9 ಮಂದಿಗೆ ಹೆಚ್‌ಐವಿ ಸೋಂಕು ದೃಢ

ಮಲಪ್ಪುರಂ: ದೇಶದ ಹಲವು ಭಾಗದಲ್ಲಿ ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಿರುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಗೂಢವಾಗಿ ಈ ಡ್ರಗ್ಸ್ ಜಾಲ ಕಾರ್ಯನಿರ್ವಹಿಸುತ್ತಿದೆ. ಇದರ ನಡುವೆ ಮತ್ತೊಂದು ಸ್ಫೋಟಕ ಮಾಹಿತಿ