Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಚಲನಚಿತ್ರ ಜಗತ್ತಿನಲ್ಲಿ ಮತ್ತೊಂದು ಸೈಬರ್ ಕಳ್ಳತನ: ‘ಕಣ್ಣಪ್ಪ’ ಚಿತ್ರದ ವಿಎಫ್ಎಕ್ಸ್ ಹಾರ್ಡ್ ಡ್ರೈವ್ ಕಳವು!

ನವದೆಹಲಿ : ಪ್ರಭಾಸ್ (Prabhas), ಅಕ್ಷಯ್ ಕುಮಾರ್, ಮೋಹನ್ಲಾಲ್ ಅಂಥಹಾ ಸ್ಟಾರ್ ನಟರು ಅತಿಥಿ ಪಾತ್ರದಲ್ಲಿ ನಟಿಸಿರುವ, ಮಂಚು ಮನೋಜ್, ಮಂಚು ಮೋಹನ್ಬಾಬು, ಕನ್ನಡದ ನಟ ದೇವರಾಜ್ ಇನ್ನೂ ಹಲವಾರು ಪ್ರತಿಭಾವಂತ ನಟರು ನಟಿಸಿರುವ

ಕರ್ನಾಟಕ

ಡೇಟಿಂಗ್ ಆಪ್‌ನಲ್ಲಿ ಪರಿಚಯ: ಮಹಿಳೆಯಿಂದ ಎಡಿಟೆಡ್ ವಿಡಿಯೋ ಮೂಲಕ ಟೆಕ್ಕಿಗೆ 64,800 ರೂ. ಬ್ಲ್ಯಾಕ್‌ಮೇಲ್

ಬೆಂಗಳೂರು: ಡೇಟಿಂಗ್ ಆಯಪ್‌ನಲ್ಲಿ ಪರಿಚಯವಾದ ಯುವತಿ, ವಿಡಿಯೋ ಕಾಲ್ ಮಾಡಿ ಎಡಿಟೆಡ್ ವಿಡಿಯೋ ಕಳುಹಿಸಿ ಟೆಕ್ಕಿಗೆ ಬ್ಲ್ಯಾಕ್‌ಮೇಲ್ ಮಾಡಿ 64 ಸಾವಿರ ರೂ. ಸುಲಿಗೆ ಮಾಡಿದ್ದಾಳೆ.ದೊಡ್ಡನೆಕ್ಕುಂದಿ ನಿವಾಸಿ 27 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ

ಅಪರಾಧ ದೇಶ - ವಿದೇಶ

ಮ್ಯಾಟ್ರಿಮೋನಿಯಲ್ ಪರಿಚಯದಿಂದ 39.8 ಲಕ್ಷ ವಂಚನೆ: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ

ಥಾಣೆ: 35 ವರ್ಷದ ವ್ಯಕ್ತಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 39.8 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ರವಿವಾರ (ಮೇ 11) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಕರ್ನಾಟಕ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಹೊಸ ತರಬೇತಿ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತನಿಖಾ ವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (ಸಿಸಿಐಟಿಆರ್) ವತಿಯಿಂದ ತರಬೇತಿ

ಕರ್ನಾಟಕ

ಟೆಲಿಗ್ರಾಂ ಮೂಲಕ ಉದ್ಯೋಗದ ನೆಪದಲ್ಲಿ ಲಕ್ಷಾಂತರ ವಂಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಟೆಲಿಗ್ರಾಂ ಆಯಪ್‌ ಮೂಲಕ ಉದ್ಯೋಗದ ನೆಪದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ವಂಚನೆಯೊಂದು ಬೆಳಕಿಗೆ ಬಂದಿದೆ. ‘ರೇಟಿಂಗ್ ಜಾಬ್’ ಎಂಬ ಹೆಸರಿನಲ್ಲಿ ಆಕರ್ಷಕ ಕೆಲಸದ ಆಫರ್‌ಗಳನ್ನು ನೀಡಿ, ನಂಬಿಕೆ ಗಳಿಸಿ, ಹಣ

ಅಪರಾಧ ಕರ್ನಾಟಕ

“ರೆಸ್ಟೋರೆಂಟ್ ರಿವ್ಯೂ” ಹೆಸರಿನಲ್ಲಿ ವಂಚನೆ: ಬೆಂಗಳೂರಿನಲ್ಲಿ ಉದ್ಯೋಗಿಗೆ ಭಾರೀ ಮೋಸ

ಬೆಂಗಳೂರು: ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು ₹12.81 ಲಕ್ಷ ವಂಚನೆ ಮಾಡಿದ್ದಾರೆ.ಸಂತ್ರಸ್ತೆ ರಮ್ಯಾ ಅವರ ದೂರು ಆಧರಿಸಿ ಕೇಂದ್ರ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ

ಕರ್ನಾಟಕ

ವರ್ಕ್ ಫ್ರಮ್ ಹೋಮ್ ಆಮಿಷ: ಶಿಕ್ಷಕಿ ₹8.87 ಲಕ್ಷ ಕಳೆದುಕೊಂಡ ಪ್ರಕರಣ

ತುಮಕೂರು: ವರ್ಕ್‌ ಫ್ರಮ್‌ ಹೋಮ್‌ ಆಮಿಷಕ್ಕೆ ಒಳಗಾಗಿ ನಗರದ ವಿನೋಬ ನಗರದ ಶಿಕ್ಷಕಿ ಜೈನಬ್‌-ಬಿ ಎಂಬುವರು ₹8.87 ಲಕ್ಷ ಕಳೆದುಕೊಂಡಿದ್ದಾರೆ.ಫೇಸ್‌ಬುಕ್‌ ಬಳಸುತ್ತಿದ್ದಾಗ ವರ್ಕ್‌ ಫ್ರಮ್‌ ಹೋಮ್‌ ಕುರಿತ ಜಾಹೀರಾತು ಕ್ಲಿಕ್‌ ಮಾಡಿದ್ದಾರೆ. ನಂತರ ಅವರಿಗೆ

ಕರ್ನಾಟಕ

ಪ್ರವಾಸದ ಹೆಸರಿನಲ್ಲಿ ಮೋಸ: ಮೈಸೂರಿನಲ್ಲಿ ಇಬ್ಬರು ಮಹಿಳೆಯರಿಗೆ 18.5 ಲಕ್ಷ ವಂಚನೆ!

ಮೈಸೂರು: ಕಡಿಮೆ ಖರ್ಚಿನಲ್ಲಿ ಉತ್ತರಪ್ರದೇಶ ಹಾಗೂ ದೆಹಲಿ ಪ್ರವಾಸ ಮಾಡಿಸುವುದಾಗಿ ನಂಬಿಸಿ ಮೈಸೂರಿನ ಇಬ್ಬರು ಮಹಿಳೆಯರಿಗೆ ಒಟ್ಟು 18.50 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಇಬ್ಬರು ಮಹಿಳೆಯರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಿದ್ದಾರ್ಥನಗರದ ಸುವರ್ಣ

ಕರ್ನಾಟಕ

ಸೈಬರ್ ಕ್ರೈಮ್ ತಡೆಗೆ ಕರ್ನಾಟಕ ಪೊಲೀಸ್ ಸಜ್ಜು: 1930 ಸಹಾಯವಾಣಿಗೆ ವೆಬ್‌ಬಾಟ್ ಬೆಂಬಲ

ಬೆಂಗಳೂರು : ಸದ್ಯ ದೇಶದಲ್ಲಿ ಸೈಬ‌ರ್ ಕ್ರೈಮ್ ನಿಂದ ಲಕ್ಷಾಂತರ ಜನ ಅದೆಷ್ಟೋ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸೈಬ‌ರ್ ಅಪರಾಧ ಸಹಾಯವಾಣಿಯನ್ನು ಮಾಡಿದರೂ ಕೂಡ ಹೊಸ ವಂಚನೆಗಳು ಮಾತ್ರ ನಡೆಯುತ್ತಲೇ ಇದೆ.

ಅಪರಾಧ ಕರ್ನಾಟಕ

ನಕಲಿ ಉದ್ಯೋಗ ಭರವಸೆ ನೀಡಿ ಯುವತಿಗೆ ವಂಚನೆ – ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು : ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದ ರಾಮನಗರ ಮೂಲದ ಇಂಚರಾ (ಹೆಸರು