Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಷ್ಯಾದಲ್ಲಿ ಆಘಾತಕಾರಿ ಘಟನೆ: ಪತಿಯ ಶವದೊಂದಿಗೆ 4 ವರ್ಷ ವಾಸಿಸಿದ ಮಹಿಳೆ, ಮಕ್ಕಳು ಕೂಡಾ ಅದೇ ಮನೆಯಲ್ಲಿ!

ಪ್ರೀತಿಪಾತ್ರರ ಸಾವಿನಿಂದ ಜನರು ಮಾನಸಿಕ ಸಮತೋಲನ ಕಳೆದುಕೊಂಡು ವಾಸ್ತವವನ್ನು ಒಪ್ಪಿಕೊಳ್ಳಲು ಬಯಸದ ಹಲವು ಘಟನೆಗಳು ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ರಷ್ಯಾದಿಂದ ವರದಿಯಾಗಿದೆ. ಅಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಶವದೊಂದಿಗೆ ಸುಮಾರು

ಅಪರಾಧ ದೇಶ - ವಿದೇಶ

ತೆಲಂಗಾಣದಲ್ಲಿ ಆಘಾತಕಾರಿ ಘಟನೆ: ಇಬ್ಬರು ಪತ್ನಿಯರಿಂದಲೇ ಪತಿಯ ಭೀಕರ ಕೊಲೆ!

ತೆಲಂಗಾಣ : ಜನಗಾಮ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ನಡೆದಿದೆ. ಇಬ್ಬರು ಸಹೋದರಿಯರನ್ನು ಮದುವೆಯಾದ ವ್ಯಕ್ತಿಯೊಬ್ಬನನ್ನು ಆ ಇಬ್ಬರು ಸಹೋದರಿಯರು ಕೊಂದಿದ್ದಾರೆ. ಇಬ್ಬರು ಸಹೋದರಿಯರೂ ತಮ್ಮ ಪತಿಯನ್ನು ಕೊಡಲಿಯಿಂದ ಕ್ರೂರವಾಗಿ ಕೊಂದಿದ್ದಾರೆ. ಈ ಘಟನೆಯ

ಅಪರಾಧ ಕರ್ನಾಟಕ

ಮಗಳೇ ಮಿಸ್ ಯು ಎಂದ ಅಪ್ಪನಿಗೆ ಸಾವಿನ ದಾರಿ ತೋರಿಸಿದ ಅಮ್ಮ

ಹಾವೇರಿ :ಬರೋಬ್ಬರಿ 24 ವರ್ಷ ಸಂಸಾರ ಮಾಡಿ, ಗಂಡನ ಮೇಲೆ ಅನುಮಾನ ಪಟ್ಟ ಹೆಂಡತಿ ವಯಸ್ಸಿಗೆ ಬಂದಿದ್ದ ಮಗಳನ್ನು ಕರೆದುಕೊಂಡು ಹೋಗಿದ್ದಳು. ಗಂಡನನ್ನು ಕರೆಯದೇ ಮಗಳ ಮದುವೆಯನ್ನೂ ಮಾಡಿ ಕಳುಹಿಸಿದ್ದಳು. ಈ ವಿಚಾರ ತಿಳಿದ

ದೇಶ - ವಿದೇಶ

ಮಗನಿಗೆ ಹೆಣ್ಣಿನ ವೇಷ ಹಾಕಿ ಸಂಭ್ರಮಿಸಿ, ಇಡೀ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

ರಾಜಸ್ಥಾನ್: ಗಂಡು ಮಗುವಿಗೆ ಹೆಣ್ಣಿನಂತೆ ಶೃಂಗಾರ ಮಾಡಿ ತಾಯಿಯ ಬಂಗಾರವೆಲ್ಲಾ ತೊಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ತಲೆಯ ಮೇಲೆ ದುಪ್ಪಟ್ಟ ಹೊದಿಸಿ ಸಂಭ್ರಮಿಸಿದ ನಂತರ ಒಂದೇ ಕುಟುಂಬದ ನಾಲ್ವರು ವಾಟರ್ ಟ್ಯಾಂಕ್ ಗೆ ಹಾರಿ

ದೇಶ - ವಿದೇಶ

BMW ಕಾರು ಕೊಡಿಸಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ: ತೆಲಂಗಾಣದಲ್ಲಿ ಆಘಾತಕಾರಿ ಘಟನೆ

ತೆಲಂಗಾಣ : ಈ ಕಾಲದ ಮಕ್ಕಳು ಹೇಗಾಗಿದ್ದಾರೆ ಅಂದ್ರೆ ಕೇಳಿದ್ದು ಬೇಕು..ಕಂಡಿದ್ದು ಬೇಕು. ಒಂದು ವೇಳೆ ಪೋಷಕರು ಸ್ವಲ್ಪ ಮೀನಮೇಷ ಎಣಿಸಿದ್ರೂ ದುಕುಡಿನ ನಿರ್ಧಾರಕ್ಕೆ ಮಕ್ಕಳು ಬಲಿಯಾಗುವ ಘಟನೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ

ಕರ್ನಾಟಕ

ಮಗಳ ಪ್ರೀತಿಗೆ ಮನೆಯೇ ಒಡೆಯಿತು, ಮೂವರು ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾದರು

ಮೈಸೂರು : ಅನ್ಯ ಜಾತಿಯ ಯುವಕನನ್ನು ಮದುವೆಯಾಗಲು ಮಗಳು ಮನೆ ಬಿಟ್ಟು ಹೋಗಿದಕ್ಕೆ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಬೂದನೂರು

ಅಪರಾಧ

ಅಣ್ಣನ ಮಗುವಿನ ಕೊಲೆ ಮಾಡಿದ ಮಾನಸಿಕ ಅಸ್ವಸ್ಥ ಚಿಕ್ಕಪ್ಪ: ತಲೆಯನ್ನು ಕೆರೆಗೆ ಎಸೆದು ಪರಾರಿಯಾದ ಆರೋಪಿಯ ಬಂಧನ

ಚೆನ್ನೈ :ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ಡೆದಿದೆ. ತಮಿಳುನಾಡಿನ ಎಮನೇಶ್ವರಂನಲ್ಲಿ ಎರಡೂವರೆ ವರ್ಷದ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಬಳಿಕ

ಅಪರಾಧ ಮಂಗಳೂರು

ಮದುವೆ ಗಲಾಟೆ ಕೊಲೆಯಲ್ಲಿ ಅಂತ್ಯ: ಮಂಗಳೂರಿನಲ್ಲಿ ಸಂಬಂಧಿಯ ಚಾಕು ಇರಿತಕ್ಕೆ ಬಲಿ

ಮಂಗಳೂರು: ಮಂಗಳೂರು ಹೊರವಲಯದ ವಳಚ್ಚಿಲ್ ನಲ್ಲಿ ತಡರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ.ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ವಾಮಂಜೂರು ನಿವಾಸಿ ಸಲ್ಮಾನ್(50) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಕುವಿನಿಂದ ಇರಿದು

ಅಪರಾಧ ದೇಶ - ವಿದೇಶ

ಕಿರುಕುಳಕ್ಕೆ ವಿರೋಧಿಸಿದ ಅಣ್ಣನ ಕೊಲೆ: ದೆಹಲಿಯಲ್ಲಿ ಆಘಾತಕಾರಿ ದಾಳಿ

ದೆಹಲಿ :ಪಶ್ಚಿಮ ದೆಹಲಿಯ ಕೈಯಾಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ತಡವಾಗಿ ಆಘಾತಕಾರಿ ಚಾಕು ಇರಿತದ ಘಟನೆ ನಡೆದಿದೆ. ಸುಮಾರು 3:15 ರ ಸುಮಾರಿಗೆ, ನಾಲ್ವರು ಯುವಕರು ಕವಲ್‌ಜಿತ್ ಸಿಂಗ್, ಅವರ ಸಹೋದರಿ ಬಲ್ಜಿತ್ ಕೌರ್

ಕರ್ನಾಟಕ

ಒಂದು ಕುಟುಂಬ, ಎರಡು ಆತ್ಮಹತ್ಯೆಗಳು: ಉದ್ಯಮಿ ದಿನೇಶ್ ವಿರುದ್ಧ ಗಂಭೀರ ಆರೋಪ

ನೆಲಮಂಗಲ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ಒಂದೇ ಕುಟುಂಬದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವ ವಕೀಲೆ ರಮ್ಯಾ (27) ಹಾಗೂ ಈಕೆಯ ತಮ್ಮ ಪುನೀತ್(22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.