Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೆಹಲಿಯಲ್ಲಿ 8 ತಿಂಗಳಲ್ಲಿ 150ಕ್ಕೂ ಹೆಚ್ಚು ಶಾಲಾ‑ಕಾಲೇಜುಗಳಿಗೆ ಬಾಂಬ್ ಬೆದರಿಕೆ ಸಂದೇಶ

ದೆಹಲಿ: ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಮುಂದುವರೆದಿದೆ. ದ್ವಾರಕ ಡಿಪಿಎಸ್ ಸೇರಿದಂತೆ ಹಲವು ಶಾಲೆಗಳಿಗೆ ದುಷ್ಕರ್ಮಿಗಳಿಂದ ಇ-ಮೇಲ್ ಮೂಲಕ​ ಬಾಂಬ್​ ಬೆದರಿಕೆ ಸಂದೇಶ ರವಾನಿಸಲಾಗಿದೆ. ಬಾಂಬ್ ಬೆದರಿಕೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳು ಮತ್ತು

ದೇಶ - ವಿದೇಶ

ಐಫೋನ್ 17 ಕ್ರೇಜ್: ಮುಂಬೈನ ಆಪಲ್ ಸ್ಟೋರ್​ನಲ್ಲಿ ನೂಕುನುಗ್ಗಲು; ದೆಹಲಿ, ಬೆಂಗಳೂರಿನಲ್ಲೂ ಭಾರೀ ಜನಸಂದಣಿ

ಮುಂಬೈ: ಭಾರತದಲ್ಲಿ ನೂತನ ಐಪೋನ್ 17 ಲಾಂಚ್ ಆಗಿದೆ. ಮುಂಬೈ ಮತ್ತು ದೆಹಲಿಯ ಐಫೋನ್ ಶೋರೂಂಗಳಲ್ಲಿ ಇಂದು ಐಫೋನ್ ಬಿಡುಗಡೆಗೊಂಡಿದೆ. ಈ ನಡುವೆ ಹೊಸ ಐಫೋನ್ ಗಾಗಿ ಜನ ಮುಂಜಾನೆ 2 ಗಂಟೆಗೆ ಆಗಮಿಸಿ

ದೇಶ - ವಿದೇಶ

ದೆಹಲಿಯಲ್ಲಿ ಐಸಿಸ್‌ ಉಗ್ರರ ಸೆರೆ: ಬಾಂಬ್‌ ತಯಾರಿಕಾ ಘಟಕ ಪತ್ತೆ, ಐವರು ಬಂಧನ

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕವು ದೆಹಲಿಯಲ್ಲಿ ಐಸಿಸ್‌ಗೆ (ISIS) ಸಂಬಂಧಿಸಿದ ಐವರು ಶಂಕಿತ ಉಗ್ರರನ್ನು ಬಂಧಿಸಿದೆ. ಹಾಗೇ, ಆ ಸ್ಥಳದಲ್ಲಿ ಅಧಿಕಾರಿಗಳು ಸೋಡಿಯಂ ಬಯೋಕಾರ್ಬೊನೇಟ್, ಸರ್ಕ್ಯೂಟ್‌ಗಳು, ಸ್ಟ್ರಿಪ್‌ನಂತಹ ಎಲೆಕ್ಟ್ರಾನಿಕ್ ಘಟಕಗಳನ್ನು ಹೊಂದಿರುವ ಪೆಟ್ಟಿಗೆಯನ್ನು

ದೇಶ - ವಿದೇಶ

ದೆಹಲಿಯ ಕರ್ನಾಟಕ ಭವನ ‘ಬಿಳಿ ಆನೆ’: ಸಂಸದರಿಗೂ ಕೊಠಡಿ ಇಲ್ಲ, ನೀವ್ಯಾರು ಎಂದು ಪ್ರಶ್ನಿಸಿದ ಸಿಬ್ಬಂದಿ

ನವದೆಹಲಿ : ಸಂಸದರ ಹಿತಾಸಕ್ತಿಯನ್ನು ಕಾಪಾಡಿ, ರಾಜ್ಯದ ಜನತೆಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಮುಖ ಸೇತುವೆಯಾಗಿರಬೇಕಾದ ಕರ್ನಾಟಕ ಭವನ ಈಗ ಬಿಳಿ ಆನೆಯಂತಾಗಿದೆ. ಒಬ್ಬ ಸಂಸದನಾಗಿ ಕೊಠಡಿ ಕೇಳಿದಾಗ ‘ಗ್ರೂಪ್ ಡಿ’ ಸಿಬ್ಬಂದಿಯೇ ‘ನೀವು ಯಾರು?’

ದೇಶ - ವಿದೇಶ

ಪ್ರಸಾದಕ್ಕಾಗಿ ಕಿರು ಜಗಳ – ಕಲ್ಕಾಜಿ ದೇವಾಲಯದ ಸೇವಕನ ಹತ್ಯೆ

ನವದೆಹಲಿ: 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸೇವಕನನ್ನು ಪ್ರಸಾದ ವಿಚಾರಕ್ಕಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಸ್ಥಾನದಲ್ಲಿ ನಡೆದಿದೆ. ಮೃತರನ್ನು ಉತ್ತರ ಪ್ರದೇಶದ ಹಾರ್ಡೋಯ್ ನಿವಾಸಿ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದ್ದು,

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಗುಂಡಿನ ದಾಳಿ – ಬಿಷ್ಣೋಯ್ ಗ್ಯಾಂಗ್ ಸದಸ್ಯರ ಬಂಧನ

ದೆಹಲಿಯ ನ್ಯೂವ್ ಆಶೋಕ್ ನಗರದಲ್ಲಿ ನಡೆದ ಗುಂನ ದಾಳಿಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್ ಜಾಖರ್ ಮತ್ತು ಕವಿಶ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಪೊಲೀಸರ

ಅಪರಾಧ ದೇಶ - ವಿದೇಶ

ಹಣದ ವಾಗ್ವಾದದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಚರಂಡಿಗೆ ಎಸೆದ ಟೈಲರ್

ನವದೆಹಲಿ: ಹಣದ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ದೆಹಲಿಯಲ್ಲಿ  ಮಹಿಳೆಯ ಕತ್ತು ಹಿಸುಕಿ ಆಕೆಯ ಮೃತದೇಹವನ್ನು ಚರಂಡಿಗೆ ಎಸೆದ ಘಟನೆ ನಡೆದಿದೆ. ಈ ಕೊಲೆ ಮಾಡಿದ 35 ವರ್ಷದ ಟೈಲರ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಂದಾಪುರ

ಕರ್ನಾಟಕ

ಓಪನ್‌ಎಐನ ಮೊದಲ ಭಾರತ ಕಚೇರಿ ದೆಹಲಿಯಲ್ಲಿ: ವಿದ್ಯಾರ್ಥಿಗಳೇ ಅತಿ ಹೆಚ್ಚು ಬಳಕೆದಾರರು

ಬೆಂಗಳೂರು: ಚಾಟ್‌ಜಿಪಿಟಿಯ ಪೋಷಕ ಸಂಸ್ಥೆ ‘ಓಪನ್‌ಎಐ’ (OpenAI) ದೇಶದಲ್ಲಿ ಮೊದಲ ಕಚೇರಿ ತೆರೆಯಲಿದ್ದು, ಈ ವರ್ಷದ ಅಂತ್ಯದಲ್ಲಿ ದೆಹಲಿಯಲ್ಲಿ ಕಚೇರಿ ಆರಂಭವಾಗಲಿದೆ. ಬಳಕೆದಾರರ ಸಂಖ್ಯೆಯಲ್ಲಿ ಒಪನ್‌ಎಐಗೆ ಭಾರತ ಎರಡನೇ ದೊಡ್ಡ ಮಾರುಕಟ್ಟೆಯಾಗಿದ್ದು, ಹೊಸ ಕಚೇರಿ

ಅಪರಾಧ ದೇಶ - ವಿದೇಶ

6 ಶಾಲೆಗಳಿಗೆ 4 ದಿನಗಳಿಂದ 3 ಬಾರಿ ಬಾಂಬ್ ಬೆದರಿಕೆ, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ6 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದೆಹಲಿಯ ಆರು ಶಾಲೆಗಳಿಗೆ ಬೆಳಗ್ಗೆ 6:35 ರಿಂದ 7:48ರ ನಡುವೆ ಬಾಂಬ್ ಬೆದರಿಕೆಗೆ

ಅಪರಾಧ ದೇಶ - ವಿದೇಶ

“ಇದು ನನ್ನ ಮೇಲೆ ಮಾತ್ರವಲ್ಲ, ಜನಹಿತದ ಮೇಲಿನ ದಾಳಿ”- ಸಿಎಂ ಪ್ರತಿಕ್ರಿಯೆ

ನವದೆಹಲಿ: ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸಾರ್ವಜನಿಕ ಕುಂದುಕೊರತೆ ಪರಿಹಾರ ಅಧಿವೇಶನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ, ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ್ದ. ಈ