Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಕುಡಿದಿರುವ ಆರೋಪಕ್ಕೆ ಬಾಲಕೃಷ್ಣನ ನೇರ ಸವಾಲು: ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ

ಮಂಗಳೂರು: ಚೈತ್ರಾ ಕುಂದಾಪುರ ಮೇಲೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಾಕಷ್ಟು ಆರೋಪ ಮಾಡಿದ್ದಾರೆ. ಆ ಬಳಿಕ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ ಅವರು ತಿರುಗೇಟು ನೀಡಿದರು. ಆ ಮಾತಿಗೆ ಬಾಲಕೃಷ್ಣ

ದೇಶ - ವಿದೇಶ

ಟ್ರಂಪ್ ಹೇಳಿಕೆ: “ಭಾರತದಲ್ಲಿ ಐಫೋನ್ ತಯಾರಿಕೆ ಬೇಡ, ಅಮೆರಿಕದಲ್ಲಿ ಮಾಡಿ

ನವದೆಹಲಿ/ದೋಹಾ: ‘ನೀವು ಭಾರತದಲ್ಲಿ ಐಫೋನ್‌ ತಯಾರಿಸಬೇಡಿ. ಅಲ್ಲಿ ತಯಾರಿಸುವುದು ನನಗೆ ಇಷ್ಟವಿಲ್ಲ. ನೀವು ನಮ್ಮ ದೇಶಕ್ಕೆ ಬನ್ನಿ ಎಂದು ಆಯಪಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್‌ ಕುಕ್‌ ಅವರಿಗೆ ಹೇಳಿದ್ದೇನೆ. ಅವರು ನಮ್ಮ ದೇಶದಲ್ಲಿ ಐಫೋನ್‌

ಕರ್ನಾಟಕ ಮಂಗಳೂರು

ತಂದೆಯನ್ನು ಮದುವೆಗೆ ಕರೆಯದೇ ವಿವಾದ ಸೃಷ್ಟಿಸಿದ ಚೈತ್ರಾ ಕುಂದಾಪುರ!

ಉಡುಪಿ : ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಇದೀಗ ಮದುವೆಯಾದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಸ್ವಂತ ತಂದೆಯನ್ನೇ ಚೈತ್ರಾ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಲು ಸಾಲು

ದೇಶ - ವಿದೇಶ

ಕರ್ತವ್ಯದಲ್ಲಿ ಯೋಧನ ಸಾವು — ಬಿಹಾರ ಸರ್ಕಾರದಿಂದ ‘ಯುದ್ಧ ಸಾವು ಅಲ್ಲ’ ಎಂಬ ವಿವಾದಾತ್ಮಕ ಘೋಷಣೆ

ಪಾಟ್ನಾ: ಕರ್ತವ್ಯದಲ್ಲಿರುವಾಗ ಯೋಧ ಮೃತಪಟ್ಟರೆ, ಅದನ್ನು ‘ಯುದ್ಧದಲ್ಲಿ ಸಂಭವಿಸಿದ ಸಾವು’ ಎಂದು ಪರಿಗಣಿಸಲಾಗದು ಎಂದು ಬಿಹಾರ ಸರಕಾರ ಬುಧವಾರ ಸ್ಪಷ್ಟಪಡಿಸಿದೆಸಿವಾನ್ ನಿವಾಸಿಯಾಗಿದ್ದ ರಾಮ್ ಬಾಬು ಸಿಂಗ್ ಜಮ್ಮು ಹಾಗೂ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು.

ದೇಶ - ವಿದೇಶ

ಇಸ್ಲಾಂ ಇರುವವರೆಗೂ ಭಯೋತ್ಪಾದನೆ ನಿರಂತರವಾಗಿ ಮುಂದುವರಿಯುವುದು- ತಸ್ಲಿಮಾ ನಸ್ರೀನ್‌ನ ವಿವಾದಾತ್ಮಕ ಹೇಳಿಕೆ

ನವದೆಹಲಿ: ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್‌ ಹೇಳಿದ್ದಾರೆ.ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 2016ರ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹೋಲಿಸಿ ಈ

ದೇಶ - ವಿದೇಶ ಮನರಂಜನೆ

ಭಾರತಕ್ಕೆ ಇನ್ನು ಲಭ್ಯವಿಲ್ಲ ಶೋಯಿಬ್ ಅಖ್ತರ್ ಪಾಕಿಸ್ತಾನಿ ಚಾನೆಲ್

ಪಾಕಿಸ್ತಾನದ ಮಾಜಿ ಬೌಲರ್‌ ಶೋಯಿಬ್ ಅಕ್ತರ್‌ ಅವರ ಯೂಟ್ಯೂಬ್ ಚಾನೆಲ್‌ ಸೋಮವಾರ ಮುಂಜಾನೆಯಿಂದ ಓಪನ್ ಆಗುತ್ತಿಲ್ಲ. ಭಾರತವು ಹಲವಾರು ಪಾಕಿಸ್ತಾನಿ ಯೂಟ್ಯೂಬ್‌ ಖಾತೆಗಳನ್ನು ನಿಷೇಧಿಸಿದೆ. ಅಭಿಮಾನಿಗಳು ಈ ಯೂಟ್ಯೂಬ್‌ ಹಾಗೂ ವೆಬ್‌ಸೈಟ್‌ ಹುಡುಕಿದಾಗ ಸಿಗುತ್ತಿಲ್ಲ.

ದೇಶ - ವಿದೇಶ

ಪಾಕ್ ಗಡಿಗೆ ಹತ್ತಿರವಿದ್ದ, SECI ಕೈಬಿಟ್ಟ ಭೂಮಿ – ಅದಾನಿಗೆ ಸಿಕ್ಕಿದ್ದು ಹೇಗೆ?

ನವದೆಹಲಿ : ಏಪ್ರಿಲ್ 21, 2023 ರಂದು, ರಕ್ಷಣಾ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಸಭೆ ಕರೆದರು, ಇದರಲ್ಲಿ ಭಾರತೀಯ ಸೇನೆ, ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಗುಜರಾತ್ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ಗುಜರಾತ್‌ನ ಕಚ್

ಕರ್ನಾಟಕ

1ನೇ ತರಗತಿ ವಯೋಮಿತಿ ಸಡಲಿಕೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಎಂಬ ಆದೇಶ ಸಂಘರ್ಷಕ್ಕೆ ಕಾರಣವಾಗಿತ್ತು. ಪೋಷಕರ ಒತ್ತಾಯಕ್ಕೆ ಮಣಿದು ಶಿಕ್ಷಣ ಇಲಾಖೆ ಈ ವರ್ಷಕ್ಕೆ ವಿನಾಯತಿ ನೀಡಿತ್ತು. ಆದರೀಗ ಈ ವಿನಾಯಿತಿಯೇ ಮತ್ತೊಂದು ಹೊಸ

ದೇಶ - ವಿದೇಶ

ನಿತ್ಯಾನಂದ ಸ್ವಾಮಿ ನಿಧನ: ಶಂಕೆಗಳ ಮಧ್ಯೆ ವೈರಲ್ ಸುದ್ದಿ

ನವದೆಹಲಿ: ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ನಿಧನ ಹೊಂದಿದ್ದಾನೆ ಎನ್ನುವ ನಿಧನದ ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪರಾಧ ಕರ್ನಾಟಕ

ಹನಿಟ್ರ್ಯಾಪ್ ಅಲ್ಲ, ನನಗೆ ಕೊಲೆ ಯತ್ನ ಎಂದು ಉಲ್ಟಾ ಹೊಡೆದ ರಾಜೇಂದ್ರ ಪುತ್ರ

ಬೆಂಗಳೂರು : ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್‌ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಉಲ್ಟಾ ಹೊಡೆದಿದ್ದಾರೆ. ತಮ್ಮ ಮೇಲೆ