Contact Information
The Saffron Productions
3rd Floor Kudvas Granduer
Surathkal Mangalore 575014
We Are Available 24/ 7. Call Now.
- July 22, 2025
EarthCoreFind

ಭೂಮಿಯ ಮಧ್ಯಭಾಗದಲ್ಲಿ ಅತ್ಯಧಿಕ ಚಿನ್ನವಿರುವ ಜಾಗ ಪತ್ತೆ
- By Sauram Tv
- . June 2, 2025
ಜರ್ಮನಿ:ವಿಜ್ಞಾನಿಗಳು ಭೂಮಿಯ ಮಧ್ಯಭಾಗದಲ್ಲಿ ಅಮೂಲ್ಯ ಲೋಹಗಳನ್ನು ಪತ್ತೆಹಚ್ಚಿದ್ದಾರೆ. ರುಥೇನಿಯಮ್-100 ಐಸೊಟೋಪ್‌ನ ಉಪಸ್ಥಿತಿಯು ಈ ಲೋಹಗಳು ಮ್ಯಾಂಟಲ್ ಪ್ಲೂಮ್‌ಗಳ ಮೂಲಕ ಮೇಲ್ಮೈಗೆ ಬರುತ್ತಿವೆ ಎಂದು ಸೂಚಿಸುತ್ತದೆ. ಜರ್ಮನಿಯ ವಿಜ್ಞಾನಿಗಳು ಜಗತ್ತು ಅಚ್ಚರಿಪಡುವಂತಹ ಅವಿಷ್ಕಾರವನ್ನು ಪತ್ತೆ ಮಾಡಿದ್ದಾರೆ.