Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತೆರಿಗೆದಾರರಿಗೆ ಗೊಂದಲ ತಪ್ಪಿಸಲು 2025ರ ಆದಾಯ ತೆರಿಗೆ ಬಿಲ್ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆದಾಯ ತೆರಿಗೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ತೆರಿಗೆ ವಿನಾಯಿತಿಯನ್ನು ಹಂತ ಹಂತವಾಗಿ ಏರಿಕೆ ಮಾಡಿದೆ. ಇದರ ಜೊತೆ ತೆರಿಗೆ ಸಲ್ಲಿಕೆ, ಟಿಡಿಎಸ್ ಸೇರಿದಂತೆ ಹಲವು ರಿಫಂಡ್ ಕೂಡ ತ್ವರಿತಗತಿಯಲ್ಲಿ

ದೇಶ - ವಿದೇಶ

NCERT ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಕೈಬಿಟ್ಟಿದ್ದಕ್ಕೆ ಕೇಂದ್ರ ಸರ್ಕಾರದ ಸಮರ್ಥನೆ

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯ 8ನೇ ತರಗತಿ ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್ ರಂತಹ ಚಾರಿತ್ರಿಕ ವ್ಯಕ್ತಿಗಳನ್ನು ಕೈಬಿಟ್ಟಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರ,

ದೇಶ - ವಿದೇಶ

ಸಮೋಸಾ-ಜಿಲೇಬಿ ಸೇವನೆಗೂ ಕೇಂದ್ರ ಸರ್ಕಾರದಿಂದ ಎಚ್ಚರಿಕೆ

ನವದೆಹಲಿ:ನಾವು ಬಹಳ ಇಷ್ಟಪಟ್ಟು ತಿನ್ನುವ ಕೆಲವು ಆಹಾರಗಳು ನಮಗೇ ಗೊತ್ತಿಲ್ಲದಂತೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತವೆ. ಅನಾರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕ್ರಮದಲ್ಲಿ ಕೇಂದ್ರ ಸರ್ಕಾರ ಸಮೋಸಾ (Samosa)

ದೇಶ - ವಿದೇಶ

ಕೇಂದ್ರದ ಅಕ್ಕಿ ದಾಸ್ತಾನು ದಾಖಲೆ ಮಟ್ಟಕ್ಕೆ ಏರಿಕೆ: 20 ವರ್ಷಗಳಲ್ಲಿಯೇ ಗರಿಷ್ಠ 37.48 ಮಿಲಿಯನ್ ಟನ್‌ ಸಂಗ್ರಹ!

ನವದೆಹಲಿ: ಕೇಂದ್ರ ಸರ್ಕಾರದ ಅಕ್ಕಿ ದಾಸ್ತಾನು 37.48 ಮಿಲಿಯನ್ ಟನ್ (MT) ಗೆ ಏರಿಕೆಯಾಗಿದೆ. ಇದು ಕಳೆದ ಎರಡು ದಶಕಗಳಲ್ಲಿಯೇ ಅತ್ಯಧಿಕ ಮಟ್ಟವಾಗಿದ್ದು, ಜುಲೈ 1 ರ ವೇಳೆಗೆ ಅಕ್ಕಿನ ಬಫರ್‌ನ ಮೂರು ಪಟ್ಟು

ದೇಶ - ವಿದೇಶ

ಸುಲಭವಾಗಲಿದೆ ಜನನ ಪ್ರಮಾಣಪತ್ರ ಪ್ರಕ್ರಿಯೆ: ಕೇಂದ್ರದ ಹೊಸ ನಿಯಮದಿಂದ ಪೋಷಕರಿಗೆ ಅನುಕೂಲ!

ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಇದು ದೇಶದ ಜನನ ಪ್ರಮಾಣ ಪತ್ರ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದೇ ಹೇಳಲಾಗುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ (RGI) ಈ

ಅಪರಾಧ ಕರ್ನಾಟಕ

ಕೇಂದ್ರ ಸರ್ಕಾರದ ಉದ್ಘಾಟನೆಯ ಫಲಕದಲ್ಲಿಲ್ಲ ಕನ್ನಡ

ಬೆಂಗಳೂರು:ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸ್ಥಾಪನೆಯಾಗುತ್ತಿರುವ ಜೈವಿಕ ಸಂರಕ್ಷಣ ಪ್ರಯೋಗಾಲಯದ ಫಲಕ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯ ಕೊರತೆ ಗಮನಾರ್ಹವಾಗಿದ್ದು, ಇದು ಭಾಷಾ ಸಮಾನತೆಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಬಗ್ಗೆ

ಆಹಾರ/ಅಡುಗೆ ದೇಶ - ವಿದೇಶ

ಭಾರತದಲ್ಲಿ ಸಾಕಷ್ಟು ಆಹಾರ ಸಂಗ್ರಹವಿದೆ: ಕೇಂದ್ರದ ಭರವಸೆ

ನವದೆಹಲಿ: ಆಹಾರ ಕೊರತೆಯ ಬಗ್ಗೆ ತಪ್ಪು ಮಾಹಿತಿಗೆ ಬಲಿಯಾಗದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ಕಡ್ಡಾಯ ಮಾನದಂಡಗಳಿಗಿಂತ ಸಾಕಷ್ಟು ಆಹಾರ ಸಂಗ್ರಹವಿದೆ ಎಂದು ಪ್ರತಿಪಾದಿಸಿದರು. ಎಕ್ಸ್ (ಹಿಂದೆ ಟ್ವಿಟರ್)

ದೇಶ - ವಿದೇಶ

ಕೇಂದ್ರದ ಹೊಸ ನಿರ್ಧಾರ: ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಜನತೆಗೆ ಶಾಕ್

ಹೊಸದಿಲ್ಲಿ: ಅಡುಗೆ ಅನಿಲ ಬೆಲೆಯನ್ನು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು 803 ರೂ.ಗಳಿಂದ 853

ಆಹಾರ/ಅಡುಗೆ ದೇಶ - ವಿದೇಶ

ಗೋಧಿ ದಾಸ್ತಾನು ಮೇಲೆ ಕೇಂದ್ರದ ನಿಗಾ – ಏಪ್ರಿಲ್ 1ರಿಂದ ವರದಿ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಗೋಧಿ ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ