Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಧ್ಯಮ ವರ್ಗಕ್ಕೆ ಶ್ರೇಯಸ್ಸು- 12% ಜಿಎಸ್‌ಟಿ ಸ್ಲ್ಯಾಬ್ ರದ್ದು ಮಾಡಿ 5% ಗೆ ಇಳಿಕೆ ಯೋಚನೆ

ನವದೆಹಲಿ: ಮಧ್ಯಮ ವರ್ಗದ ಜನರ ತೆರಿಗೆ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ತರಲು ಚಿಂತಿಸಿದೆ ಎಂದು ಮೂಲಗಳು ಹೇಳಿವೆ. ಮಾಹಿತಿಗಳ ಪ್ರಕಾರ 12% ಸ್ಲ್ಯಾಬ್ ಅನ್ನು

ದೇಶ - ವಿದೇಶ

ಕೋವಿಡ್ ಲಸಿಕೆ-ಹೃದಯಾಘಾತ ಸಂಬಂಧವಿಲ್ಲ: ಐಸಿಎಂಆರ್ ಅಧ್ಯಯನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ

ನವದೆಹಲಿ : ಹಠಾತ್ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣ ಅಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ವ್ಯಾಪಕ ಅಧ್ಯಯನಗಳಲ್ಲಿ ಕೋವಿಡ್ ಲಸಿಕೆಗಳು ಮತ್ತು ಹೃದಯಾಘಾತದಿಂದ ಸಂಭವಿಸುತ್ತಿರುವ ಹಠಾತ್ ಸಾವುಗಳ

ದೇಶ - ವಿದೇಶ

ಹಳೆಯ ವಾಹನಗಳಿಗೆ ಇಂಧನ ನಿಷೇಧ: ಪೆಟ್ರೋಲ್ ಪಂಪ್‌ಗಳಲ್ಲಿ ಕಠಿಣ ಕ್ರಮ ಆರಂಭ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೆಯ ವಾಹನಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರವು ಇಂದಿನಿಂದ 15 ವರ್ಷಗಳಿಗಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10

ದೇಶ - ವಿದೇಶ

ಪಾಕ್ ಪರ ಬೇಹುಗಾರಿಕೆ ಆರೋಪ – ನೌಕಾ ಸಿಬ್ಬಂದಿ ವಿಶಾಲ್ ಯಾದವ್ ಬಂಧನ

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ. ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ

ದೇಶ - ವಿದೇಶ

ಭಾರತದಲ್ಲಿ LPG ಪೂರೈಕೆ ಆತಂಕ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎಚ್ಚರಿಕೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ ಬಳಕೆ ತುಂಬಾ ಹೆಚ್ಚಾಗಿದೆ. ದೇಶದ 33 ಕೋಟಿ ಮನೆಗಳಲ್ಲಿ ಜನರು ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತಾರೆ. ಆದರೆ ಭಾರತದಲ್ಲಿ ಬಳಸುವ ಎಲ್‌ಪಿಜಿಯ ಹೆಚ್ಚಿನ ಭಾಗವು ವಿದೇಶಗಳಿಂದ ಬರುತ್ತದೆ ಎಂಬುದು ಗಮನಾರ್ಹ. ಭಾರತಕ್ಕೆ ಅಗತ್ಯವಾದ

ದೇಶ - ವಿದೇಶ

ಸಿಬ್ಬಂದಿ ವೇಳಾಪಟ್ಟಿ ವಿಚಾರ: ಏರ್ ಇಂಡಿಯಾ ಮೂವರು ಅಧಿಕಾರಿಗಳ ವಿರುದ್ಧ ಡಿಜಿಸಿಎ ತೀವ್ರ ಕ್ರಮ

ನವದೆಹಲಿ: ವಿಮಾನಯಾನ ಸುರಕ್ಷತಾ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಪಾತ್ರಗಳು ಮತ್ತು

ದೇಶ - ವಿದೇಶ

ದೆಹಲಿಯಲ್ಲಿ ಭೀಕರ ಅಗ್ನಿ ಅವಘಡ: ತಂದೆ ಮತ್ತು ಇಬ್ಬರು ಮಕ್ಕಳು ಸಾವಿಗೆ ತುತ್ತು

ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ 13ರ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಅಪಾಯದಿಂದ ಪಾರಾಗಲು ಬಾಲ್ಕನಿಯಿಂದ ಹಾರಿದ ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 10 ವರ್ಷ ವಯಸ್ಸಿನ ಇಬ್ಬರು

ದೇಶ - ವಿದೇಶ

ನಾಸಿರ್ ಧಿಲ್ಲೋನ್ ವಿರೋಧದಲ್ಲಿ ಪಾಕಿಸ್ತಾನಿ ಯೂಟ್ಯೂಬರ್‌ರಿಂದ ಬೇಹುಗಾರಿಕೆ ಹಾಗೂ ಐಎಸ್‌ಐ ಸಂಪರ್ಕದ ಆರೋಪ

ನವದೆಹಲಿ: ಪಾಕಿಸ್ತಾನಿ ಯೂಟ್ಯೂಬರ್ ಮತ್ತು ಐಎಸ್‌ಐ ಏಜೆಂಟ್ ನಾಸಿರ್ ಧಿಲ್ಲೋನ್ ಅವರ ಹಳೆಯ ವೀಡಿಯೊವೊಂದು ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತದಲ್ಲಿ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಭಾರತದಲ್ಲಿ ಬೇಹುಗಾರಿಕೆ ಜಾಲವನ್ನು

ದೇಶ - ವಿದೇಶ

ವಾಹನ ತಯಾರಿಕೆಗೆ ಧಕ್ಕೆ: ಚೀನಾದಿಂದ ರೇರ್ ಅರ್ಥ್ ವಸ್ತುಗಳ ಸರಬರಾಜು ಸ್ಥಗಿತ

ನವದೆಹಲಿ: ಅಮೆರಿಕದ ಟ್ಯಾರಿಫ್ ತರಲೆಗಳ ಮಧ್ಯೆ ಚೀನಾದ ಅಪರೂಪ ಭೂಖನಿಜಗಳ ಆಟ ಶುರುವಿಚ್ಚುಕೊಂಡಿದೆ. ಮೊದಲೇ ಇದ್ದ ಜಾಗತಿಕ ಅನಿಶ್ಚಿತ ಸ್ಥಿತಿಗೆ ಈ ಎರಡು ದೇಶಗಳ ಹುಚ್ಚಾಟ ಮತ್ತಷ್ಟು ಡೋಲಾಯಮಾನವಾಗಿರಿಸಿದೆ. ಚೀನಾ ವಿಶ್ವದ ಫ್ಯಾಕ್ಟರಿ ಮಾತ್ರವೇ ಅಲ್ಲ, ಹಲವು ಕಚ್ಛಾ

ದೇಶ - ವಿದೇಶ

ಜುಲೈ 21ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

ನವದೆಹಲಿ: ಜುಲೈ 21ರಿಂದ ಆಗಸ್ಟ್ 12ರವರೆಗೆ ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.ಮೂರು ತಿಂಗಳಿಗೂ ಹೆಚ್ಚಿನ ವಿರಾಮದ ಬಳಿಕ, ರಾಜ್ಯಸಭೆ ಮತ್ತು ಲೋಕಸಭೆ ಎರಡೂ