Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚಾಕೊಲೇಟ್ ತಿನ್ನುವಾಗ ಸಂಭವಿಸಿತು ಘೋರ ದುರಂತ: ಉಸಿರುಗಟ್ಟಿ ಮೂರೂವರೆ ವರ್ಷದ ಕಂದಮ್ಮ ಸಾ*ವು.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಮೂರೂವರೆ ವರ್ಷದ ಬಾಲಕ ಟಾಫಿ (ಚಾಕೊಲೇಟ್) ತಿನ್ನುವಾಗ ಅದು ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಕ್ಕನ ಜೊತೆ ಅಂಗಡಿಗೆ ಹೋಗಿ ತಿಂಡಿ ತಂದ ಬಾಲಕ, ಮನೆಯಲ್ಲಿ ಚಾಕೊಲೇಟ್

ದೇಶ - ವಿದೇಶ

ಶಾಲಾ ಅಡುಗೆಮನೆಯಲ್ಲಿ ಅಶುಚಿತ್ವ?: ಮಕ್ಕಳ ಅಸ್ವಸ್ಥತೆ ಬೆನ್ನಲ್ಲೇ ತನಿಖೆಗೆ ಪಾಲಿಕೆ ಆಯುಕ್ತರ ಆದೇಶ

ಕೊಯಮತ್ತೂರು, ತಮಿಳುನಾಡು: ಇಲ್ಲಿನ ಸರ್ಕಾರಿ ಶಾಲೆಯೊಂದರ ಕನಿಷ್ಠ 43 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಸಮಯದಲ್ಲಿ ವಿಷಪ್ರಾಶನದ ಶಂಕಿತ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರು ನಗರ

ದೇಶ - ವಿದೇಶ

ಸೂರತ್‌ನಲ್ಲಿ ನಕಲಿ ಪನೀರ್ ಫ್ಯಾಕ್ಟರಿ ಮೇಲೆ ದಾಳಿ: 1,400 ಕೆಜಿ ವಿಷಕಾರಿ ಪನೀರ್ ವಶ!

ಸೂರತ್: ಸೂರತ್‌ನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪೊಲೀಸರು ಮಂಗಳವಾರ ಪಾಂಡೇಸರಾ ಕೈಗಾರಿಕಾ ಪ್ರದೇಶದಲ್ಲಿ ನಕಲಿ ಪನೀರ್ ಉತ್ಪಾದನಾ ಘಟಕವನ್ನು ಭೇದಿಸಿ, ಧುಲೇಟಿಗೆ ವಿತರಿಸಲು ಉದ್ದೇಶಿಸಲಾಗಿದ್ದ 1,400 ಕೆಜಿ ನಾನ್-ಬ್ರಾಂಡೆಡ್ ಅನಲಾಗ್ ಪನೀರ್ ಅನ್ನು

ದೇಶ - ವಿದೇಶ

ಹಕ್ಕಿ ಜ್ವರದ ಆತಂಕ: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ, ಮೊಟ್ಟೆ ಆಮದಿಗೆ ಸೌದಿ ಅರೇಬಿಯಾ ನಿಷೇಧ

ರಿಯಾದ್: ಹಕ್ಕಿ ಜ್ವರ ಮತ್ತು ಇತರ ಪ್ರಾಣಿಗಳ ರೋಗಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮತ್ತು ಮೊಟ್ಟೆ ಆಮದುಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ.ಬಾಂಗ್ಲಾದೇಶ,

ದೇಶ - ವಿದೇಶ

ನಾಯಿ ನೆಕ್ಕಿದ್ದಕ್ಕೆ ಕೈಕಾಲುಗಳನ್ನೇ ಕಳೆದುಕೊಂಡ ಮಹಿಳೆ.

ನಾಯಿ (Dog) ಎಂದರೆ ನಮಗೆಲ್ಲಾ ತುಂಬಾ ಪ್ರೀತಿ. ಮನೆಯಲ್ಲಿ ನಾಯಿಗಳಿದ್ದರೆ ಅವುಗಳನ್ನು ಮುದ್ದಾಡುವುದು, ಅವು ನಮ್ಮನ್ನು ನೆಕ್ಕುವುದು ತುಂಬಾ ಸಾಮಾನ್ಯ(Very Common). ಆದರೆ, ಯುಕೆ ಮೂಲದ ಮಂಜಿತ್ ಸಂಘಾ (Manjith Sangha) ಎಂಬ 52

ಕರ್ನಾಟಕ

ಸವಿಯುವ ಮುನ್ನ ಜಾಗ್ರತೆ: ಮಾರುಕಟ್ಟೆಯ ತರಕಾರಿಗಳಲ್ಲಿ ಮಿತಿಗಿಂತ ಹೆಚ್ಚು ಕೆಮಿಕಲ್!

ಬೆಂಗಳೂರು: ಸಿಲಿಕಾನ್ ಸಿಟಿ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಸೇಫ್ ಇಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೃಢಪಟ್ಟಿದೆ.ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸದ(ಲೆಡ್) ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದು, ಈ

ಕರ್ನಾಟಕ

ಸವಿಯುವ ಮುನ್ನ ಜಾಗ್ರತೆ: ಕಲ್ಲಂಗಡಿ, ಐಸ್‌ಕ್ರೀಂ ಸ್ಯಾಂಪಲ್ ಟೆಸ್ಟ್‌ಗೆ ಆರೋಗ್ಯ ಇಲಾಖೆ ಸೂಚನೆ!

ಬೆಂಗಳೂರು: ಬೇಸಿಗೆಕಾಲ ಶುರು ಆಯ್ತು. ಕಲ್ಲಂಗಡಿ ಹಣ್ಣು (watermelon), ಜ್ಯೂಸ್, ಐಸ್ ಕ್ರೀಂ ತಿಂದು ತಂಪಾಗೋಣ ಅಂತ ಏನಾದರೂ ಪ್ಲ್ಯಾನ್​ ಮಾಡಿದ್ದರೆ ಎಚ್ಚರವಾಗಿರಿ. ಏಕೆಂದರೆ ನೀವು ತಿನ್ನುವ ಕಲ್ಲಂಗಡಿ ಹಣ್ಣು, ಖುಷ್​ ಖುಷಿಯಿಂದ ಸವಿಯುವ ಐಸ್ ಕ್ರೀಂ,

ದೇಶ - ವಿದೇಶ

ಜೈಪುರ McDonald’s Outlet ಮೇಲೆ ದಾಳಿ: ಕಪ್ಪಾದ ವಿಷಕಾರಿ ಎಣ್ಣೆ, ಪತ್ತೆ!

ಸ್ಟ್ರೀಟ್ ಫುಡ್ ತಿನ್ನುವಾಗ ಜನರ ಮನಸ್ಸಿನಲ್ಲಿ ಭಯವಿರುತ್ತೆ. ಆಹಾರ ತಯಾರಿಸಿದ ವಿಧಾನ, ಆರೋಗ್ಯ ಹಾಳು ಮಾಡಿದ್ರೆ ಅಂತ ಜನ ಅನುಮಾನಿಸ್ತಾರೆ. ಕೆಲವರು ಸ್ಟ್ರೀಟ್ ಫುಡ್ ಅಥವಾ ಸಣ್ಣಪುಟ್ಟ ಹೊಟೇಲ್ ಗಳಲ್ಲಿ ಆಹಾರ ತಿನ್ನೋದಿಲ್ಲ. ಅದೇ

ಕರ್ನಾಟಕ

ಹಲ್ಲು ನೋವಿನ ಚಿಕಿತ್ಸೆ ವೇಳೆ ಯಡವಟ್ಟು: ಮಹಿಳೆ ಕೋಮಾಗೆ

ಕಲಬುರಗಿ: ದವಡೆ ಹಲ್ಲಿನ ಸಮಸ್ಯೆ (Tooth Problem) ಅಂತಾ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದ ಮಹಿಳೆ ಕೋಮಾಗೆ (Coma) ಜಾರಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ (Jevargi) ಪಟ್ಟಣದ ಖಾಜಾ ಕಾಲೋನಿಯ

ದೇಶ - ವಿದೇಶ

ಪಬ್‌ಜಿ ಆಟದ ವೇಳೆ ಹೆಚ್ಚಾದ ಬಿಪಿ: ಮೀರತ್‌ನಲ್ಲಿ 22 ವರ್ಷದ ಯುವಕ ಸಾ*ವು!

ಲಕ್ನೋ: ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಪಬ್‌ಜಿ ಗೇಮ್ (PUBG) ಆಡುತ್ತಿರುವಾಗಲೇ ರಕ್ತದೊತ್ತಡ (Blood Pressure) ಹೆಚ್ಚಿ ಯುವಕ ಸಾವನ್ನಪ್ಪಿರುವ ಘಟನೆ