Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭೂಕಂಪವನ್ನು ಲೆಕ್ಕಿಸದೆ ನಡುಗಿದ ನೆಲದ ಮಧ್ಯೆ ವೈದ್ಯರಿಂದ ಆಪರೇಷನ್

ನಿನ್ನೆ ರಷ್ಯಾದಲ್ಲಿ ಸಾಗರದಾಳದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಈ ಭೂಕಂಪನದ ನಂತರ ರಷ್ಯಾ, ಜಪಾನ್, ಹವಾಯ್‌ ಮುಂತಾದ ದೇಶಗಳ ಕರಾವಳಿಯಲ್ಲಿ ಸುನಾಮಿ ಘೋಷಣೆ ಮಾಡಲಾಗಿತ್ತು. ಹಾಗೂ ಭಾರಿ ತೀವ್ರತೆಯ ಅಲೆಗಳು ಕರಾವಳಿಯಲ್ಲಿ

ದೇಶ - ವಿದೇಶ

ದೇಶದ ಉತ್ತರ ಭಾಗದಲ್ಲಿ ಭೂಕಂಪ: 4.4 ತೀವ್ರತೆ, ಜನರಲ್ಲಿ ಭೀತಿಯ ಅಲೆ

ದೆಹಲಿ: ದೆಹಲಿ, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ. ಈ ಸಮಯದಲ್ಲಿ

ದೇಶ - ವಿದೇಶ

ಜಪಾನ್ ಹೊಕ್ಕೈಡೋದಲ್ಲಿ 6.1 ತೀವ್ರತೆಯ ಭೂಕಂಪ

ಟೋಕಿಯೊ: ಜಪಾನ್‌ನ ಹೊಕ್ಕೈಡೋದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ. ಇದು ಭೂಮಿಯಿಂದ 20 ಕಿ.ಮೀ (12 ಮೈಲಿ) ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಹೊಕ್ಕೈಡೋದ ಪೂರ್ವ ಕರಾವಳಿಯಲ್ಲಿತ್ತು.

ದೇಶ - ವಿದೇಶ

ತೆಲಂಗಾಣದ ಹಲವೆಡೆ ಲಘು ಭೂಕಂಪ: ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ

ತೆಲಂಗಾಣ:ತೆಲಂಗಾಣದ ಕೆಲವು ಭಾಗಗಳಲ್ಲಿ ಕೆಸೋಮವಾರ ಸಂಜೆ 6.50 ರ ಲಘು ಭೂಕಂಪನ ಸಂಭವಿಸಿದೆ.ಸಂಜೆ 6.50 ಕ್ಕೆ ಆಸಿಫಾಬಾದ್‌ನಿಂದ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮಗಳು ಕರೀಂನಗರ,

ದೇಶ - ವಿದೇಶ

5.2 ತೀವ್ರತೆಯ ಭೂಕಂಪ: ಸ್ಯಾನ್ ಡಿಯಾಗೋದಲ್ಲಿ ಕಂಪಿಸಿದ ನೆಲ, ಆಪಲ್ ಪೈ ಪಟ್ಟಣದಲ್ಲಿ ಆತಂಕ

ಮ್ಯಾನ್ಮಾರ್:ಮ್ಯಾನ್ಮಾರ್​​ನಲ್ಲಿ ಸಂಭವಿಸಿದ ಭೂಕಂಪದ ಆತಂಕ ಮಾಸುವ ಮುನ್ನವೇ ಇದೀಗ ಹೊ ರಾಜ್ಯದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯಿಂದ ಜನರು ಭಯಭೀತರಾಗಿದ್ದಾರೆ. ಭೂಕಂಪದ ಪರಿಣಾಮವಾಗಿ ಸ್ಯಾನ್ ಡಿಯಾಗೋದ ಹೊರಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲುಗಳು

ಕರ್ನಾಟಕ

ವಿಜಯಪುರದಲ್ಲಿ ಭೂಕಂಪನದ ಅನುಭವ: ನಿಗೂಢ ಶಬ್ದಕ್ಕೆ ಜನರು ಬೆಚ್ಚಿಬಿದ್ದರು!

ವಿಜಯಪುರ: ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನಿಗೂಢ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ. ಮಧ್ಯಾಹ್ನದ ವೇಳೆ ವಿಜಯಪುರ ನಗರ ಸೇರಿದಂತೆ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಪ್ರದೇಶಗಳಲ್ಲಿ

ದೇಶ - ವಿದೇಶ

ಭೂಕಂಪನದಿಂದ 60 ಮಸೀದಿ ಕುಸಿತ; ನಮಾಜ್ ವೇಳೆ 700ಕ್ಕೂ ಹೆಚ್ಚು ಜನ ದುರ್ಮರಣ!

ಮ್ಯಾನ್ಮರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪನದಿಂದ 60ಕ್ಕೂ ಹೆಚ್ಚು ಮಸೀದಿಗಳು ಕುಸಿದು ಬಿದ್ದು, ಶುಕ್ರವಾರದ ನಮಾಜ್ ವೇಳೆ ಪ್ರಾರ್ಥನೆ ಮಾಡುತ್ತಿದ್ದ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಂ ನೆಟ್‌ವರ್ಕ್

ದೇಶ - ವಿದೇಶ

ಭೂಕಂಪ ಭೀತಿಯಲ್ಲಿ ಪ್ರಕೃತಿಯ ಕೃಪೆ: ರಸ್ತೆಯಲ್ಲೇ ಹೆರಿಗೆ

ಬ್ಯಾಂಕಾಕ್: ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನದಿಂದಾಗಿ (Earthquake) ಆಸ್ಪತ್ರೆ ಕಟ್ಟಡ ಧ್ವಂಸಗೊಂಡಿದ್ದರ ಪರಿಣಾಮ ಬ್ಯಾಂಕಾಕ್‌ನ (Bangkok) ರಸ್ತೆಯಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಪ್ರಸಂಗ ಕಂಡುಬಂದಿದೆ. ಮ್ಯಾನ್ಮಾರ್‌ನಲ್ಲಿ (Myanmar) ಸಂಭವಿಸಿದ ಭಾರೀ ಭೂಕಂಪನದ ಪರಿಣಾಮ

ದೇಶ - ವಿದೇಶ

ಮ್ಯಾನ್ಮಾರ್-ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ: 144ಕ್ಕೂ ಹೆಚ್ಚು ಮಂದಿ ಸಾವು

ಬ್ಯಾಂಕಾಕ್: ಶುಕ್ರವಾರ ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಕಟ್ಟಡಗಳು, ಸೇತುವೆ ಮತ್ತು ಅಣೆಕಟ್ಟನ್ನು ನಾಶಪಡಿಸಿತು. ಮ್ಯಾನ್ಮಾರ್‌ನಲ್ಲಿ ಕನಿಷ್ಠ 144 ಜನರು ಸಾವನ್ನಪ್ಪಿದ್ದಾರೆ. 730 ಜನರು ಗಾಯಗೊಂಡಿದ್ದಾರೆ. ಅಲ್ಲಿ ಎರಡು ತೀವ್ರ

ದೇಶ - ವಿದೇಶ

ಭಾರತದಲ್ಲಿ ಭೂಕಂಪನ ಭೀತಿ – ತಜ್ಞರಿಂದ ಎಚ್ಚರಿಕೆ

ನವದೆಹಲಿ: ಭಾರತೀಯ ಹಿಮಾಲಯ ಪ್ರದೇಶದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚು ಇರುವುದು ತಜ್ಞರು ಎಚ್ಚರಿಸಿದ್ದಾರೆ. ಇದು ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಿಗೆ ಭೀತಿ ಉಂಟುಮಾಡುವ ಸಾಧ್ಯತೆಯಿದೆ. ಭೂಕಂಪನ ಅಪಾಯದ ವಲಯದಲ್ಲಿ ದೆಹಲಿದೆಹಲಿ