Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ರಸ್ತೆಗಳ ಬೆಳವಣಿಗೆಗೆ ದಿಕ್ಕು: 10 ವರ್ಷದಲ್ಲಿ ಹೆದ್ದಾರಿ ಜಾಲದ ಭಾರೀ ವಿಸ್ತರಣೆ

ನವದೆಹಲಿ:ಒಂದು ದೇಶದ ಆರ್ಥಿಕತೆ ಉತ್ತಮವಾಗಿ ಬೆಳೆಯಬೇಕಾದರೆ ಮೂಲಸೌಕರ್ಯ ಉತ್ತಮವಾಗಿರಬೇಕು. ಇಂಥ ಮೂಲಸೌಕರ್ಯಗಳಲ್ಲಿ ರಸ್ತೆಯೂ ಒಳಗೊಂಡಿರುತ್ತದೆ. ಭಾರತ ಕಳೆದ ಕೆಲ ವರ್ಷಗಳಿಂದ ರಸ್ತೆ ಮತ್ತು ರೈಲು ಇನ್​​ಫ್ರಾಸ್ಟ್ರಕ್ಚರ್ ಅನ್ನು ಬಲಪಡಿಸುತ್ತಾ ಬಂದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ

ದೇಶ - ವಿದೇಶ

ಚೀನಾದಲ್ಲಿ ಎಟಿಎಂಗೆ ಚಿನ್ನ ಹಾಕಿ ಹಣ ಪಡೆಯುವ ನೂತನ ತಂತ್ರಜ್ಞಾನ

ಚೀನಾ: ಚೀನಾದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಎಟಿಎಂಗೆ ಚಿನ್ನ ಹಾಕಿದ್ರೆ ಕರಗಿಸಿ ಖಾತೆಗೆ ಹಣ ಹಾಕುತ್ತದೆ. ಹೌದು, ಚೀನಾದ ಮಾಲೊಂದರಲ್ಲಿ ಹೊಸ ಎಟಿಎಂ ಅಳವಡಿಸಲಾಗಿದ್ದು, ಇದರಲ್ಲಿ ಹಳೆ ಚಿನ್ನ ಹಾಕಿದರೆ ಅದು ಚಿನ್ನವನ್ನು ತೂಕಮಾಡಿ

ದೇಶ - ವಿದೇಶ ರಾಜಕೀಯ

ಚೀನಾದ ಸಾಲದ ಜಾಲದಲ್ಲಿ ಸಿಕ್ಕಿಬಿದ್ದ ಮಾಲ್ಡೀವ್ಸ್

ಆರ್ಥಿಕ ಹೊಡೆತಕ್ಕೆ ತತ್ತರಿಸಿದ ಮಾಲ್ಡಿವ್ಸ್ ಆರ್ಥಿಕ ಸಂಕಷ್ಟ ತಂದ ಚೀನ ಶ್ರೀಲಂಕದ ಬಳಿಕ ಮಾಲ್ಡಿವ್ಸ್ ಗೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ, ವಿದೇಶಿ ವಿನಿಮಯ ಮೀಸಲು ಕುಸಿದ ಪರಿಣಾಮ ಆರ್ಥಿಕ ಅಸ್ಥಿರತೆ ತಲೆತೂಗಿದೆ ಈ ಬಗ್ಗೆ

ಅಪರಾಧ ದೇಶ - ವಿದೇಶ

ಕೋವಿಡ್ ಸತ್ಯ ಮುಚ್ಚಿಟ್ಟು ನಷ್ಟ ತಂದ ಚೀನಾಗೆ ಅಮೆರಿಕದ ನ್ಯಾಯಾಲಯದಿಂದ ₹209 ಕೋಟಿ ದಂಡ

ವಾಷಿಂಗ್ಟನ್‌: ಅಮೆರಿಕ ಸರ್ಕಾರದ ತೆರಿಗೆ ಏಟಿನ ಬೆನ್ನಲ್ಲೇ, ಇದೀಗ ಕೋವಿಡ್‌-19 ವಿಚಾರವಾಗಿ ಅಮೆರಿಕದ ಮಿಸ್ಸೌರಿ ನ್ಯಾಯಾಲಯವು ಚೀನಾಗೆ ಮತ್ತೊಂದು ಆಘಾತ ನೀಡಿದೆ. 2019ರಲ್ಲಿ ವಿಶ್ವಾದ್ಯಂತ 70 ಲಕ್ಷಕ್ಕೂ ಹೆಚ್ಚಿನ ಮಂದಿ ಸಾವಿಗೆ ಕಾರಣವಾದ ಕೋವಿಡ್‌

ದೇಶ - ವಿದೇಶ

ಅರುಣಾಚಲ ಗಡಿಯಲ್ಲಿ ಚೀನಾದ ನಿಗೂಢ ಚಟುವಟಿಕೆ: 90 ಹೊಸ ಹಳ್ಳಿಗಳ ನಿರ್ಮಾಣ, ಭದ್ರತೆಗೂ ಅಪಾಯ?

ನವದೆಹಲಿ: ಭಾರತಕ್ಕೆ ಸದಾ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುವ ಚೀನಾ, ಅರುಣಾಚಲ ಪ್ರದೇಶದ ಗಡಿಯಾಚೆಗಿನ ಭಾಗದಲ್ಲಿ 90 ಹಳ್ಳಿಗಳನ್ನು ನಿರ್ಮಿಸುತ್ತಿದೆ. ಇದನ್ನು ಅದು ಭಾರತದ ವಿರುದ್ಧ ಸೇನಾ ಮೂಲಸೌಕರ್ಯ ಬಲಪಡಿಸುವ ಉದ್ದೇಶಕ್ಕೆ ಬಳಸುವ ಶಂಕೆಯಿದೆ