Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್ ಶಾಂತಿ ಮಧ್ಯಸ್ಥಿಕೆಯ : ಪುಟಿನ್-ಝೆಲೆನ್ಸ್ಕಿ ತ್ರಿಪಕ್ಷೀಯ ಸಭೆಗೆ ಸಜ್ಜು?

ವಾಷಿಂಗ್ಟನ್: ನಿಮ್ಮದು ಸತ್ತ ಆರ್ಥಿಕತೆ ಎಂದು ತೆಗಳುತ್ತಲೇ ಡೊನಾಲ್ಡ್​ ಟ್ರಂಪ್ ರಷ್ಯಾ ಕಡೆ ಹೊರಟಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆವಹಿಸಲು ಬಂದು ಮುಖಭಂಗ ಅನುಭವಿಸಿದಂತೆಯೇ, ರಷ್ಯಾ-ಉಕ್ರೇನ್ ನಡುವೆ ಹೋಗಿ ಅದೇ ಪರಿಸ್ಥಿತಿ ಎದುರಿಸುತ್ತಾರಾ ಅಥವಾ ನಿಜವಾಗಿಯೂ

ದೇಶ - ವಿದೇಶ

ಅಮೆರಿಕದ ಬೆದರಿಕೆಗೆ ಜಗ್ಗದೇ ಭಾರತ-ರಷ್ಯಾ ಮಹತ್ವದ ಕೈಗಾರಿಕಾ ಒಪ್ಪಂದಕ್ಕೆ ಸಹಿ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆಗೆ ಜಗ್ಗದ ಭಾರತ ರಷ್ಯಾದ ಜೊತೆ ಮಹತ್ವದ ಅಲ್ಯೂಮಿನಿಯಂ, ರಸಗೊಬ್ಬರಗಳು, ರೈಲ್ವೆಗಳು ಮತ್ತು ಗಣಿಗಾರಿಕೆ ತಂತ್ರಜ್ಞಾನದಲ್ಲಿ ಸಹಕಾರವನ್ನು ಬಲಪಡಿಸುವ ಶಿಷ್ಟಾಚಾರಕ್ಕೆ ಸಹಿ ಹಾಕಿದೆ. ಆಧುನೀಕರಣ ಮತ್ತು ಕೈಗಾರಿಕಾ ಸಹಕಾರದ

ದೇಶ - ವಿದೇಶ

ಪಾಕ್ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಮತ್ತೆ ಅಮೆರಿಕ ಪ್ರವಾಸ – ಟ್ರಂಪ್ ಭೇಟಿ ಸಾಧ್ಯತೆ, ತೈಲ ಒಪ್ಪಂದ ಮತ್ತು ವಾಣಿಜ್ಯ ಚರ್ಚೆ

ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಎರಡು ತಿಂಗಳಲ್ಲಿ ಎರಡನೇ ಭೇಟಿ ಇದಾಗಿದೆ. ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಕೆಲವು ಪ್ರಮುಖ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ.ಈ ಸಮಯದಲ್ಲಿ

ದೇಶ - ವಿದೇಶ

ಪಾಕ್ ಸೇನಾ ಮುಖ್ಯಸ್ಥನಿಗೆ ಭಾರತದ ಮೇಲೆ ದಾಳಿ ಮಾಡಲು ಮನವಿ ಮಾಡಿದ್ದ ಶಮಾ ಪರ್ವೀನ್ ಅನ್ಸಾರಿ

ಅಹಮದಾಬಾದ್: ನಿಷೇಧಿತ ಉಗ್ರ ಸಂಘಟನೆ ಅಲ್‌ ಖೈದಾ ವಿಚಾರಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಜು.29ರಂದು ಬೆಂಗಳೂರಿನಲ್ಲಿ ಬಂಧಿತಳಾದ ಶಮಾ ಪರ್ವೀನ್ ಅನ್ಸಾರಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ, ಮುಸ್ಲಿಂ ಪ್ರದೇಶಗಳನ್ನೆಲ್ಲ

ದೇಶ - ವಿದೇಶ

ರಷ್ಯಾ ತೈಲ ಆಮದು ವಿವಾದ; ಮಾತು ಕೇಳದ ಭಾರತಕ್ಕೆ ಟ್ರಂಪ್ ನ ತಿರುಗೇಟು

ವಾಷಿಂಗ್ಟನ್‌– ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎನ್ನುವ ಹೇಳಿಕೆಗೆ ಭಾರತ ತಿರುಗೇಟು ಕೊಟ್ಟ ಬೆನ್ನಲ್ಲೇ ಟ್ರಂಪ್‌ ಮತ್ತಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ. ಭಾರತದಿಂದ ಖರೀದಿಸುವ

ದೇಶ - ವಿದೇಶ

ಅಮೆರಿಕದ ಬೆದರಿಕೆಗೆ ಭಾರತೀಯ ಸೇನೆಯ ತೀವ್ರ ಪ್ರತಿಕ್ರಿಯೆ: 1971ರ ಸತ್ಯ ಪತ್ರ ತೋರಿಸಿದ ಈಸ್ಟರ್ನ್ ಕಮಾಂಡ್

ನವದೆಹಲಿ: ಮಾತೆತ್ತಿದರೆ ನೀವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಸುಂಕ ಹೆಚ್ಚು ಮಾಡುತ್ತೇವೆ ಎಂದು ಭಾರತವನ್ನು ಬೆದರಿಸುತ್ತಿರುವ ಅಮೆರಿಕಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಮಗೆ ಹೇಳ್ತೀರಲ್ಲಾ ನೀವೇನ್ ಕಮ್ಮಿನಾ, 1954ರಿಂದ

ದೇಶ - ವಿದೇಶ

ರಷ್ಯಾ ಜೊತೆಗೆ ವ್ಯವಹಾರಕ್ಕೆ ಭಾರತ ಗೆ ನ್ಯಾಟೋ ಎಚ್ಚರಿಕೆ

ರಷ್ಯಾ:ರಷ್ಯಾದೊಂದಿಗೆ ವ್ಯವಹಾರ ಮುಂದುವರಿಸಿದರೆ ಭಾರೀ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಬ್ರೆಜಿಲ್, ಚೀನಾ ಮತ್ತು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೂಕ್ರೇನ್‌ಗೆ ಹೊಸ ಶಸ್ತ್ರಾಸ್ತ್ರಗಳನ್ನು ಕಳುಹಿಸುವ

ದೇಶ - ವಿದೇಶ

ಭಾರತದ ಸ್ಫಟಿಕ ನಿಲುವು: ಚೀನಾದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಪ್ರಯತ್ನಗಳನ್ನು ಖಂಡಿಸಿದ ಭಾರತ

ನವದೆಹಲಿ: ಭಾರತವು ಚೀನಾದಿಂದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಪುನರಾವರ್ತಿತ ಪ್ರಯತ್ನಗಳನ್ನು ಬುಧವಾರ ತೀವ್ರವಾಗಿ ಖಂಡಿಸಿದೆ. ಈ ಕ್ರಮವನ್ನು “ವ್ಯರ್ಥ ಮತ್ತು ಹಾಸ್ಯಾಸ್ಪದ” ಎಂದು ಕರೆದಿರುವ ಭಾರತ, ಈಶಾನ್ಯ ರಾಜ್ಯವು ದೇಶದ ಅವಿಭಾಜ್ಯ

ದೇಶ - ವಿದೇಶ

ಆಪರೇಷನ್ ಸಿಂಧೂರ್‌: ಪಾಕಿಸ್ತಾನಕ್ಕೆ ಜಾಗತಿಕ ಬೆಂಬಲ ಹಾಗೂ ದೇಶಗಳ ಪ್ರತಿಕ್ರಿಯೆಗಳು

ನವದೆಹಲಿ : ಭಾರತವು ಆಪರೇಷನ್‌ ಸಿಂಧೂರ್‌ ಮೂಲಕ ಉಗ್ರ ನೆಲೆಗಳನ್ನು ಉಡೀಸ್‌ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಕೂಡ ತೊಡೆತಟ್ಟಿದೆ. ಭಾರತಕ್ಕೆ ಪ್ರತ್ಯುತ್ತರ ಕೊಡ್ತೀವಿ ಎಂದು ಶಪಥ ಮಾಡಿದೆ. ಈ ಹಿನ್ನೆಲೆ ಭಾರತ ಕೂಡ ಹೈಅಲರ್ಟ್‌

ದೇಶ - ವಿದೇಶ

1947 ರಿಂದ 2025ರ ತನಕ: ಭಾರತ-ಪಾಕಿಸ್ತಾನ ಮಧ್ಯೆ ಬಿರುಕು ಹಾಕಿದ ಸೇನಾ ಸಂಘರ್ಷಗಳ ಸರಣಿಯ ತಾಜಾ ಅಧ್ಯಾಯ

ನವದೆಹಲಿ: ಪಹಲ್ಗಾಂನಲ್ಲಿ ನಡೆದ ನರಮೇಧದ ಪ್ರತೀಕಾರವಾಗಿ ಭಾರತ ಪಾಕ್‌ ಭಯೋತ್ಪಾದಕ ಸಂಘಟನೆ ಜೈಶ್ – ಎ- ಮುಹಮ್ಮದ್‌ ಭದ್ರಕೋಟೆ ಬಹವಾಲ್ಪುರ ಸೇರಿದಂತೆ 9 ಉಗ್ರ ನೆಲೆಗಳನ್ನು ಆಪರೇಷನ್ ಸಿಂದೂರ ಕಾರ್ಯಾಚರಣೆ ಹೆಸರಿನಲ್ಲಿ ಧ್ವಂಸ ಮಾಡಿ