Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮರುಬಳಕೆಯ ಅಡುಗೆ ಎಣ್ಣೆ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ

ಬೆಂಗಳೂರು: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ,

ಕರ್ನಾಟಕ

ಚಾಮರಾಜನಗರದಲ್ಲಿ ವಿಷಕಾರಿ ಹಣ್ಣು ತಿಂದ ಬಾಲಕರು ಅಸ್ವಸ್ಥ: 8 ಮಕ್ಕಳು, ಒಬ್ಬ ಮಹಿಳೆ ಆಸ್ಪತ್ರೆಗೆ ದಾಖಲು

ಚಾಮರಾಜನಗರ: ಅವರೆಲ್ಲಾ ಕಬ್ಬು ಕಟಾವು ಮಾಡುವುದಕ್ಕಾಗಿ ದೂರದ ಮಹರಾಷ್ಟ್ರದಿಂದ ಬಂದವರು. ಹೀಗೆ ಬಂದವರು ಕುಟುಂಬ ಸಮೇತ ಚಾಮರಾಜನಗರದಲ್ಲಿ  ನೆಲೆ ನಿಂತಿದ್ದರು. ಆದರೆ ಅವರ ಮಕ್ಕಳು ತಿಂದ ಹಣ್ಣು ಈಗ ಜೀವಕ್ಕೇ ಕುತ್ತು ತಂದಿದೆ. ಕಬ್ಬು ಕಟಾವು ಮಾಡುವುದಕ್ಕಾಗಿ ಮಹರಾಷ್ಟ್ರದಿಂದ

ದೇಶ - ವಿದೇಶ

ಆಘಾತಕಾರಿ ವಿಡಿಯೋ ವೈರಲ್: ಮೊಟ್ಟೆಯಲ್ಲಿ ಸಿಕ್ಕ ಸತ್ತ ಮರಿ – ಸುರಕ್ಷಿತ ಮೊಟ್ಟೆ ಗುರುತಿಸುವುದು ಹೇಗೆ?

ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್, ಕಬ್ಬಿಣ ಇತ್ಯಾದಿಗಳಿದ್ದು ಇವೆಲ್ಲವೂ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶಗಳಾಗಿವೆ. ಜಿಮ್‌ಗೆ ಹೋಗುವ ಹೆಚ್ಚಿನ ಜನರು ತಮ್ಮ ಫೋಟೀನ್ ಆಹಾರಕ್ಕೆ ಪೂರಕವಾಗಿ ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳುತ್ತಾರೆ. ಆದರೆ

ಕರ್ನಾಟಕ

ಎಂಪೈರ್ ಹೋಟೆಲ್‌ಗಳಲ್ಲಿ ಕೃತಕ ಬಣ್ಣ ಬಳಕೆ- ಆಹಾರ ಪರೀಕ್ಷೆಯಲ್ಲಿ ಮಾಹಿತಿ ಬಹಿರಂಗ

ಬೆಂಗಳೂರು: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳು ಬೆಂಗಳೂರಿನಲ್ಲಿನ 6 ಎಂಪೈರ್ ಶಾಖೆಗಳಲ್ಲಿ ನಡೆಸಿದ ಆಹಾರ ಪರೀಕ್ಷೆಯ ವೇಳೆ, ಚಿಕನ್ ಕಬಾಬ್ ಮಾದರಿಗಳನ್ನು ಅಸುರಕ್ಷಿತ ಎಂದು ಪರಿಗಣಿಸಿದ್ದು ಈ ಕುರಿತು

ಕರ್ನಾಟಕ

ಈ ಎಣ್ಣೆ ಅಡುಗೆಯಲ್ಲಿ ಬಳಸಿದರೆ ಆಹಾರವೇ ಆರೋಗ್ಯಕ್ಕೆ ವಿಷ- ಸಂಶೋಧನ ಕೇಂದ್ರದಿಂದ ಎಚ್ಚರಿಕೆ

ನೀವೆಲ್ಲರೂ ಅಡುಗೆ ಮಾಡುವಾಗ ಎಣ್ಣೆಯನ್ನ ಬಳಸುತ್ತಿರಬೇಕು. ಎಣ್ಣೆ ಇಲ್ಲದೆ ತರಕಾರಿಗಳಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಬಹುತೇಕ ಪ್ರತಿಯೊಂದು ಖಾದ್ಯಕ್ಕೂ ಎಣ್ಣೆಯ ಬಳಕೆ ಅಗತ್ಯ. ಆದರೆ ತಿಳಿಯಿರಿ ಅದರ ಬಳಕೆಯು ಸಾವಿರಾರು ಜನರ ಜೀವಗಳನ್ನ ಬಲಿ

ಆಹಾರ/ಅಡುಗೆ

ರೆಡಿಮೇಡ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಸುವ ಮುನ್ನ ಎಚ್ಚರ! ಆರೋಗ್ಯಕ್ಕೆ ಹಾನಿಕರ ಸಂರಕ್ಷಕಗಳು

ನಮ್ಮ ಮನೆಯಲ್ಲಿ ಕೆಲವು ಫ್ರೈ, ಕರಿಗಳಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನಿವಾರ್ಯವಾಗಿದೆ. ಇದು ನಮ್ಮ ಮನೆಯಲ್ಲಿ ಇರಲೇಬೇಕಾದ ಪದಾರ್ಥವಾಗಿದೆ. ವಿಶೇಷವಾಗಿ ನಾನ್ ವೆಜ್ ಅಡುಗೆ ಮಾಡುವಾಗ. ಆದರೆ ನೀವು ಬೇಗ ಕೈಗೆ ಸಿಗುತ್ತೆಂದೋ ಅಥವಾ

ದೇಶ - ವಿದೇಶ

ಶಾಕಿಂಗ್! ತಾಜಾ ಮಾವಿನ ಹಣ್ಣಿನೊಳಗೆ ಹುಳುಗಳು: ಖರೀದಿಸುವ ಮುನ್ನ ಎಚ್ಚರ!

ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವಿನ ಹಣ್ಣುಗಳು ತುಂಬಾ ರುಚಿಕರವಾಗಿರುತ್ತವೆ. ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ ಎಲ್ಲರೂ ಈ ಸಿಹಿಯಾದ ಹಣ್ಣನ್ನು ಸವಿಯಲು ಇಷ್ಟಪಡುತ್ತಾರೆ. ಮಾವಿನ ಹಣ್ಣುಗಳು ಪೌಷ್ಟಿಕಾಂಶದ ಮೌಲ್ಯದಲ್ಲಿಯೂ ಸಮೃದ್ಧವಾಗಿವೆ. ಆದರೆ,

ದೇಶ - ವಿದೇಶ

ಆಹಾರ ಸುರಕ್ಷತೆ ದಿನ – ಕಲಬೆರಕೆಯ ಆಹಾರದಿಂದ ಆರೋಗ್ಯಕ್ಕೆ ಅಪಾಯ ಎಚ್ಚರಿಕೆ

ಆಹಾರ ಸುರಕ್ಷತೆಯ ಮಹತ್ವ, ಆಹಾರದಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂ. 7ರಂದು ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರ ಮಾರಾಟ ಹೆಚ್ಚುತ್ತಿದೆ.

ದೇಶ - ವಿದೇಶ

ಅಪಾಯದ ಟೊಮೆಟೊ! ಅಮೆರಿಕದಲ್ಲಿ ‘ಸಾಲ್ಮೊನೆಲ್ಲಾ’ ಬ್ಯಾಕ್ಟೀರಿಯಾ ಪತ್ತೆ

ಪ್ರತಿ ಮನೆಯ ಅಡುಗೆಮನೆಯಲ್ಲಿ ಟೊಮೆಟೊ ಎಷ್ಟು ಮುಖ್ಯವೆಂದರೆ ಅದು ಇಲ್ಲದೆ, ಬೇಳೆ, ತರಕಾರಿ ಅಥವಾ ಸಾಂಬರ್ ಅಪೂರ್ಣವೆಂದು ತೋರುತ್ತದೆ. ಆದರೆ ಈ ಟೊಮೆಟೊ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾದರೆ ಏನು? ಹೌದು, ಅಮೆರಿಕದಲ್ಲಿ ಟೊಮೆಟೊಗಳಲ್ಲಿ ಸಾಲ್ಮೊನೆಲ್ಲಾ

ಅಪರಾಧ ದೇಶ - ವಿದೇಶ

ಕೆಮಿಕಲ್ ಮಿಶ್ರಿತ ಹಾಲು ತಯಾರಿಕಾ ಘಟಕದ ಮೇಲೆ ದಾಳಿ: ಕೋಲಾರದಲ್ಲಿ ದಂಧೆ ಬಯಲಿಗೆ

ಕೋಲಾರ : ಕೆಮಿಕಲ್ ಮಿಶ್ರಿತ ಹಾಲು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸವಟೂರು ಗ್ರಾಮದಲ್ಲಿರುವ ಹರೀಶ್ ರೆಡ್ಡಿ ಎಂಬವರ ಘಟಕದ ಮೇಲೆ ದಾಳಿ ನಡೆಸಲಾಗಿದೆ.