Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ತಿರುಪತಿ ದೇವಾಲಯ: ₹100 ಕೋಟಿಗೂ ಹೆಚ್ಚು ಹಣ ಕಳ್ಳತನ, ಸಿಸಿಟಿವಿ ದೃಶ್ಯ ವೈರಲ್; ವೈಎಸ್‌ಆರ್ ಸಿಪಿ ಸರ್ಕಾರದ ಮೇಲೆ ಆರೋಪ

ತಿರುಪತಿ : ವೈಎಸ್ ಆರ್ ಕಾಂಗ್ರೇಸ್ ಆಡಳಿತದ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಭಕ್ತರು ಹಾಕಿದ್ದ ಹಣದಲ್ಲಿ 100 ಕೋಟಿಗೂ ಅಧಿಕ ಹಣ ಕಳ್ಳತನವಾಗಿದೆ ಎಂದು ಎಂದು ಬಿಜೆಪಿ ಮುಖಂಡರೊಬ್ಬರು ಸಿಸಿಟಿವಿ ವಿಡಿಯೋ ಸಹಿತ ಆರೋಪಿಸಿದ್ದಾರೆ.

ದೇಶ - ವಿದೇಶ

ಪ್ರಸಾದಕ್ಕಾಗಿ ಕಿರು ಜಗಳ – ಕಲ್ಕಾಜಿ ದೇವಾಲಯದ ಸೇವಕನ ಹತ್ಯೆ

ನವದೆಹಲಿ: 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸೇವಕನನ್ನು ಪ್ರಸಾದ ವಿಚಾರಕ್ಕಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಸ್ಥಾನದಲ್ಲಿ ನಡೆದಿದೆ. ಮೃತರನ್ನು ಉತ್ತರ ಪ್ರದೇಶದ ಹಾರ್ಡೋಯ್ ನಿವಾಸಿ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದ್ದು,

ಅಪರಾಧ ದೇಶ - ವಿದೇಶ

ಹಣದ ವಾಗ್ವಾದದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಚರಂಡಿಗೆ ಎಸೆದ ಟೈಲರ್

ನವದೆಹಲಿ: ಹಣದ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ದೆಹಲಿಯಲ್ಲಿ  ಮಹಿಳೆಯ ಕತ್ತು ಹಿಸುಕಿ ಆಕೆಯ ಮೃತದೇಹವನ್ನು ಚರಂಡಿಗೆ ಎಸೆದ ಘಟನೆ ನಡೆದಿದೆ. ಈ ಕೊಲೆ ಮಾಡಿದ 35 ವರ್ಷದ ಟೈಲರ್ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಂದಾಪುರ

ದಕ್ಷಿಣ ಕನ್ನಡ ಮಂಗಳೂರು

ಕಿನ್ನಿಗೋಳಿಯಲ್ಲಿ ಭೀಕರ ಕಾರು ಅಪಘಾತ: ಮಗು ಸೇರಿ ಮೂವರಿಗೆ ಗಂಭೀರ ಗಾಯ

ಕಿನ್ನಿಗೋಳಿ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸಹಿತ ಮೂವರು ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ನಡೆದಿದೆ. ಗಾಯಗೊಂಡವರನ್ನು ಕುಂದಾಪುರ ತೆಕ್ಕಟ್ಟೆ ನಿವಾಸಿಗಳಾದ

ಅಪರಾಧ ದೇಶ - ವಿದೇಶ

ಜಮ್ಮುವಿನಲ್ಲಿ ಥಾರ್ ಕಾರಿನಿಂದ ವೃದ್ಧನಿಗೆ ಡಿಕ್ಕಿ, ಕೊಲೆಯತ್ನ: ಸಿಸಿಟಿವಿಯಲ್ಲಿ ಸೆರೆ, ಚಾಲಕನಿಗೆ ಹುಡುಕಾಟ!

ಜಮ್ಮು: ದುಬಾರಿ ಥಾರ್ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ವೃದ್ಧ ಸ್ಕೂಟರ್ ಚಾಲಕನಿಗೆ ಢಿಕ್ಕಿ ಹೊಡೆದಿದ್ದು, ಈ ವೇಳೆ ಇದನ್ನು ಪ್ರಶ್ನಿಸುತ್ತಲೇ ಮತ್ತೆ ರಿವರ್ಸ್ ಬಂದು ಗುದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಜಮ್ಮುವಿನ ಗಾಂಧಿನಗರ

ದೇಶ - ವಿದೇಶ

ಶಾಲಾ ಕಟ್ಟಡದಿಂದ ಜಿಗಿದು SSLC ವಿದ್ಯಾರ್ಥಿನಿ ಆತ್ಮಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಅಹಮದಾಬಾದ್: ಶಾಲಾ ಕಟ್ಟಡದಿಂದ ಜಿಗಿದು ‘SSLC’ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲಾ ಕಟ್ಟಡದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋ ಆನ್ ಲೈನ್ ವೈರಲ್ ಆಗುತ್ತಿದೆ ಅಹಮದಾಬಾದ್ನ ಪ್ರಸಿದ್ಧ ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿಯ

ದೇಶ - ವಿದೇಶ

12ನೇ ಮಹಡಿಯಿಂದ ಬಿದ್ದು 4 ವರ್ಷದ ಬಾಲಕಿ ಸಾವು, ಘಟನೆ ಸಿಸಿಟಿವಿಯಲ್ಲಿ ಸೆರೆ!

ಮುಂಬೈ; 4 ವರ್ಷದ ಅನ್ವಿಕಾ ಪ್ರಜಾಪತಿ ಎಂಬ ಬಾಲಕಿ ವಸತಿ ಕಟ್ಟಡದ 12 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮುಂಬೈನ ನೈಗಾಂವ್‌ನಲ್ಲಿರುವ ನವಕರ್ ನಗರದಲ್ಲಿ ನಡೆದಿದೆ. ಪುಟ್ಟ ಬಾಲಕಿಯನ್ನು ಶೂ ಕಪಾಟಿನ ಮೇಲೆ

ಅಪರಾಧ ದೇಶ - ವಿದೇಶ

ಡಿಮಾರ್ಟ್ ಪಾರ್ಕಿಂಗ್‌ನಲ್ಲಿ ಮೂವರು ಯುವತಿಯರಿಂದ ಸ್ಕೂಟರ್ ಕಳ್ಳತನ: ಸಿಸಿಟಿವಿಯಲ್ಲಿ ಸೆರೆ!

ನಾಗ್ಪುರ: ನಾಗ್ಪುರದ ನಂದನ್‌ವನ್ ಪ್ರದೇಶದಲ್ಲಿರುವ ಡಿಮಾರ್ಟ್‌ನ ಪಾರ್ಕಿಂಗ್ ಸ್ಥಳದಿಂದ ಮೂವರು ಯುವತಿಯರು ಸ್ಕೂಟರ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಚ್ಚರಿಯ ಘಟನೆ ಎಲ್ಲರ ಹುಬ್ಬೇರಿಸಿದ್ದು, ಪೊಲೀಸರು ಸಕ್ರಿಯ ತನಿಖೆ ಆರಂಭಿಸಿದ್ದಾರೆ. ವೀಣಾ ರಾಜ್‌ಗಿರೇ

ಅಪರಾಧ ದೇಶ - ವಿದೇಶ

ಲಿಫ್ಟ್‌ನಲ್ಲಿ 12 ವರ್ಷದ ಬಾಲಕನ ಮೇಲೆ ಅಮಾನುಷ ಹಲ್ಲೆ; ಸಿಸಿಟಿವಿ ದೃಶ್ಯಾವಳಿ ವೈರಲ್!

ಮಹಾರಾಷ್ಟ್ರ: ಮಹಾರಾಷ್ಟ್ರದ ಅಂಬರ್ನಾಥ್‌ನಲ್ಲಿರುವ ಪಟೇಲ್ ಕ್ಸೆನಾನ್ ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಿಫ್ಟ್‌ನಲ್ಲಿ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ, ಬೆದರಿಸಿ, ಕಚ್ಚಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.